1 00:00:08,480 --> 00:00:11,420 ಸರ್ಕ್ಯೂಟ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ 2 00:00:11,780 --> 00:00:18,440 ಸರ್ಕ್ಯೂಟ್ ಎಂಬುದು ಕಲಾ ರೂಪ. ಕ್ರಿಯೇಟಿವ್ ಐಡಿಯಾ ಸರ್ಕ್ಯೂಟ್‌ನಿಂದ ಮಾಡಬಹುದು 3 00:00:20,300 --> 00:00:24,700 ನಿಮ್ಮ ಬಳಿ ಐಡಿಯಾ ಇದ್ದರೆ, ಅದನ್ನು ಜಾರಿಗೆ ತರಲು ಆ ಐಡಿಯಾಗಳನ್ನು ನೀವು ಬಳಸಬಹುದು. 4 00:00:26,860 --> 00:00:32,340 ಕಂಪ್ಯೂಟರ್‌ನ ಪ್ರತಿ ಇನ್‌ಪುಟ್ ಅಥವಾ ಔಟ್‌ಪುಟ್ ಮಾಹಿತಿಯ ಒಂದು ವಿಧವಾಗಿದೆ. 5 00:00:32,340 --> 00:00:37,240 ಇದನ್ನು ಆನ್ ಅಥವಾ ಆಫ್ ಎಲೆಕ್ಟ್ರಿಕಲ್ ಸಿಗ್ನಲ್‌ಗಳೆಂದು ಪ್ರತಿನಿಧಿಸಬಹುದು 6 00:00:37,240 --> 00:00:39,060 ಅಥವಾ ಒಂದು ಮತ್ತು ಸೊನ್ನೆ 7 00:00:39,400 --> 00:00:46,360 ಇನ್‌ಪುಟ್‌ ಮಾಹಿತಿಯ ಪ್ರೋಸೆಸ್ ಮಾಡಲು, ಮಾಹಿತಿ ಔಟ್‌ಪುಟ್ ಮಾಡಲು 8 00:00:46,360 --> 00:00:49,920 ಇನ್‌ಪುಟ್ ಸಿಗ್ನಲ್‌ಗಳನ್ನು ಕಂಪ್ಯೂಟರ್ ಬದಲಿಸಿ, ಸಂಯೋಜಿಸಬಕು. 9 00:00:50,540 --> 00:00:58,520 ಇದಕ್ಕೆ ಲಕ್ಷಾಂತರ ಸಣ್ಣ ಎಲೆಕ್ಟ್ರಾನಿಕ್ ಸಾಧನ ಕಂಪ್ಯೂಟರ್ ಬಳಸುತ್ತದೆ. 10 00:01:03,040 --> 00:01:08,460 ಮಾಹಿತಿಯನ್ನು ಹೇಗೆ ಸರ್ಕ್ಯೂಟ್ ಬದಲಿಸಿ ಮಾಹಿತಿ ಪ್ರೊಸೆಸ್ ಮಾಡುತ್ತದೆ ಎಂದು ನೋಡೋಣ 11 00:01:09,460 --> 00:01:12,280 ಇದು ತುಂಬಾ ಸರಳ ಸರ್ಕ್ಯೂಟ್. 12 00:01:12,280 --> 00:01:15,820 ಇದು ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಆನ್ ಆಫ್ ಮಾಡುತ್ತದೆ, ತಿರುಗಿಸುತ್ತದೆ. 13 00:01:15,820 --> 00:01:20,580 ನೀವು ಕೊಡುವ ಸಿಗ್ನಲ್‌ 1 ಅಗಿದ್ದರೆ, ಸರ್ಕ್ಯೂಟ್ ನಿಮಗೆ 0 ಕೊಡುತ್ತದೆ 14 00:01:20,580 --> 00:01:23,620 ನೀವು ಸರ್ಕ್ಯೂಟ್‌ 1 ಕೊಟ್ಟರೆ, ಅದು ನಿಮಗೆ 1 ಕೊಡುತ್ತದೆ. 15 00:01:23,630 --> 00:01:29,680 ಒಳಹೋಗುವ ಸಿಗ್ನಲ್ ಹಾಗೆ ಹೊರಬರುವ ಸಿಗ್ನಲ್ ಇರದು ಹೀಗಾಗಿ ಇದನ್ನು ಸರ್ಕ್ಯೂಟ್ ಎಂದು ಕರೆದಿದ್ದೇವೆ. 