0:00:08.480,0:00:11.420 ಸರ್ಕ್ಯೂಟ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ 0:00:11.780,0:00:18.440 ಸರ್ಕ್ಯೂಟ್ ಎಂಬುದು ಕಲಾ ರೂಪ. ಕ್ರಿಯೇಟಿವ್ ಐಡಿಯಾ[br]ಸರ್ಕ್ಯೂಟ್‌ನಿಂದ ಮಾಡಬಹುದು 0:00:20.300,0:00:24.700 ನಿಮ್ಮ ಬಳಿ ಐಡಿಯಾ ಇದ್ದರೆ, ಅದನ್ನು ಜಾರಿಗೆ ತರಲು[br]ಆ ಐಡಿಯಾಗಳನ್ನು ನೀವು ಬಳಸಬಹುದು. 0:00:26.860,0:00:32.340 ಕಂಪ್ಯೂಟರ್‌ನ ಪ್ರತಿ ಇನ್‌ಪುಟ್ ಅಥವಾ ಔಟ್‌ಪುಟ್ [br]ಮಾಹಿತಿಯ ಒಂದು ವಿಧವಾಗಿದೆ. 0:00:32.340,0:00:37.240 ಇದನ್ನು ಆನ್ ಅಥವಾ ಆಫ್ ಎಲೆಕ್ಟ್ರಿಕಲ್[br]ಸಿಗ್ನಲ್‌ಗಳೆಂದು ಪ್ರತಿನಿಧಿಸಬಹುದು 0:00:37.240,0:00:39.060 ಅಥವಾ ಒಂದು ಮತ್ತು ಸೊನ್ನೆ 0:00:39.400,0:00:46.360 ಇನ್‌ಪುಟ್‌ ಮಾಹಿತಿಯ ಪ್ರೋಸೆಸ್ ಮಾಡಲು, ಮಾಹಿತಿ[br]ಔಟ್‌ಪುಟ್ ಮಾಡಲು 0:00:46.360,0:00:49.920 ಇನ್‌ಪುಟ್ ಸಿಗ್ನಲ್‌ಗಳನ್ನು ಕಂಪ್ಯೂಟರ್[br]ಬದಲಿಸಿ, ಸಂಯೋಜಿಸಬಕು. 0:00:50.540,0:00:58.520 ಇದಕ್ಕೆ ಲಕ್ಷಾಂತರ ಸಣ್ಣ ಎಲೆಕ್ಟ್ರಾನಿಕ್ ಸಾಧನ[br]ಕಂಪ್ಯೂಟರ್ ಬಳಸುತ್ತದೆ. 0:01:03.040,0:01:08.460 ಮಾಹಿತಿಯನ್ನು ಹೇಗೆ ಸರ್ಕ್ಯೂಟ್ ಬದಲಿಸಿ [br]ಮಾಹಿತಿ ಪ್ರೊಸೆಸ್ ಮಾಡುತ್ತದೆ ಎಂದು ನೋಡೋಣ 0:01:09.460,0:01:12.280 ಇದು ತುಂಬಾ ಸರಳ ಸರ್ಕ್ಯೂಟ್. 0:01:12.280,0:01:15.820 ಇದು ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಆನ್ ಆಫ್[br]ಮಾಡುತ್ತದೆ, ತಿರುಗಿಸುತ್ತದೆ. 0:01:15.820,0:01:20.580 ನೀವು ಕೊಡುವ ಸಿಗ್ನಲ್‌ 1 ಅಗಿದ್ದರೆ,[br]ಸರ್ಕ್ಯೂಟ್ ನಿಮಗೆ 0 ಕೊಡುತ್ತದೆ 0:01:20.580,0:01:23.620 ನೀವು ಸರ್ಕ್ಯೂಟ್‌ 1 ಕೊಟ್ಟರೆ,[br]ಅದು ನಿಮಗೆ 1 ಕೊಡುತ್ತದೆ. 0:01:23.630,0:01:29.680 ಒಳಹೋಗುವ ಸಿಗ್ನಲ್ ಹಾಗೆ ಹೊರಬರುವ ಸಿಗ್ನಲ್ ಇರದು[br]ಹೀಗಾಗಿ ಇದನ್ನು ಸರ್ಕ್ಯೂಟ್ ಎಂದು ಕರೆದಿದ್ದೇವೆ. 