[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.32,0:00:03.74,Default,,0000,0000,0000,,ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ\Nಉತ್ತಮವಾಗಿವೆ. Dialogue: 0,0:00:03.74,0:00:08.17,Default,,0000,0000,0000,,ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ\Nಮಾಡಿದರೆ ನಿಮಗೆ ಬೇಸರವಾಗುತ್ತದೆ. Dialogue: 0,0:00:08.81,0:00:12.85,Default,,0000,0000,0000,,ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು\Nಲಕ್ಷಗಟ್ಟಲೆ ಬಾರಿ ಮಾಡಬಹುದು. Dialogue: 0,0:00:12.85,0:00:15.00,Default,,0000,0000,0000,,ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ\Nಮಾಡಲು ಸಾಧ್ಯ Dialogue: 0,0:00:15.50,0:00:17.43,Default,,0000,0000,0000,,ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ Dialogue: 0,0:00:17.43,0:00:20.96,Default,,0000,0000,0000,,ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ,\Nಇಮೇಲ್ ಕಳುಹಿಸಲು ನನಗೆ Dialogue: 0,0:00:20.96,0:00:24.85,Default,,0000,0000,0000,,ಇಮೇಲ್ ವಿಳಾಸಗಳನ್ನೆಲ್ಲ ಬರೆದೇ\Nಒಂದು ಶತಮಾನವೇ ಬೇಕಾಗಬಹುದು. Dialogue: 0,0:00:25.27,0:00:28.76,Default,,0000,0000,0000,,ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು \Nಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ Dialogue: 0,0:00:28.76,0:00:32.23,Default,,0000,0000,0000,,ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ\Nಇಮೇಲ್ ಕಳುಹಿಸಬಹುದು. Dialogue: 0,0:00:32.23,0:00:34.00,Default,,0000,0000,0000,,ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ Dialogue: 0,0:00:34.50,0:00:37.18,Default,,0000,0000,0000,,ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ. Dialogue: 0,0:00:37.18,0:00:40.55,Default,,0000,0000,0000,,ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ Dialogue: 0,0:00:40.55,0:00:44.94,Default,,0000,0000,0000,,ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ\Nಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ. Dialogue: 0,0:00:44.94,0:00:49.21,Default,,0000,0000,0000,,ಇದನ್ನು ನೀವು Dialogue: 0,0:00:49.21,0:00:52.22,Default,,0000,0000,0000,,ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌" \Nಕಮಾಂಡ್ ಬಳಸಿ ಮಾಡಬಹುದು Dialogue: 0,0:00:52.22,0:00:57.08,Default,,0000,0000,0000,,ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ\Nಮುಂದೆ ಇಡಬಹುದು. Dialogue: 0,0:00:57.08,0:01:00.59,Default,,0000,0000,0000,,ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ\Nಕಂಪ್ಯೂಟರ್‌ಗೆ ಹೇಳಬಹುದು. Dialogue: 0,0:01:00.59,0:01:04.15,Default,,0000,0000,0000,,ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ\Nಎಂದು ಹೇಳಬಹುದು ಮತ್ತು ಅದು ಮಾಡುತ್ತದೆ. Dialogue: 0,0:01:04.15,0:01:08.28,Default,,0000,0000,0000,,ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌"\Nಕಮಾಂಡ್ ಅನ್ನು ಡ್ರ್ಯಾಗ್ ಮಾಡಿ Dialogue: 0,0:01:08.28,0:01:11.73,Default,,0000,0000,0000,,ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ. Dialogue: 0,0:01:11.73,0:01:16.20,Default,,0000,0000,0000,,ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು\Nಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ Dialogue: 0,0:01:16.20,0:01:19.97,Default,,0000,0000,0000,,ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ.\Nಇನ್ನೂ ಒಂದು ವಿಷಯವೇನೆಂದರೆ, Dialogue: 0,0:01:19.97,0:01:23.54,Default,,0000,0000,0000,,ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್\Nಅನ್ನು ನೀವು ಹಾಕಬಹುದು. Dialogue: 0,0:01:23.54,0:01:26.91,Default,,0000,0000,0000,,ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು\Nಎಡಕ್ಕೆ ತಿರುಗಲು ಹೇಳುತ್ತೀರಿ Dialogue: 0,0:01:26.91,0:01:30.97,Default,,0000,0000,0000,,ಇದನ್ನು ಐದು ಬಾರಿ ಅನುಸರಿಸುತ್ತದೆ.\Nಒಳ್ಳೆಯ ಕೆಲಸ. ಆನಂದಿಸಿ :-)