16 00:01:30,040 --> 00:01:36,580 ಸಂಕೀರ್ಣ ಸರ್ಕ್ಯೂಟ್‌ಗಳು ಹಲವು ಸಿಗ್ನಲ್‌ ತೆಗೆದುಕೊಂಡು ಸಂಯೋಜಿಸಿ, ರಿಸಲ್ಟ್ ಕೊಡಬಹುದು 17 00:01:36,580 --> 00:01:43,480 ಇಲ್ಲಿ ಸರ್ಕ್ಯೂಟ್‌ ಎರಡು ಎಲೆಕ್ಟ್ರಿಕಲ್ ಸಿಗ್ನಲ್ ತೆಗೆದುಕೊಳ್ಳುತ್ತೆ, ಒಂದೊಂದು 1 ಅಥವಾ 0 18 00:01:43,880 --> 00:01:49,580 ಒಂದು ಸಿಗ್ನಲ್ 0 ರಲ್ಲಿ ಬಂದರೆ, ಫಲಿತಾಂಶವೂ 0 ಆಗುತ್ತೆ. 19 00:01:49,580 --> 00:01:52,720 ಈ ಸರ್ಕ್ಯೂಟ್ ಕೇವಲ 1 ನೀಡುತ್ತದೆ. 20 00:01:52,780 --> 00:02:00,760 ಮೊದಲ, ಎರಡನೇ ಸಿಗ್ನಲ್ 1 ಆಗಿದ್ದರೆ, ಸರ್ಕ್ಯೂಟ್ ಎನ್ನುತ್ತೇವೆ. 21 00:02:01,220 --> 00:02:06,600 ಲಾಜಿಕಲ್ ಲೆಕ್ಕ ಮಾಡುವ ಈ ರೀತಿ ಸಣ್ಣ ಸರ್ಕ್ಯೂಟ್ ಇರಬಹುದು. 22 00:02:06,600 --> 00:02:13,400 ಈ ಸರ್ಕ್ಯೂಟ್‌ಗಳನ್ನು ಜೋಡಿಸಿ, ಸಂಕೀರ್ಣ ಲೆಕ್ಕ ಮಾಡುವ ಸಂಕೀರ್ಣ ಸರ್ಕ್ಯೂಟ್ ಮಾಡಬಹುದು. 23 00:02:13,940 --> 00:02:19,760 2 ಬಿಟ್‌ ಸೇರಿಸುವ ಸರ್ಕ್ಯೂಟ್ ಆಡರ್ ಎನ್ನುತ್ತೇವೆ 24 00:02:19,840 --> 00:02:27,040 ಈ ಸರ್ಕ್ಯೂಟ್ 2 ಬಿಟ್‌ನಲ್ಲಿ ನಡೆಯುತ್ತದೆ, ತಲಾ 1 ಅಥವಾ 0, ಇದನ್ನು ಸೇರಿಸುತ್ತದೆ 25 00:02:27,350 --> 00:02:29,829 ಮೊತ್ತವು 0 ಕೂಡಿಸು 0 ಸಮಾನ 0 ಆಗಿರಬಹುದು 26 00:02:30,340 --> 00:02:34,340 0 ಕೂಡಿಸು 1 ಸಮಾನ 1, ಅಥವಾ 1 ಕೂಡಿಸು 1 ಸಮಾನ 2 27 00:02:34,360 --> 00:02:39,440 ಹೊರಗೆ ಎರಡು ವೈರ್‌ಗಳು ಬೇಕು ಮೊತ್ತವನ್ನು 2 ಬೈನರಿ ಸಂಖ್ಯೆ ಪ್ರತಿನಿಧಿಸಬಹುದು 28 00:02:40,060 --> 00:02:44,500 ಎರಡು ಬಿಟ್ ಮಾಹಿತಿ ಸೇರಿಸಲು ಒಂದು ಆಡರ್ ನಿಮ್ಮ ಬಳಿ ಇದೆ. 29 00:02:44,500 --> 00:02:50,340 ದೊಡ್ಡ ಸಂಖ್ಯೆ ಸೇರಿಸಲು ಪಕ್ಕಕ್ಕೆ ಈ ಹಲವು ಆಡರ್ ಸರ್ಕ್ಯೂಟ್‌ ಸೇರಿಸಬಹುದು 30 00:02:51,170 --> 00:02:56,229 ಉದಾ., 25 ಮತ್ತು 50 ಸೇರಿಸುವ 8 ಬಿಟ್ ಅಡರ್ ಇಲ್ಲಿದೆ. 31 00:02:57,260 --> 00:03:03,730 ಪ್ರತಿ ಸಂಖ್ಯೆಯೂ 8 ಬಿಟ್ ಪ್ರತಿನಿಧಿಸುತ್ತದೆ 16 ಭಿನ್ನ ಎಲೆಕ್ಟ್ರಿಕಲ್ ಸಿಗ್ನಲ್‌ಗಳಾಗುತ್ತವೆ 32 00:03:04,920 --> 00:03:10,760 8 ಬಿಟ್ ಆಡರ್‌ ಸರ್ಕ್ಯೂಟ್‌ನೊಳಗೆ ಸಣ್ಣ ಆಡರ್ ಇರುತ್ತವೆ, ಒಟ್ಟಾಗಿ ಮೊತ್ತವಾಗುತ್ತವೆ 33 00:03:12,500 --> 00:03:17,340 ಭಿನ್ನ ಸರ್ಕ್ಯೂಟ್‌ಗಳು ವ್ಯವಕಲನ ಅಥವಾ ಗುಣಾಕಾರ ಮಾಡಬಹುದು 34 00:03:17,340 --> 00:03:24,720 ಮಾಹಿತಿ ಪ್ರೋಸೆಸ್ ಮಾಡುವ ನಿಮ್ಮ ಕಂಪ್ಯೂಟರ್ ತುಂಬಾ ಸಣ್ಣ ಕೆಲಸ ಮಾಡುತ್ತಿರುತ್ತದೆ. 