0:00:00.320,0:00:03.740 ಕಂಪ್ಯೂಟರ್‌ಗಳು ಕಮಾಂಡ್ ರಿಪೀಟ್ ಮಾಡುವಲ್ಲಿ[br]ಉತ್ತಮವಾಗಿವೆ. 0:00:03.740,0:00:08.170 ವ್ಯಕ್ತಿಯಾಗಿ, ಒಂದೇ ಕೆಲಸವನ್ನು ತುಂಬಾ ಬಾರಿ[br]ಮಾಡಿದರೆ ನಿಮಗೆ ಬೇಸರವಾಗುತ್ತದೆ. 0:00:08.809,0:00:12.849 ಆದರೆ, ಕಂಪ್ಯೂಟರ್‌ಗಳು ಒಂದೇ ಕೆಲಸವನ್ನು[br]ಲಕ್ಷಗಟ್ಟಲೆ ಬಾರಿ ಮಾಡಬಹುದು. 0:00:12.849,0:00:15.000 ಅವುಗಳಿಗೆ ಬೇಸರವಾಗದು ಮತ್ತು ಅದನ್ನು ಚೆನ್ನಾಗಿ[br]ಮಾಡಲು ಸಾಧ್ಯ 0:00:15.500,0:00:17.430 ಉದಾ., ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ 0:00:17.430,0:00:20.960 ಹುಟ್ಟುಹಬ್ಬದ ಶುಭ ಕೋರಲು ಬಯಸಿದರೆ,[br]ಇಮೇಲ್ ಕಳುಹಿಸಲು ನನಗೆ 0:00:20.960,0:00:24.850 ಇಮೇಲ್ ವಿಳಾಸಗಳನ್ನೆಲ್ಲ ಬರೆದೇ[br]ಒಂದು ಶತಮಾನವೇ ಬೇಕಾಗಬಹುದು. 0:00:25.269,0:00:28.760 ಆದರೆ, ಕೆಲವೇ ಲೈನ್ ಕೋಡ್‌ನಿಂದ ನಾನು ಒಂದು [br]ಸಿಸ್ಟಮ್ ಮಾಡಿಕೊಳ್ಳಬಹುದು. ಅದರಲ್ಲಿ 0:00:28.760,0:00:32.229 ಫೇಸ್‌ಬುಕ್‌ನಲ್ಲಿನ ಎಲ್ಲರಿಗೂ[br]ಇಮೇಲ್ ಕಳುಹಿಸಬಹುದು. 0:00:32.229,0:00:34.000 ಲೂಪ್ ಅಂದರೆ ಇದೇ. ಅವು ಯಾಕೆ ಮೌಲ್ಯಯುತ ಎಂದರೆ 0:00:34.500,0:00:37.180 ಕಂಪ್ಯೂಟರ್‌ಗಳು ಇದನ್ನು ಚೆನ್ನಾಘಿ ಮಾಡಿದ್ದಾರೆ. 0:00:37.180,0:00:40.550 ಈ ಉದಾಹರಣೆಯಲ್ಲಿ ಹಂದಿಯನ್ನು ಪಡೆಯಲು ಹಕ್ಕಿ 0:00:40.550,0:00:44.940 ಸಾಗುವುದು ನಿಮ್ಮ ಗುರಿಯಾಗಿದೆ. ಇದನ್ನು ಸುಲಭವಾಗಿ[br]ಮಾಡಲು ನಾವು ರಿಪೀಟ್ ಬ್ಲಾಕ್ ಬಳಸುತ್ತೇವೆ. 0:00:44.940,0:00:49.210 ಇದನ್ನು ನೀವು 0:00:49.210,0:00:52.219 ಕಂಪ್ಯೂಟರ್‌ಗೆ ಐದು ಬಾರಿ "ಮೂವ್ ಫಾರ್ವರ್ಡ್‌" [br]ಕಮಾಂಡ್ ಬಳಸಿ ಮಾಡಬಹುದು 0:00:52.219,0:00:57.079 ಇದರಿಂದ ಹಂದಿ ಕಡೆಗೆ ಪ್ರತಿ ಬಾರಿ ಒಂದು ಹೆಜ್ಜೆ[br]ಮುಂದೆ ಇಡಬಹುದು. 0:00:57.079,0:01:00.590 ಅಥವಾ ಒಮ್ಮೆ "ಮೂವ್ ಫಾರ್ವರ್ಡ್" ಅನ್ನು ಬಳಸುವಂತೆ[br]ಕಂಪ್ಯೂಟರ್‌ಗೆ ಹೇಳಬಹುದು. 0:01:00.590,0:01:04.150 ನಂತರ ಅದನ್ನು 5 ಬಾರಿ "ರಿಪೀಟ್" ಮಾಡಿ[br]ಎಂದು ಹೇಳಬಹುದು ಮತ್ತು ಅದು ಮಾಡುತ್ತದೆ. 0:01:04.150,0:01:08.280 ಇದನ್ನು ಮಾಡಲು ನೀವು ನಿಮ್ಮ "ಮೂವ್ ಫಾರ್ವರ್ಡ್‌"[br]ಕಮಾಂಡ್ ಅನ್ನು ಡ್ರ್ಯಾಗ್ ಮಾಡಿ 0:01:08.280,0:01:11.729 ನಂತರ ಇದನ್ನು ನೀವು "ರಿಪೀಟ್" ಬ್ಲಾಕ್ ಅನ್ನು ಇಡಿ. 0:01:11.729,0:01:16.200 ನಂತರ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು ಮತ್ತು[br]ಬ್ಲಾಕ್ ಎಷ್ಟು ಬಾರಿ ರಿಪೀಟ್ ಮಾಡಬೇಕು ಎಂದು ಹೇಳಿ 0:01:16.200,0:01:19.970 ಎಷ್ಟು ಸ್ಟೆಪ್ ಮುಂದೆ ಹೋಗಬೇಕು ಎಂದು ಹೇಳಿ.[br]ಇನ್ನೂ ಒಂದು ವಿಷಯವೇನೆಂದರೆ, 0:01:19.970,0:01:23.540 ರಿಪೀಟ್ ಬ್ಲಾಕ್ ಒಳಗೆ ನೀವು ಬಯಸಿದಷ್ಟು ಕಮಾಂಡ್[br]ಅನ್ನು ನೀವು ಹಾಕಬಹುದು. 0:01:23.540,0:01:26.909 ಈ ಉದಾಹರಣೆಯಲ್ಲಿ, ಮೂವ್ ಫಾರ್ವರ್ಡ್‌ ಮಾಡಲು[br]ಎಡಕ್ಕೆ ತಿರುಗಲು ಹೇಳುತ್ತೀರಿ 0:01:26.909,0:01:30.970 ಇದನ್ನು ಐದು ಬಾರಿ ಅನುಸರಿಸುತ್ತದೆ.[br]ಒಳ್ಳೆಯ ಕೆಲಸ. ಆನಂದಿಸಿ :-)