[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:08.48,0:00:11.42,Default,,0000,0000,0000,,ಸರ್ಕ್ಯೂಟ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ Dialogue: 0,0:00:11.78,0:00:18.44,Default,,0000,0000,0000,,ಸರ್ಕ್ಯೂಟ್ ಎಂಬುದು ಕಲಾ ರೂಪ. ಕ್ರಿಯೇಟಿವ್ ಐಡಿಯಾ\Nಸರ್ಕ್ಯೂಟ್‌ನಿಂದ ಮಾಡಬಹುದು Dialogue: 0,0:00:20.30,0:00:24.70,Default,,0000,0000,0000,,ನಿಮ್ಮ ಬಳಿ ಐಡಿಯಾ ಇದ್ದರೆ, ಅದನ್ನು ಜಾರಿಗೆ ತರಲು\Nಆ ಐಡಿಯಾಗಳನ್ನು ನೀವು ಬಳಸಬಹುದು. Dialogue: 0,0:00:26.86,0:00:32.34,Default,,0000,0000,0000,,ಕಂಪ್ಯೂಟರ್‌ನ ಪ್ರತಿ ಇನ್‌ಪುಟ್ ಅಥವಾ ಔಟ್‌ಪುಟ್ \Nಮಾಹಿತಿಯ ಒಂದು ವಿಧವಾಗಿದೆ. Dialogue: 0,0:00:32.34,0:00:37.24,Default,,0000,0000,0000,,ಇದನ್ನು ಆನ್ ಅಥವಾ ಆಫ್ ಎಲೆಕ್ಟ್ರಿಕಲ್\Nಸಿಗ್ನಲ್‌ಗಳೆಂದು ಪ್ರತಿನಿಧಿಸಬಹುದು Dialogue: 0,0:00:37.24,0:00:39.06,Default,,0000,0000,0000,,ಅಥವಾ ಒಂದು ಮತ್ತು ಸೊನ್ನೆ Dialogue: 0,0:00:39.40,0:00:46.36,Default,,0000,0000,0000,,ಇನ್‌ಪುಟ್‌ ಮಾಹಿತಿಯ ಪ್ರೋಸೆಸ್ ಮಾಡಲು, ಮಾಹಿತಿ\Nಔಟ್‌ಪುಟ್ ಮಾಡಲು Dialogue: 0,0:00:46.36,0:00:49.92,Default,,0000,0000,0000,,ಇನ್‌ಪುಟ್ ಸಿಗ್ನಲ್‌ಗಳನ್ನು ಕಂಪ್ಯೂಟರ್\Nಬದಲಿಸಿ, ಸಂಯೋಜಿಸಬಕು. Dialogue: 0,0:00:50.54,0:00:58.52,Default,,0000,0000,0000,,ಇದಕ್ಕೆ ಲಕ್ಷಾಂತರ ಸಣ್ಣ ಎಲೆಕ್ಟ್ರಾನಿಕ್ ಸಾಧನ\Nಕಂಪ್ಯೂಟರ್ ಬಳಸುತ್ತದೆ. Dialogue: 0,0:01:03.04,0:01:08.46,Default,,0000,0000,0000,,ಮಾಹಿತಿಯನ್ನು ಹೇಗೆ ಸರ್ಕ್ಯೂಟ್ ಬದಲಿಸಿ \Nಮಾಹಿತಿ ಪ್ರೊಸೆಸ್ ಮಾಡುತ್ತದೆ ಎಂದು ನೋಡೋಣ Dialogue: 0,0:01:09.46,0:01:12.28,Default,,0000,0000,0000,,ಇದು ತುಂಬಾ ಸರಳ ಸರ್ಕ್ಯೂಟ್. Dialogue: 0,0:01:12.28,0:01:15.82,Default,,0000,0000,0000,,ಇದು ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಆನ್ ಆಫ್\Nಮಾಡುತ್ತದೆ, ತಿರುಗಿಸುತ್ತದೆ. Dialogue: 0,0:01:15.82,0:01:20.58,Default,,0000,0000,0000,,ನೀವು ಕೊಡುವ ಸಿಗ್ನಲ್‌ 1 ಅಗಿದ್ದರೆ,\Nಸರ್ಕ್ಯೂಟ್ ನಿಮಗೆ 0 ಕೊಡುತ್ತದೆ Dialogue: 0,0:01:20.58,0:01:23.62,Default,,0000,0000,0000,,ನೀವು ಸರ್ಕ್ಯೂಟ್‌ 1 ಕೊಟ್ಟರೆ,\Nಅದು ನಿಮಗೆ 1 ಕೊಡುತ್ತದೆ. Dialogue: 0,0:01:23.63,0:01:29.68,Default,,0000,0000,0000,,ಒಳಹೋಗುವ ಸಿಗ್ನಲ್ ಹಾಗೆ ಹೊರಬರುವ ಸಿಗ್ನಲ್ ಇರದು\Nಹೀಗಾಗಿ ಇದನ್ನು ಸರ್ಕ್ಯೂಟ್ ಎಂದು ಕರೆದಿದ್ದೇವೆ. Dialogue: 0,0:01:30.04,0:01:36.58,Default,,0000,0000,0000,,ಸಂಕೀರ್ಣ ಸರ್ಕ್ಯೂಟ್‌ಗಳು ಹಲವು ಸಿಗ್ನಲ್‌\Nತೆಗೆದುಕೊಂಡು ಸಂಯೋಜಿಸಿ, ರಿಸಲ್ಟ್ ಕೊಡಬಹುದು Dialogue: 0,0:01:36.58,0:01:43.48,Default,,0000,0000,0000,,ಇಲ್ಲಿ ಸರ್ಕ್ಯೂಟ್‌ ಎರಡು ಎಲೆಕ್ಟ್ರಿಕಲ್ \Nಸಿಗ್ನಲ್ ತೆಗೆದುಕೊಳ್ಳುತ್ತೆ, ಒಂದೊಂದು 1 ಅಥವಾ 0 Dialogue: 0,0:01:43.88,0:01:49.58,Default,,0000,0000,0000,,ಒಂದು ಸಿಗ್ನಲ್ 0 ರಲ್ಲಿ ಬಂದರೆ,\Nಫಲಿತಾಂಶವೂ 0 ಆಗುತ್ತೆ. Dialogue: 0,0:01:49.58,0:01:52.72,Default,,0000,0000,0000,,ಈ ಸರ್ಕ್ಯೂಟ್ ಕೇವಲ 1 ನೀಡುತ್ತದೆ. Dialogue: 0,0:01:52.78,0:02:00.76,Default,,0000,0000,0000,,ಮೊದಲ, ಎರಡನೇ ಸಿಗ್ನಲ್ 1 ಆಗಿದ್ದರೆ,\Nಸರ್ಕ್ಯೂಟ್ ಎನ್ನುತ್ತೇವೆ. Dialogue: 0,0:02:01.22,0:02:06.60,Default,,0000,0000,0000,,ಲಾಜಿಕಲ್ ಲೆಕ್ಕ ಮಾಡುವ ಈ ರೀತಿ\Nಸಣ್ಣ ಸರ್ಕ್ಯೂಟ್ ಇರಬಹುದು. Dialogue: 0,0:02:06.60,0:02:13.40,Default,,0000,0000,0000,,ಈ ಸರ್ಕ್ಯೂಟ್‌ಗಳನ್ನು ಜೋಡಿಸಿ, ಸಂಕೀರ್ಣ ಲೆಕ್ಕ\Nಮಾಡುವ ಸಂಕೀರ್ಣ ಸರ್ಕ್ಯೂಟ್ ಮಾಡಬಹುದು. Dialogue: 0,0:02:13.94,0:02:19.76,Default,,0000,0000,0000,,2 ಬಿಟ್‌ ಸೇರಿಸುವ ಸರ್ಕ್ಯೂಟ್ \Nಆಡರ್ ಎನ್ನುತ್ತೇವೆ Dialogue: 0,0:02:19.84,0:02:27.04,Default,,0000,0000,0000,,ಈ ಸರ್ಕ್ಯೂಟ್ 2 ಬಿಟ್‌ನಲ್ಲಿ ನಡೆಯುತ್ತದೆ, \Nತಲಾ 1 ಅಥವಾ 0, ಇದನ್ನು ಸೇರಿಸುತ್ತದೆ Dialogue: 0,0:02:27.35,0:02:29.83,Default,,0000,0000,0000,,ಮೊತ್ತವು 0 ಕೂಡಿಸು 0 ಸಮಾನ 0 ಆಗಿರಬಹುದು Dialogue: 0,0:02:30.34,0:02:34.34,Default,,0000,0000,0000,,0 ಕೂಡಿಸು 1 ಸಮಾನ 1, ಅಥವಾ 1 ಕೂಡಿಸು 1 ಸಮಾನ 2 Dialogue: 0,0:02:34.36,0:02:39.44,Default,,0000,0000,0000,,ಹೊರಗೆ ಎರಡು ವೈರ್‌ಗಳು ಬೇಕು\Nಮೊತ್ತವನ್ನು 2 ಬೈನರಿ ಸಂಖ್ಯೆ ಪ್ರತಿನಿಧಿಸಬಹುದು Dialogue: 0,0:02:40.06,0:02:44.50,Default,,0000,0000,0000,,ಎರಡು ಬಿಟ್ ಮಾಹಿತಿ ಸೇರಿಸಲು ಒಂದು\Nಆಡರ್ ನಿಮ್ಮ ಬಳಿ ಇದೆ. Dialogue: 0,0:02:44.50,0:02:50.34,Default,,0000,0000,0000,,ದೊಡ್ಡ ಸಂಖ್ಯೆ ಸೇರಿಸಲು ಪಕ್ಕಕ್ಕೆ ಈ\Nಹಲವು ಆಡರ್ ಸರ್ಕ್ಯೂಟ್‌ ಸೇರಿಸಬಹುದು Dialogue: 0,0:02:51.17,0:02:56.23,Default,,0000,0000,0000,,ಉದಾ., 25 ಮತ್ತು 50 ಸೇರಿಸುವ \N8 ಬಿಟ್ ಅಡರ್ ಇಲ್ಲಿದೆ. Dialogue: 0,0:02:57.26,0:03:03.73,Default,,0000,0000,0000,,ಪ್ರತಿ ಸಂಖ್ಯೆಯೂ 8 ಬಿಟ್ ಪ್ರತಿನಿಧಿಸುತ್ತದೆ\N16 ಭಿನ್ನ ಎಲೆಕ್ಟ್ರಿಕಲ್ ಸಿಗ್ನಲ್‌ಗಳಾಗುತ್ತವೆ Dialogue: 0,0:03:04.92,0:03:10.76,Default,,0000,0000,0000,,8 ಬಿಟ್ ಆಡರ್‌ ಸರ್ಕ್ಯೂಟ್‌ನೊಳಗೆ ಸಣ್ಣ ಆಡರ್ \Nಇರುತ್ತವೆ, ಒಟ್ಟಾಗಿ ಮೊತ್ತವಾಗುತ್ತವೆ Dialogue: 0,0:03:12.50,0:03:17.34,Default,,0000,0000,0000,,ಭಿನ್ನ ಸರ್ಕ್ಯೂಟ್‌ಗಳು ವ್ಯವಕಲನ\Nಅಥವಾ ಗುಣಾಕಾರ ಮಾಡಬಹುದು Dialogue: 0,0:03:17.34,0:03:24.72,Default,,0000,0000,0000,,ಮಾಹಿತಿ ಪ್ರೋಸೆಸ್ ಮಾಡುವ ನಿಮ್ಮ ಕಂಪ್ಯೂಟರ್\Nತುಂಬಾ ಸಣ್ಣ ಕೆಲಸ ಮಾಡುತ್ತಿರುತ್ತದೆ. Dialogue: 