< Return to Video

03 Circuits v6

  • 0:08 - 0:11
    ಸರ್ಕ್ಯೂಟ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ
  • 0:12 - 0:18
    ಸರ್ಕ್ಯೂಟ್ ಎಂಬುದು ಕಲಾ ರೂಪ. ಕ್ರಿಯೇಟಿವ್ ಐಡಿಯಾ
    ಸರ್ಕ್ಯೂಟ್‌ನಿಂದ ಮಾಡಬಹುದು
  • 0:20 - 0:25
    ನಿಮ್ಮ ಬಳಿ ಐಡಿಯಾ ಇದ್ದರೆ, ಅದನ್ನು ಜಾರಿಗೆ ತರಲು
    ಆ ಐಡಿಯಾಗಳನ್ನು ನೀವು ಬಳಸಬಹುದು.
  • 0:27 - 0:32
    ಕಂಪ್ಯೂಟರ್‌ನ ಪ್ರತಿ ಇನ್‌ಪುಟ್ ಅಥವಾ ಔಟ್‌ಪುಟ್
    ಮಾಹಿತಿಯ ಒಂದು ವಿಧವಾಗಿದೆ.
  • 0:32 - 0:37
    ಇದನ್ನು ಆನ್ ಅಥವಾ ಆಫ್ ಎಲೆಕ್ಟ್ರಿಕಲ್
    ಸಿಗ್ನಲ್‌ಗಳೆಂದು ಪ್ರತಿನಿಧಿಸಬಹುದು
  • 0:37 - 0:39
    ಅಥವಾ ಒಂದು ಮತ್ತು ಸೊನ್ನೆ
  • 0:39 - 0:46
    ಇನ್‌ಪುಟ್‌ ಮಾಹಿತಿಯ ಪ್ರೋಸೆಸ್ ಮಾಡಲು, ಮಾಹಿತಿ
    ಔಟ್‌ಪುಟ್ ಮಾಡಲು
  • 0:46 - 0:50
    ಇನ್‌ಪುಟ್ ಸಿಗ್ನಲ್‌ಗಳನ್ನು ಕಂಪ್ಯೂಟರ್
    ಬದಲಿಸಿ, ಸಂಯೋಜಿಸಬಕು.
  • 0:51 - 0:59
    ಇದಕ್ಕೆ ಲಕ್ಷಾಂತರ ಸಣ್ಣ ಎಲೆಕ್ಟ್ರಾನಿಕ್ ಸಾಧನ
    ಕಂಪ್ಯೂಟರ್ ಬಳಸುತ್ತದೆ.
  • 1:03 - 1:08
    ಮಾಹಿತಿಯನ್ನು ಹೇಗೆ ಸರ್ಕ್ಯೂಟ್ ಬದಲಿಸಿ
    ಮಾಹಿತಿ ಪ್ರೊಸೆಸ್ ಮಾಡುತ್ತದೆ ಎಂದು ನೋಡೋಣ
  • 1:09 - 1:12
    ಇದು ತುಂಬಾ ಸರಳ ಸರ್ಕ್ಯೂಟ್.
  • 1:12 - 1:16
    ಇದು ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಆನ್ ಆಫ್
    ಮಾಡುತ್ತದೆ, ತಿರುಗಿಸುತ್ತದೆ.
  • 1:16 - 1:21
    ನೀವು ಕೊಡುವ ಸಿಗ್ನಲ್‌ 1 ಅಗಿದ್ದರೆ,
    ಸರ್ಕ್ಯೂಟ್ ನಿಮಗೆ 0 ಕೊಡುತ್ತದೆ
  • 1:21 - 1:24
    ನೀವು ಸರ್ಕ್ಯೂಟ್‌ 1 ಕೊಟ್ಟರೆ,
    ಅದು ನಿಮಗೆ 1 ಕೊಡುತ್ತದೆ.
  • 1:24 - 1:30
    ಒಳಹೋಗುವ ಸಿಗ್ನಲ್ ಹಾಗೆ ಹೊರಬರುವ ಸಿಗ್ನಲ್ ಇರದು
    ಹೀಗಾಗಿ ಇದನ್ನು ಸರ್ಕ್ಯೂಟ್ ಎಂದು ಕರೆದಿದ್ದೇವೆ.
  • 1:30 - 1:37
    ಸಂಕೀರ್ಣ ಸರ್ಕ್ಯೂಟ್‌ಗಳು ಹಲವು ಸಿಗ್ನಲ್‌
    ತೆಗೆದುಕೊಂಡು ಸಂಯೋಜಿಸಿ, ರಿಸಲ್ಟ್ ಕೊಡಬಹುದು
  • 1:37 - 1:43
