1 00:00:00,320 --> 00:00:03,740 ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ ಉತ್ತಮವಾಗಿವೆ. 2 00:00:03,740 --> 00:00:08,170 ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ ಮಾಡಿದರೆ ನಿಮಗೆ ಬೇಸರವಾಗುತ್ತದೆ. 3 00:00:08,809 --> 00:00:12,849 ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು ಲಕ್ಷಗಟ್ಟಲೆ ಬಾರಿ ಮಾಡಬಹುದು. 4 00:00:12,849 --> 00:00:15,000 ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ ಮಾಡಲು ಸಾಧ್ಯ 5 00:00:15,500 --> 00:00:17,430 ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ 6 00:00:17,430 --> 00:00:20,960 ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ, ಇಮೇಲ್ ಕಳುಹಿಸಲು ನನಗೆ 7 00:00:20,960 --> 00:00:24,850 ಇಮೇಲ್ ವಿಳಾಸಗಳನ್ನೆಲ್ಲ ಬರೆದೇ ಒಂದು ಶತಮಾನವೇ ಬೇಕಾಗಬಹುದು. 8 00:00:25,269 --> 00:00:28,760 ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು ಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ 9 00:00:28,760 --> 00:00:32,229 ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ ಇಮೇಲ್ ಕಳುಹಿಸಬಹುದು. 10 00:00:32,229 --> 00:00:34,000 ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ 11 00:00:34,500 --> 00:00:37,180 ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ. 12 00:00:37,180 --> 00:00:40,550 ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ 13 00:00:40,550 --> 00:00:44,940 ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ. 14 00:00:44,940 --> 00:00:49,210 ಇದನ್ನು ನೀವು 15 00:00:49,210 --> 00:00:52,219 ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌" ಕಮಾಂಡ್ ಬಳಸಿ ಮಾಡಬಹುದು 16 00:00:52,219 --> 00:00:57,079 ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ ಮುಂದೆ ಇಡಬಹುದು. 17 00:00:57,079 --> 00:01:00,590 ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ ಕಂಪ್ಯೂಟರ್‌ಗೆ ಹೇಳಬಹುದು. 18 00:01:00,590 --> 00:01:04,150 ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ ಎಂದು ಹೇಳಬಹುದು ಮತ್ತು ಅದು ಮಾಡುತ್ತದೆ. 19 00:01:04,150 --> 00:01:08,280 ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌" ಕಮಾಂಡ್ ಅನ್ನು ಡ್ರ್ಯಾಗ್ ಮಾಡಿ 20 00:01:08,280 --> 00:01:11,729 ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ. 21 00:01:11,729 --> 00:01:16,200 ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು ಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ 22 00:01:16,200 --> 00:01:19,970 ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ. ಇನ್ನೂ ಒಂದು ವಿಷಯವೇನೆಂದರೆ, 23 00:01:19,970 --> 00:01:23,540 ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್ ಅನ್ನು ನೀವು ಹಾಕಬಹುದು. 24 00:01:23,540 --> 00:01:26,909 ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು ಎಡಕ್ಕೆ ತಿರುಗಲು ಹೇಳುತ್ತೀರಿ 25 00:01:26,909 --> 00:01:30,970 ಇದನ್ನು ಐದು ಬಾರಿ ಅನುಸರಿಸುತ್ತದೆ. ಒಳ್ಳೆಯ ಕೆಲಸ. ಆನಂದಿಸಿ :-)