WEBVTT 00:00:08.480 --> 00:00:11.420 ಸರ್ಕ್ಯೂಟ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ 00:00:11.780 --> 00:00:18.440 ಸರ್ಕ್ಯೂಟ್ ಎಂಬುದು ಕಲಾ ರೂಪ. ಕ್ರಿಯೇಟಿವ್ ಐಡಿಯಾ ಸರ್ಕ್ಯೂಟ್‌ನಿಂದ ಮಾಡಬಹುದು 00:00:20.300 --> 00:00:24.700 ನಿಮ್ಮ ಬಳಿ ಐಡಿಯಾ ಇದ್ದರೆ, ಅದನ್ನು ಜಾರಿಗೆ ತರಲು ಆ ಐಡಿಯಾಗಳನ್ನು ನೀವು ಬಳಸಬಹುದು. 00:00:26.860 --> 00:00:32.340 ಕಂಪ್ಯೂಟರ್‌ನ ಪ್ರತಿ ಇನ್‌ಪುಟ್ ಅಥವಾ ಔಟ್‌ಪುಟ್ ಮಾಹಿತಿಯ ಒಂದು ವಿಧವಾಗಿದೆ. 00:00:32.340 --> 00:00:37.240 ಇದನ್ನು ಆನ್ ಅಥವಾ ಆಫ್ ಎಲೆಕ್ಟ್ರಿಕಲ್ ಸಿಗ್ನಲ್‌ಗಳೆಂದು ಪ್ರತಿನಿಧಿಸಬಹುದು 00:00:37.240 --> 00:00:39.060 ಅಥವಾ ಒಂದು ಮತ್ತು ಸೊನ್ನೆ 00:00:39.400 --> 00:00:46.360 ಇನ್‌ಪುಟ್‌ ಮಾಹಿತಿಯ ಪ್ರೋಸೆಸ್ ಮಾಡಲು, ಮಾಹಿತಿ ಔಟ್‌ಪುಟ್ ಮಾಡಲು 00:00:46.360 --> 00:00:49.920 ಇನ್‌ಪುಟ್ ಸಿಗ್ನಲ್‌ಗಳನ್ನು ಕಂಪ್ಯೂಟರ್ ಬದಲಿಸಿ, ಸಂಯೋಜಿಸಬಕು. 00:00:50.540 --> 00:00:58.520 ಇದಕ್ಕೆ ಲಕ್ಷಾಂತರ ಸಣ್ಣ ಎಲೆಕ್ಟ್ರಾನಿಕ್ ಸಾಧನ ಕಂಪ್ಯೂಟರ್ ಬಳಸುತ್ತದೆ. 00:01:03.040 --> 00:01:08.460 ಮಾಹಿತಿಯನ್ನು ಹೇಗೆ ಸರ್ಕ್ಯೂಟ್ ಬದಲಿಸಿ ಮಾಹಿತಿ ಪ್ರೊಸೆಸ್ ಮಾಡುತ್ತದೆ ಎಂದು ನೋಡೋಣ 00:01:09.460 --> 00:01:12.280 ಇದು ತುಂಬಾ ಸರಳ ಸರ್ಕ್ಯೂಟ್. 00:01:12.280 --> 00:01:15.820 ಇದು ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಆನ್ ಆಫ್ ಮಾಡುತ್ತದೆ, ತಿರುಗಿಸುತ್ತದೆ. 00:01:15.820 --> 00:01:20.580 ನೀವು ಕೊಡುವ ಸಿಗ್ನಲ್‌ 1 ಅಗಿದ್ದರೆ, ಸರ್ಕ್ಯೂಟ್ ನಿಮಗೆ 0 ಕೊಡುತ್ತದೆ 00:01:20.580 --> 00:01:23.620 ನೀವು ಸರ್ಕ್ಯೂಟ್‌ 1 ಕೊಟ್ಟರೆ, ಅದು ನಿಮಗೆ 1 ಕೊಡುತ್ತದೆ. 00:01:23.630 --> 00:01:29.680 ಒಳಹೋಗುವ ಸಿಗ್ನಲ್ ಹಾಗೆ ಹೊರಬರುವ ಸಿಗ್ನಲ್ ಇರದು ಹೀಗಾಗಿ ಇದನ್ನು ಸರ್ಕ್ಯೂಟ್ ಎಂದು ಕರೆದಿದ್ದೇವೆ. 