    ಇಲ್ಲಿ ಸರ್ಕ್ಯೂಟ್‌ ಎರಡು ಎಲೆಕ್ಟ್ರಿಕಲ್
    ಸಿಗ್ನಲ್ ತೆಗೆದುಕೊಳ್ಳುತ್ತೆ, ಒಂದೊಂದು 1 ಅಥವಾ 0
  • 1:44 - 1:50
    ಒಂದು ಸಿಗ್ನಲ್ 0 ರಲ್ಲಿ ಬಂದರೆ,
    ಫಲಿತಾಂಶವೂ 0 ಆಗುತ್ತೆ.
  • 1:50 - 1:53
    ಈ ಸರ್ಕ್ಯೂಟ್ ಕೇವಲ 1 ನೀಡುತ್ತದೆ.
  • 1:53 - 2:01
    ಮೊದಲ, ಎರಡನೇ ಸಿಗ್ನಲ್ 1 ಆಗಿದ್ದರೆ,
    ಸರ್ಕ್ಯೂಟ್ ಎನ್ನುತ್ತೇವೆ.
  • 2:01 - 2:07
    ಲಾಜಿಕಲ್ ಲೆಕ್ಕ ಮಾಡುವ ಈ ರೀತಿ
    ಸಣ್ಣ ಸರ್ಕ್ಯೂಟ್ ಇರಬಹುದು.
  • 2:07 - 2:13
    ಈ ಸರ್ಕ್ಯೂಟ್‌ಗಳನ್ನು ಜೋಡಿಸಿ, ಸಂಕೀರ್ಣ ಲೆಕ್ಕ
    ಮಾಡುವ ಸಂಕೀರ್ಣ ಸರ್ಕ್ಯೂಟ್ ಮಾಡಬಹುದು.
  • 2:14 - 2:20
    2 ಬಿಟ್‌ ಸೇರಿಸುವ ಸರ್ಕ್ಯೂಟ್
    ಆಡರ್ ಎನ್ನುತ್ತೇವೆ
  • 2:20 - 2:27
    ಈ ಸರ್ಕ್ಯೂಟ್ 2 ಬಿಟ್‌ನಲ್ಲಿ ನಡೆಯುತ್ತದೆ,
    ತಲಾ 1 ಅಥವಾ 0, ಇದನ್ನು ಸೇರಿಸುತ್ತದೆ
  • 2:27 - 2:30
    ಮೊತ್ತವು 0 ಕೂಡಿಸು 0 ಸಮಾನ 0 ಆಗಿರಬಹುದು
  • 2:30 - 2:34
    0 ಕೂಡಿಸು 1 ಸಮಾನ 1, ಅಥವಾ 1 ಕೂಡಿಸು 1 ಸಮಾನ 2
  • 2:34 - 2:39
    ಹೊರಗೆ ಎರಡು ವೈರ್‌ಗಳು ಬೇಕು
    ಮೊತ್ತವನ್ನು 2 ಬೈನರಿ ಸಂಖ್ಯೆ ಪ್ರತಿನಿಧಿಸಬಹುದು
  • 2:40 - 2:44
    ಎರಡು ಬಿಟ್ ಮಾಹಿತಿ ಸೇರಿಸಲು ಒಂದು
    ಆಡರ್ ನಿಮ್ಮ ಬಳಿ ಇದೆ.
  • 2:44 - 2:50
    ದೊಡ್ಡ ಸಂಖ್ಯೆ ಸೇರಿಸಲು ಪಕ್ಕಕ್ಕೆ ಈ
    ಹಲವು ಆಡರ್ ಸರ್ಕ್ಯೂಟ್‌ ಸೇರಿಸಬಹುದು
  • 2:51 - 2:56
    ಉದಾ., 25 ಮತ್ತು 50 ಸೇರಿಸುವ
    8 ಬಿಟ್ ಅಡರ್ ಇಲ್ಲಿದೆ.
  • 2:57 - 3:04
    ಪ್ರತಿ ಸಂಖ್ಯೆಯೂ 8 ಬಿಟ್ ಪ್ರತಿನಿಧಿಸುತ್ತದೆ
    16 ಭಿನ್ನ ಎಲೆಕ್ಟ್ರಿಕಲ್ ಸಿಗ್ನಲ್‌ಗಳಾಗುತ್ತವೆ
  • 3:05 - 3:11
    8 ಬಿಟ್ ಆಡರ್‌ ಸರ್ಕ್ಯೂಟ್‌ನೊಳಗೆ ಸಣ್ಣ ಆಡರ್
    ಇರುತ್ತವೆ, ಒಟ್ಟಾಗಿ ಮೊತ್ತವಾಗುತ್ತವೆ
  • 3:12 - 3:17
    ಭಿನ್ನ ಸರ್ಕ್ಯೂಟ್‌ಗಳು ವ್ಯವಕಲನ
    ಅಥವಾ ಗುಣಾಕಾರ ಮಾಡಬಹುದು
  • 3:17 - 3:25
    ಮಾಹಿತಿ ಪ್ರೋಸೆಸ್ ಮಾಡುವ ನಿಮ್ಮ ಕಂಪ್ಯೂಟರ್
