< Return to Video

Hour of Code - Mark Zuckerburg teaches Repeat Loops

  • 0:00 - 0:04
    ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ
    ಉತ್ತಮವಾಗಿವೆ.
  • 0:04 - 0:08
    ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ
    ಮಾಡಿದರೆ ನಿಮಗೆ ಬೇಸರವಾಗುತ್ತದೆ.
  • 0:09 - 0:13
    ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು
    ಲಕ್ಷಗಟ್ಟಲೆ ಬಾರಿ ಮಾಡಬಹುದು.
  • 0:13 - 0:15
    ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ
    ಮಾಡಲು ಸಾಧ್ಯ
  • 0:16 - 0:17
    ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ
  • 0:17 - 0:21
    ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ,
    ಇಮೇಲ್ ಕಳುಹಿಸಲು ನನಗೆ
  • 0:21 - 0:25
    ಇಮೇಲ್ ವಿಳಾಸಗಳನ್ನೆಲ್ಲ ಬರೆದೇ
    ಒಂದು ಶತಮಾನವೇ ಬೇಕಾಗಬಹುದು.
  • 0:25 - 0:29
    ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು
    ಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ
  • 0:29 - 0:32
    ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ
    ಇಮೇಲ್ ಕಳುಹಿಸಬಹುದು.
  • 0:32 - 0:34
    ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ
  • 0:34 - 0:37
    ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ.
  • 0:37 - 0:41
    ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ
  • 0:41 - 0:45
    ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ
    ಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ.
  • 0:45 - 0:49
    ಇದನ್ನು ನೀವು
  • 0:49 - 0:52
    ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌"
    ಕಮಾಂಡ್ ಬಳಸಿ ಮಾಡಬಹುದು
  • 0:52 - 0:57
    ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ
    ಮುಂದೆ ಇಡಬಹುದು.
  • 0:57 - 1:01
    ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ
    ಕಂಪ್ಯೂಟರ್‌ಗೆ ಹೇಳಬಹುದು.
  • 1:01 - 1:04
    ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ
    ಎಂದು ಹೇಳಬಹುದು ಮತ್ತು ಅದು ಮಾಡುತ್ತದೆ.
  • 1:04 - 1:08
    ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌"
    ಕಮಾಂಡ್ ಅನ್ನು ಡ್ರ್ಯಾಗ್ ಮಾಡಿ
  • 1:08 - 1:12
    ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ.
  • 1:12 - 1:16
    ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು
    ಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ
  • 1:16 - 1:20
    ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ.
    ಇನ್ನೂ ಒಂದು ವಿಷಯವೇನೆಂದರೆ,
  • 1:20 - 1:24
    ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್
    ಅನ್ನು ನೀವು ಹಾಕಬಹುದು.
  • 1:24 - 1:27
    ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು
    ಎಡಕ್ಕೆ ತಿರುಗಲು ಹೇಳುತ್ತೀರಿ
  • 1:27 - 1:31
    ಇದನ್ನು ಐದು ಬಾರಿ ಅನುಸರಿಸುತ್ತದೆ.
    ಒಳ್ಳೆಯ ಕೆಲಸ. ಆನಂದಿಸಿ :-)
Title:
Hour of Code - Mark Zuckerburg teaches Repeat Loops
Video Language:
English
Team:
Code.org
Project:
Hour of Code
Duration:
01:35

Kannada subtitles

Revisions Compare revisions