00:01:30.040 --> 00:01:36.580 ಸಂಕೀರ್ಣ ಸರ್ಕ್ಯೂಟ್‌ಗಳು ಹಲವು ಸಿಗ್ನಲ್‌ ತೆಗೆದುಕೊಂಡು ಸಂಯೋಜಿಸಿ, ರಿಸಲ್ಟ್ ಕೊಡಬಹುದು 00:01:36.580 --> 00:01:43.480 ಇಲ್ಲಿ ಸರ್ಕ್ಯೂಟ್‌ ಎರಡು ಎಲೆಕ್ಟ್ರಿಕಲ್ ಸಿಗ್ನಲ್ ತೆಗೆದುಕೊಳ್ಳುತ್ತೆ, ಒಂದೊಂದು 1 ಅಥವಾ 0 00:01:43.880 --> 00:01:49.580 ಒಂದು ಸಿಗ್ನಲ್ 0 ರಲ್ಲಿ ಬಂದರೆ, ಫಲಿತಾಂಶವೂ 0 ಆಗುತ್ತೆ. 00:01:49.580 --> 00:01:52.720 ಈ ಸರ್ಕ್ಯೂಟ್ ಕೇವಲ 1 ನೀಡುತ್ತದೆ. 00:01:52.780 --> 00:02:00.760 ಮೊದಲ, ಎರಡನೇ ಸಿಗ್ನಲ್ 1 ಆಗಿದ್ದರೆ, ಸರ್ಕ್ಯೂಟ್ ಎನ್ನುತ್ತೇವೆ. 00:02:01.220 --> 00:02:06.600 ಲಾಜಿಕಲ್ ಲೆಕ್ಕ ಮಾಡುವ ಈ ರೀತಿ ಸಣ್ಣ ಸರ್ಕ್ಯೂಟ್ ಇರಬಹುದು. 00:02:06.600 --> 00:02:13.400 ಈ ಸರ್ಕ್ಯೂಟ್‌ಗಳನ್ನು ಜೋಡಿಸಿ, ಸಂಕೀರ್ಣ ಲೆಕ್ಕ ಮಾಡುವ ಸಂಕೀರ್ಣ ಸರ್ಕ್ಯೂಟ್ ಮಾಡಬಹುದು. 00:02:13.940 --> 00:02:19.760 2 ಬಿಟ್‌ ಸೇರಿಸುವ ಸರ್ಕ್ಯೂಟ್ ಆಡರ್ ಎನ್ನುತ್ತೇವೆ 00:02:19.840 --> 00:02:27.040 ಈ ಸರ್ಕ್ಯೂಟ್ 2 ಬಿಟ್‌ನಲ್ಲಿ ನಡೆಯುತ್ತದೆ, ತಲಾ 1 ಅಥವಾ 0, ಇದನ್ನು ಸೇರಿಸುತ್ತದೆ 00:02:27.350 --> 00:02:29.829 ಮೊತ್ತವು 0 ಕೂಡಿಸು 0 ಸಮಾನ 0 ಆಗಿರಬಹುದು 00:02:30.340 --> 00:02:34.340 0 ಕೂಡಿಸು 1 ಸಮಾನ 1, ಅಥವಾ 1 ಕೂಡಿಸು 1 ಸಮಾನ 2 00:02:34.360 --> 00:02:39.440 ಹೊರಗೆ ಎರಡು ವೈರ್‌ಗಳು ಬೇಕು ಮೊತ್ತವನ್ನು 2 ಬೈನರಿ ಸಂಖ್ಯೆ ಪ್ರತಿನಿಧಿಸಬಹುದು 00:02:40.060 --> 00:02:44.500 ಎರಡು ಬಿಟ್ ಮಾಹಿತಿ ಸೇರಿಸಲು ಒಂದು ಆಡರ್ ನಿಮ್ಮ ಬಳಿ ಇದೆ. 00:02:44.500 --> 00:02:50.340 ದೊಡ್ಡ ಸಂಖ್ಯೆ ಸೇರಿಸಲು ಪಕ್ಕಕ್ಕೆ ಈ ಹಲವು ಆಡರ್ ಸರ್ಕ್ಯೂಟ್‌ ಸೇರಿಸಬಹುದು 00:02:51.170 --> 00:02:56.229 ಉದಾ., 25 ಮತ್ತು 50 ಸೇರಿಸುವ 8 ಬಿಟ್ ಅಡರ್ ಇಲ್ಲಿದೆ. 00:02:57.260 --> 00:03:03.730 ಪ್ರತಿ ಸಂಖ್ಯೆಯೂ 8 ಬಿಟ್ ಪ್ರತಿನಿಧಿಸುತ್ತದೆ 16 ಭಿನ್ನ ಎಲೆಕ್ಟ್ರಿಕಲ್ ಸಿಗ್ನಲ್‌ಗಳಾಗುತ್ತವೆ 00:03:04.920 --> 00:03:10.760 8 ಬಿಟ್ ಆಡರ್‌ ಸರ್ಕ್ಯೂಟ್‌ನೊಳಗೆ ಸಣ್ಣ ಆಡರ್ ಇರುತ್ತವೆ, ಒಟ್ಟಾಗಿ ಮೊತ್ತವಾಗುತ್ತವೆ 00:03:12.500 --> 00:03:17.340 ಭಿನ್ನ ಸರ್ಕ್ಯೂಟ್‌ಗಳು ವ್ಯವಕಲನ ಅಥವಾ ಗುಣಾಕಾರ ಮಾಡಬಹುದು 00:03:17.340 --> 00:03:24.720 ಮಾಹಿತಿ ಪ್ರೋಸೆಸ್ ಮಾಡುವ ನಿಮ್ಮ ಕಂಪ್ಯೂಟರ್ ತುಂಬಾ ಸಣ್ಣ ಕೆಲಸ ಮಾಡುತ್ತಿರುತ್ತದೆ. 