    ತುಂಬಾ ಸಣ್ಣ ಕೆಲಸ ಮಾಡುತ್ತಿರುತ್ತದೆ.
  • 3:25 - 3:31
    ಕಂಪ್ಯೂಟರ್ ಮಾಡುವ ಪ್ರತಿ ಕೆಲಸವೂ
    ಮನುಷ್ಯ ಮಾಡಬಹುದಾದಷ್ಟು ಸಣ್ಣದು.
  • 3:31 - 3:34
    ಆದರೆ, ಕಂಪ್ಯೂಟರ್‌ನೊಳಗಿನ ಈ ಸರ್ಕ್ಯೂಟ್
    ತುಂಬಾ ವೇಗವಾಗಿರುತ್ತವೆ.
  • 3:35 - 3:39
    ಹಿಂದೆ ಈ ಸರ್ಕ್ಯೂಟ್‌ಗಳು ದೊಡ್ಡದಾಗಿದ್ದವು.
  • 3:39 - 3:45
    8 ಬಿಟ್ ಆಡರ್ ಫ್ರಿಡ್ಜ್‌ನಷ್ಟು ದೊಡ್ಡದಿತ್ತು
    ಸರಳ ಲೆಕ್ಕ ಮಾಡಲು ನಿಮಿಷಗಳವರೆಗೆ ಬೇಕಿತ್ತು
  • 3:45 - 3:50
    ಇಂದು, ಕಂಪ್ಯೂಟರ್ ಸರ್ಕ್ಯೂಟ್‌ಗಳು ಸಣ್ಣದಾಗಿವೆ,
    ತುಂಬಾ ವೇಗವಾಗಿವೆ.
  • 3:51 - 3:53
    ಯಾಕೆ ಸಣ್ಣ ಕಂಪ್ಯೂಟರ್‌ಗಳೂ ವೇಗವಾಗಿವೆ?
  • 3:53 - 3:58
    ಸರ್ಕ್ಯೂಟ್ ಸಣ್ಣದಾದಷ್ಟೂ ಎಲೆಕ್ಟ್ರಿಕಲ್
    ಸಿಗ್ನಲ್ ಕಡಿಮೆ ದೂರ ಸಾಗುತ್ತದೆ
  • 3:58 - 4:04
    ಬೆಳಕಿನ ವೇಗದಲ್ಲಿ ವಿದ್ಯುತ್ ಸಾಗುತ್ತೆ, ಈಗಿನ
    ಸರ್ಕ್ಯೂಟ್‌ ಹೆಚ್ಚು ಲೆಕ್ಕ ಮಾಡುತ್ತವೆ
  • 4:05 - 4:11
    ಗೇಮ್, ವೀಡಿಯೋ ರೆಕಾರ್ಡಿಂಗ್, ಕಾಸ್ಮೋಸ್
    ಎಕ್ಸ್‌ಪ್ಲೋರ್ ಮಾಡುತ್ತಿರಿ
  • 4:12 - 4:18
    ನೀವು ಮಾಡುವ ಎಲ್ಲಕ್ಕೂ ತುಂಬಾ ಮಾಹಿತಿ
    ಅತ್ಯಂತ ವೇಗವಾಗಿ ಪ್ರೋಸೆಸ್ ಆಗಬೇಕಾಗುತ್ತದೆ
  • 4:19 - 4:25
    ಇದರ ಕೆಳಗೆ ತುಂಬಾ ಸಣ್ಣ ಸರ್ಕ್ಯೂಟ್‌ಗಳು
    ಬೈನರಿ ಸಿಗ್ನಲ್‌ಗಳನ್ನು
  • 4:25 - 4:28
    ವೆಬ್‌ಸೈಟ್‌, ವೀಡಿಯೋ, ಸಂಗೀತ, ಆಟಗಳನ್ನಾಗಿ
    ಮಾಡುತ್ತಿರುತ್ತವೆ.
  • 4:28 - 4:32
    ರೋಗ ಪತ್ತೆ, ಗುಣಪಡಿಸಲು ಈ ಸರ್ಕ್ಯೂಟ್‌ಗಳು
    ಡಿಎನ್‌ಎ ಡಿಕೋಡ್ ಮಾಡಲು ಸಹಾಯ ಮಾಡಬಹುದು.
  • 4:32 - 4:35
    ಈ ಸರ್ಕ್ಯೂಟ್‌ಗಳನ್ನು ಬಳಸಿ ನೀವು
    ಏನು ಮಾಡಬೇಕೆಂದಿದ್ದೀರಿ?
Title:
03 Circuits v6
Description:

more » « less
Video Language:
English
Team:
Code.org
Project:
How Computers Work
Duration:
04:45
Krishna Bhat edited Kannada subtitles for 03 Circuits v6

Kannada subtitles

Revisions