35 00:03:24,720 --> 00:03:30,520 ಕಂಪ್ಯೂಟರ್ ಮಾಡುವ ಪ್ರತಿ ಕೆಲಸವೂ ಮನುಷ್ಯ ಮಾಡಬಹುದಾದಷ್ಟು ಸಣ್ಣದು. 36 00:03:30,520 --> 00:03:34,100 ಆದರೆ, ಕಂಪ್ಯೂಟರ್‌ನೊಳಗಿನ ಈ ಸರ್ಕ್ಯೂಟ್ ತುಂಬಾ ವೇಗವಾಗಿರುತ್ತವೆ. 37 00:03:34,820 --> 00:03:38,660 ಹಿಂದೆ ಈ ಸರ್ಕ್ಯೂಟ್‌ಗಳು ದೊಡ್ಡದಾಗಿದ್ದವು. 38 00:03:38,660 --> 00:03:44,780 8 ಬಿಟ್ ಆಡರ್ ಫ್ರಿಡ್ಜ್‌ನಷ್ಟು ದೊಡ್ಡದಿತ್ತು ಸರಳ ಲೆಕ್ಕ ಮಾಡಲು ನಿಮಿಷಗಳವರೆಗೆ ಬೇಕಿತ್ತು 39 00:03:45,100 --> 00:03:50,060 ಇಂದು, ಕಂಪ್ಯೂಟರ್ ಸರ್ಕ್ಯೂಟ್‌ಗಳು ಸಣ್ಣದಾಗಿವೆ, ತುಂಬಾ ವೇಗವಾಗಿವೆ. 40 00:03:50,580 --> 00:03:53,200 ಯಾಕೆ ಸಣ್ಣ ಕಂಪ್ಯೂಟರ್‌ಗಳೂ ವೇಗವಾಗಿವೆ? 41 00:03:53,200 --> 00:03:58,140 ಸರ್ಕ್ಯೂಟ್ ಸಣ್ಣದಾದಷ್ಟೂ ಎಲೆಕ್ಟ್ರಿಕಲ್ ಸಿಗ್ನಲ್ ಕಡಿಮೆ ದೂರ ಸಾಗುತ್ತದೆ 42 00:03:58,360 --> 00:04:04,340 ಬೆಳಕಿನ ವೇಗದಲ್ಲಿ ವಿದ್ಯುತ್ ಸಾಗುತ್ತೆ, ಈಗಿನ ಸರ್ಕ್ಯೂಟ್‌ ಹೆಚ್ಚು ಲೆಕ್ಕ ಮಾಡುತ್ತವೆ 43 00:04:05,320 --> 00:04:10,720 ಗೇಮ್, ವೀಡಿಯೋ ರೆಕಾರ್ಡಿಂಗ್, ಕಾಸ್ಮೋಸ್ ಎಕ್ಸ್‌ಪ್ಲೋರ್ ಮಾಡುತ್ತಿರಿ 44 00:04:11,860 --> 00:04:18,019 ನೀವು ಮಾಡುವ ಎಲ್ಲಕ್ಕೂ ತುಂಬಾ ಮಾಹಿತಿ ಅತ್ಯಂತ ವೇಗವಾಗಿ ಪ್ರೋಸೆಸ್ ಆಗಬೇಕಾಗುತ್ತದೆ 45 00:04:18,860 --> 00:04:24,900 ಇದರ ಕೆಳಗೆ ತುಂಬಾ ಸಣ್ಣ ಸರ್ಕ್ಯೂಟ್‌ಗಳು ಬೈನರಿ ಸಿಗ್ನಲ್‌ಗಳನ್ನು 46 00:04:24,900 --> 00:04:27,720 ವೆಬ್‌ಸೈಟ್‌, ವೀಡಿಯೋ, ಸಂಗೀತ, ಆಟಗಳನ್ನಾಗಿ ಮಾಡುತ್ತಿರುತ್ತವೆ. 47 00:04:27,720 --> 00:04:31,960 ರೋಗ ಪತ್ತೆ, ಗುಣಪಡಿಸಲು ಈ ಸರ್ಕ್ಯೂಟ್‌ಗಳು ಡಿಎನ್‌ಎ ಡಿಕೋಡ್ ಮಾಡಲು ಸಹಾಯ ಮಾಡಬಹುದು. 48 00:04:31,960 --> 00:04:34,920 ಈ ಸರ್ಕ್ಯೂಟ್‌ಗಳನ್ನು ಬಳಸಿ ನೀವು ಏನು ಮಾಡಬೇಕೆಂದಿದ್ದೀರಿ?