00:03:24.720 --> 00:03:30.520 ಕಂಪ್ಯೂಟರ್ ಮಾಡುವ ಪ್ರತಿ ಕೆಲಸವೂ ಮನುಷ್ಯ ಮಾಡಬಹುದಾದಷ್ಟು ಸಣ್ಣದು. 00:03:30.520 --> 00:03:34.100 ಆದರೆ, ಕಂಪ್ಯೂಟರ್‌ನೊಳಗಿನ ಈ ಸರ್ಕ್ಯೂಟ್ ತುಂಬಾ ವೇಗವಾಗಿರುತ್ತವೆ. 00:03:34.820 --> 00:03:38.660 ಹಿಂದೆ ಈ ಸರ್ಕ್ಯೂಟ್‌ಗಳು ದೊಡ್ಡದಾಗಿದ್ದವು. 00:03:38.660 --> 00:03:44.780 8 ಬಿಟ್ ಆಡರ್ ಫ್ರಿಡ್ಜ್‌ನಷ್ಟು ದೊಡ್ಡದಿತ್ತು ಸರಳ ಲೆಕ್ಕ ಮಾಡಲು ನಿಮಿಷಗಳವರೆಗೆ ಬೇಕಿತ್ತು 00:03:45.100 --> 00:03:50.060 ಇಂದು, ಕಂಪ್ಯೂಟರ್ ಸರ್ಕ್ಯೂಟ್‌ಗಳು ಸಣ್ಣದಾಗಿವೆ, ತುಂಬಾ ವೇಗವಾಗಿವೆ. 00:03:50.580 --> 00:03:53.200 ಯಾಕೆ ಸಣ್ಣ ಕಂಪ್ಯೂಟರ್‌ಗಳೂ ವೇಗವಾಗಿವೆ? 00:03:53.200 --> 00:03:58.140 ಸರ್ಕ್ಯೂಟ್ ಸಣ್ಣದಾದಷ್ಟೂ ಎಲೆಕ್ಟ್ರಿಕಲ್ ಸಿಗ್ನಲ್ ಕಡಿಮೆ ದೂರ ಸಾಗುತ್ತದೆ 00:03:58.360 --> 00:04:04.340 ಬೆಳಕಿನ ವೇಗದಲ್ಲಿ ವಿದ್ಯುತ್ ಸಾಗುತ್ತೆ, ಈಗಿನ ಸರ್ಕ್ಯೂಟ್‌ ಹೆಚ್ಚು ಲೆಕ್ಕ ಮಾಡುತ್ತವೆ 00:04:05.320 --> 00:04:10.720 ಗೇಮ್, ವೀಡಿಯೋ ರೆಕಾರ್ಡಿಂಗ್, ಕಾಸ್ಮೋಸ್ ಎಕ್ಸ್‌ಪ್ಲೋರ್ ಮಾಡುತ್ತಿರಿ 00:04:11.860 --> 00:04:18.019 ನೀವು ಮಾಡುವ ಎಲ್ಲಕ್ಕೂ ತುಂಬಾ ಮಾಹಿತಿ ಅತ್ಯಂತ ವೇಗವಾಗಿ ಪ್ರೋಸೆಸ್ ಆಗಬೇಕಾಗುತ್ತದೆ 00:04:18.860 --> 00:04:24.900 ಇದರ ಕೆಳಗೆ ತುಂಬಾ ಸಣ್ಣ ಸರ್ಕ್ಯೂಟ್‌ಗಳು ಬೈನರಿ ಸಿಗ್ನಲ್‌ಗಳನ್ನು 00:04:24.900 --> 00:04:27.720 ವೆಬ್‌ಸೈಟ್‌, ವೀಡಿಯೋ, ಸಂಗೀತ, ಆಟಗಳನ್ನಾಗಿ ಮಾಡುತ್ತಿರುತ್ತವೆ. 00:04:27.720 --> 00:04:31.960 ರೋಗ ಪತ್ತೆ, ಗುಣಪಡಿಸಲು ಈ ಸರ್ಕ್ಯೂಟ್‌ಗಳು ಡಿಎನ್‌ಎ ಡಿಕೋಡ್ ಮಾಡಲು ಸಹಾಯ ಮಾಡಬಹುದು. 00:04:31.960 --> 00:04:34.920 ಈ ಸರ್ಕ್ಯೂಟ್‌ಗಳನ್ನು ಬಳಸಿ ನೀವು ಏನು ಮಾಡಬೇಕೆಂದಿದ್ದೀರಿ?