0:01:30.040,0:01:36.580 ಸಂಕೀರ್ಣ ಸರ್ಕ್ಯೂಟ್‌ಗಳು ಹಲವು ಸಿಗ್ನಲ್‌[br]ತೆಗೆದುಕೊಂಡು ಸಂಯೋಜಿಸಿ, ರಿಸಲ್ಟ್ ಕೊಡಬಹುದು 0:01:36.580,0:01:43.480 ಇಲ್ಲಿ ಸರ್ಕ್ಯೂಟ್‌ ಎರಡು ಎಲೆಕ್ಟ್ರಿಕಲ್ [br]ಸಿಗ್ನಲ್ ತೆಗೆದುಕೊಳ್ಳುತ್ತೆ, ಒಂದೊಂದು 1 ಅಥವಾ 0 0:01:43.880,0:01:49.580 ಒಂದು ಸಿಗ್ನಲ್ 0 ರಲ್ಲಿ ಬಂದರೆ,[br]ಫಲಿತಾಂಶವೂ 0 ಆಗುತ್ತೆ. 0:01:49.580,0:01:52.720 ಈ ಸರ್ಕ್ಯೂಟ್ ಕೇವಲ 1 ನೀಡುತ್ತದೆ. 0:01:52.780,0:02:00.760 ಮೊದಲ, ಎರಡನೇ ಸಿಗ್ನಲ್ 1 ಆಗಿದ್ದರೆ,[br]ಸರ್ಕ್ಯೂಟ್ ಎನ್ನುತ್ತೇವೆ. 0:02:01.220,0:02:06.600 ಲಾಜಿಕಲ್ ಲೆಕ್ಕ ಮಾಡುವ ಈ ರೀತಿ[br]ಸಣ್ಣ ಸರ್ಕ್ಯೂಟ್ ಇರಬಹುದು. 0:02:06.600,0:02:13.400 ಈ ಸರ್ಕ್ಯೂಟ್‌ಗಳನ್ನು ಜೋಡಿಸಿ, ಸಂಕೀರ್ಣ ಲೆಕ್ಕ[br]ಮಾಡುವ ಸಂಕೀರ್ಣ ಸರ್ಕ್ಯೂಟ್ ಮಾಡಬಹುದು. 0:02:13.940,0:02:19.760 2 ಬಿಟ್‌ ಸೇರಿಸುವ ಸರ್ಕ್ಯೂಟ್ [br]ಆಡರ್ ಎನ್ನುತ್ತೇವೆ 0:02:19.840,0:02:27.040 ಈ ಸರ್ಕ್ಯೂಟ್ 2 ಬಿಟ್‌ನಲ್ಲಿ ನಡೆಯುತ್ತದೆ, [br]ತಲಾ 1 ಅಥವಾ 0, ಇದನ್ನು ಸೇರಿಸುತ್ತದೆ 0:02:27.350,0:02:29.829 ಮೊತ್ತವು 0 ಕೂಡಿಸು 0 ಸಮಾನ 0 ಆಗಿರಬಹುದು 0:02:30.340,0:02:34.340 0 ಕೂಡಿಸು 1 ಸಮಾನ 1, ಅಥವಾ 1 ಕೂಡಿಸು 1 ಸಮಾನ 2 0:02:34.360,0:02:39.440 ಹೊರಗೆ ಎರಡು ವೈರ್‌ಗಳು ಬೇಕು[br]ಮೊತ್ತವನ್ನು 2 ಬೈನರಿ ಸಂಖ್ಯೆ ಪ್ರತಿನಿಧಿಸಬಹುದು 0:02:40.060,0:02:44.500 ಎರಡು ಬಿಟ್ ಮಾಹಿತಿ ಸೇರಿಸಲು ಒಂದು[br]ಆಡರ್ ನಿಮ್ಮ ಬಳಿ ಇದೆ. 0:02:44.500,0:02:50.340 ದೊಡ್ಡ ಸಂಖ್ಯೆ ಸೇರಿಸಲು ಪಕ್ಕಕ್ಕೆ ಈ[br]ಹಲವು ಆಡರ್ ಸರ್ಕ್ಯೂಟ್‌ ಸೇರಿಸಬಹುದು 0:02:51.170,0:02:56.229 ಉದಾ., 25 ಮತ್ತು 50 ಸೇರಿಸುವ [br]8 ಬಿಟ್ ಅಡರ್ ಇಲ್ಲಿದೆ. 0:02:57.260,0:03:03.730 ಪ್ರತಿ ಸಂಖ್ಯೆಯೂ 8 ಬಿಟ್ ಪ್ರತಿನಿಧಿಸುತ್ತದೆ[br]16 ಭಿನ್ನ ಎಲೆಕ್ಟ್ರಿಕಲ್ ಸಿಗ್ನಲ್‌ಗಳಾಗುತ್ತವೆ 0:03:04.920,0:03:10.760 8 ಬಿಟ್ ಆಡರ್‌ ಸರ್ಕ್ಯೂಟ್‌ನೊಳಗೆ ಸಣ್ಣ ಆಡರ್ [br]ಇರುತ್ತವೆ, ಒಟ್ಟಾಗಿ ಮೊತ್ತವಾಗುತ್ತವೆ 0:03:12.500,0:03:17.340 ಭಿನ್ನ ಸರ್ಕ್ಯೂಟ್‌ಗಳು ವ್ಯವಕಲನ[br]ಅಥವಾ ಗುಣಾಕಾರ ಮಾಡಬಹುದು 0:03:17.340,0:03:24.720 ಮಾಹಿತಿ ಪ್ರೋಸೆಸ್ ಮಾಡುವ ನಿಮ್ಮ ಕಂಪ್ಯೂಟರ್[br]ತುಂಬಾ ಸಣ್ಣ ಕೆಲಸ ಮಾಡುತ್ತಿರುತ್ತದೆ. 