WEBVTT 00:00:00.320 --> 00:00:03.740 ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ ಉತ್ತಮವಾಗಿವೆ. 00:00:03.740 --> 00:00:08.170 ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ ಮಾಡಿದರೆ ನಿಮಗೆ ಬೇಸರವಾಗುತ್ತದೆ. 00:00:08.809 --> 00:00:12.849 ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು ಲಕ್ಷಗಟ್ಟಲೆ ಬಾರಿ ಮಾಡಬಹುದು. 00:00:12.849 --> 00:00:15.000 ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ ಮಾಡಲು ಸಾಧ್ಯ 00:00:15.500 --> 00:00:17.430 ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ 00:00:17.430 --> 00:00:20.960 ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ, ಇಮೇಲ್ ಕಳುಹಿಸಲು ನನಗೆ 00:00:20.960 --> 00:00:24.850 ಇಮೇಲ್ ವಿಳಾಸಗಳನ್ನೆಲ್ಲ ಬರೆದೇ ಒಂದು ಶತಮಾನವೇ ಬೇಕಾಗಬಹುದು. 00:00:25.269 --> 00:00:28.760 ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು ಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ 00:00:28.760 --> 00:00:32.229 ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ ಇಮೇಲ್ ಕಳುಹಿಸಬಹುದು. 00:00:32.229 --> 00:00:34.000 ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ 00:00:34.500 --> 00:00:37.180 ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ. 00:00:37.180 --> 00:00:40.550 ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ 00:00:40.550 --> 00:00:44.940 ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ. 00:00:44.940 --> 00:00:49.210 ಇದನ್ನು ನೀವು 00:00:49.210 --> 00:00:52.219 ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌" ಕಮಾಂಡ್ ಬಳಸಿ ಮಾಡಬಹುದು 00:00:52.219 --> 00:00:57.079 ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ ಮುಂದೆ ಇಡಬಹುದು. 00:00:57.079 --> 00:01:00.590 ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ ಕಂಪ್ಯೂಟರ್‌ಗೆ ಹೇಳಬಹುದು. 00:01:00.590 --> 00:01:04.150 ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ ಎಂದು ಹೇಳಬಹುದು ಮತ್ತು ಅದು ಮಾಡುತ್ತದೆ. 00:01:04.150 --> 00:01:08.280 ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌" ಕಮಾಂಡ್ ಅನ್ನು ಡ್ರ್ಯಾಗ್ ಮಾಡಿ 00:01:08.280 --> 00:01:11.729 ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ. 00:01:11.729 --> 00:01:16.200 ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು ಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ 00:01:16.200 --> 00:01:19.970 ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ. ಇನ್ನೂ ಒಂದು ವಿಷಯವೇನೆಂದರೆ, 00:01:19.970 --> 00:01:23.540 ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್ ಅನ್ನು ನೀವು ಹಾಕಬಹುದು. 00:01:23.540 --> 00:01:26.909 ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು ಎಡಕ್ಕೆ ತಿರುಗಲು ಹೇಳುತ್ತೀರಿ 00:01:26.909 --> 00:01:30.970 ಇದನ್ನು ಐದು ಬಾರಿ ಅನುಸರಿಸುತ್ತದೆ. ಒಳ್ಳೆಯ ಕೆಲಸ. ಆನಂದಿಸಿ :-)