0:03:24.720,0:03:30.520 ಕಂಪ್ಯೂಟರ್ ಮಾಡುವ ಪ್ರತಿ ಕೆಲಸವೂ[br]ಮನುಷ್ಯ ಮಾಡಬಹುದಾದಷ್ಟು ಸಣ್ಣದು. 0:03:30.520,0:03:34.100 ಆದರೆ, ಕಂಪ್ಯೂಟರ್‌ನೊಳಗಿನ ಈ ಸರ್ಕ್ಯೂಟ್[br]ತುಂಬಾ ವೇಗವಾಗಿರುತ್ತವೆ. 0:03:34.820,0:03:38.660 ಹಿಂದೆ ಈ ಸರ್ಕ್ಯೂಟ್‌ಗಳು ದೊಡ್ಡದಾಗಿದ್ದವು. 0:03:38.660,0:03:44.780 8 ಬಿಟ್ ಆಡರ್ ಫ್ರಿಡ್ಜ್‌ನಷ್ಟು ದೊಡ್ಡದಿತ್ತು[br]ಸರಳ ಲೆಕ್ಕ ಮಾಡಲು ನಿಮಿಷಗಳವರೆಗೆ ಬೇಕಿತ್ತು 0:03:45.100,0:03:50.060 ಇಂದು, ಕಂಪ್ಯೂಟರ್ ಸರ್ಕ್ಯೂಟ್‌ಗಳು ಸಣ್ಣದಾಗಿವೆ,[br]ತುಂಬಾ ವೇಗವಾಗಿವೆ. 0:03:50.580,0:03:53.200 ಯಾಕೆ ಸಣ್ಣ ಕಂಪ್ಯೂಟರ್‌ಗಳೂ ವೇಗವಾಗಿವೆ? 0:03:53.200,0:03:58.140 ಸರ್ಕ್ಯೂಟ್ ಸಣ್ಣದಾದಷ್ಟೂ ಎಲೆಕ್ಟ್ರಿಕಲ್ [br]ಸಿಗ್ನಲ್ ಕಡಿಮೆ ದೂರ ಸಾಗುತ್ತದೆ 0:03:58.360,0:04:04.340 ಬೆಳಕಿನ ವೇಗದಲ್ಲಿ ವಿದ್ಯುತ್ ಸಾಗುತ್ತೆ, ಈಗಿನ [br]ಸರ್ಕ್ಯೂಟ್‌ ಹೆಚ್ಚು ಲೆಕ್ಕ ಮಾಡುತ್ತವೆ 0:04:05.320,0:04:10.720 ಗೇಮ್, ವೀಡಿಯೋ ರೆಕಾರ್ಡಿಂಗ್, ಕಾಸ್ಮೋಸ್[br]ಎಕ್ಸ್‌ಪ್ಲೋರ್ ಮಾಡುತ್ತಿರಿ 0:04:11.860,0:04:18.019 ನೀವು ಮಾಡುವ ಎಲ್ಲಕ್ಕೂ ತುಂಬಾ ಮಾಹಿತಿ[br]ಅತ್ಯಂತ ವೇಗವಾಗಿ ಪ್ರೋಸೆಸ್ ಆಗಬೇಕಾಗುತ್ತದೆ 0:04:18.860,0:04:24.900 ಇದರ ಕೆಳಗೆ ತುಂಬಾ ಸಣ್ಣ ಸರ್ಕ್ಯೂಟ್‌ಗಳು[br]ಬೈನರಿ ಸಿಗ್ನಲ್‌ಗಳನ್ನು 0:04:24.900,0:04:27.720 ವೆಬ್‌ಸೈಟ್‌, ವೀಡಿಯೋ, ಸಂಗೀತ, ಆಟಗಳನ್ನಾಗಿ[br]ಮಾಡುತ್ತಿರುತ್ತವೆ. 0:04:27.720,0:04:31.960 ರೋಗ ಪತ್ತೆ, ಗುಣಪಡಿಸಲು ಈ ಸರ್ಕ್ಯೂಟ್‌ಗಳು[br]ಡಿಎನ್‌ಎ ಡಿಕೋಡ್ ಮಾಡಲು ಸಹಾಯ ಮಾಡಬಹುದು. 0:04:31.960,0:04:34.920 ಈ ಸರ್ಕ್ಯೂಟ್‌ಗಳನ್ನು ಬಳಸಿ ನೀವು[br]ಏನು ಮಾಡಬೇಕೆಂದಿದ್ದೀರಿ?