0,0:03:24.72,0:03:30.52,Default,,0000,0000,0000,,ಕಂಪ್ಯೂಟರ್ ಮಾಡುವ ಪ್ರತಿ ಕೆಲಸವೂ\Nಮನುಷ್ಯ ಮಾಡಬಹುದಾದಷ್ಟು ಸಣ್ಣದು. Dialogue: 0,0:03:30.52,0:03:34.10,Default,,0000,0000,0000,,ಆದರೆ, ಕಂಪ್ಯೂಟರ್‌ನೊಳಗಿನ ಈ ಸರ್ಕ್ಯೂಟ್\Nತುಂಬಾ ವೇಗವಾಗಿರುತ್ತವೆ. Dialogue: 0,0:03:34.82,0:03:38.66,Default,,0000,0000,0000,,ಹಿಂದೆ ಈ ಸರ್ಕ್ಯೂಟ್‌ಗಳು ದೊಡ್ಡದಾಗಿದ್ದವು. Dialogue: 0,0:03:38.66,0:03:44.78,Default,,0000,0000,0000,,8 ಬಿಟ್ ಆಡರ್ ಫ್ರಿಡ್ಜ್‌ನಷ್ಟು ದೊಡ್ಡದಿತ್ತು\Nಸರಳ ಲೆಕ್ಕ ಮಾಡಲು ನಿಮಿಷಗಳವರೆಗೆ ಬೇಕಿತ್ತು Dialogue: 0,0:03:45.10,0:03:50.06,Default,,0000,0000,0000,,ಇಂದು, ಕಂಪ್ಯೂಟರ್ ಸರ್ಕ್ಯೂಟ್‌ಗಳು ಸಣ್ಣದಾಗಿವೆ,\Nತುಂಬಾ ವೇಗವಾಗಿವೆ. Dialogue: 0,0:03:50.58,0:03:53.20,Default,,0000,0000,0000,,ಯಾಕೆ ಸಣ್ಣ ಕಂಪ್ಯೂಟರ್‌ಗಳೂ ವೇಗವಾಗಿವೆ? Dialogue: 0,0:03:53.20,0:03:58.14,Default,,0000,0000,0000,,ಸರ್ಕ್ಯೂಟ್ ಸಣ್ಣದಾದಷ್ಟೂ ಎಲೆಕ್ಟ್ರಿಕಲ್ \Nಸಿಗ್ನಲ್ ಕಡಿಮೆ ದೂರ ಸಾಗುತ್ತದೆ Dialogue: 0,0:03:58.36,0:04:04.34,Default,,0000,0000,0000,,ಬೆಳಕಿನ ವೇಗದಲ್ಲಿ ವಿದ್ಯುತ್ ಸಾಗುತ್ತೆ, ಈಗಿನ \Nಸರ್ಕ್ಯೂಟ್‌ ಹೆಚ್ಚು ಲೆಕ್ಕ ಮಾಡುತ್ತವೆ Dialogue: 0,0:04:05.32,0:04:10.72,Default,,0000,0000,0000,,ಗೇಮ್, ವೀಡಿಯೋ ರೆಕಾರ್ಡಿಂಗ್, ಕಾಸ್ಮೋಸ್\Nಎಕ್ಸ್‌ಪ್ಲೋರ್ ಮಾಡುತ್ತಿರಿ Dialogue: 0,0:04:11.86,0:04:18.02,Default,,0000,0000,0000,,ನೀವು ಮಾಡುವ ಎಲ್ಲಕ್ಕೂ ತುಂಬಾ ಮಾಹಿತಿ\Nಅತ್ಯಂತ ವೇಗವಾಗಿ ಪ್ರೋಸೆಸ್ ಆಗಬೇಕಾಗುತ್ತದೆ Dialogue: 0,0:04:18.86,0:04:24.90,Default,,0000,0000,0000,,ಇದರ ಕೆಳಗೆ ತುಂಬಾ ಸಣ್ಣ ಸರ್ಕ್ಯೂಟ್‌ಗಳು\Nಬೈನರಿ ಸಿಗ್ನಲ್‌ಗಳನ್ನು Dialogue: 0,0:04:24.90,0:04:27.72,Default,,0000,0000,0000,,ವೆಬ್‌ಸೈಟ್‌, ವೀಡಿಯೋ, ಸಂಗೀತ, ಆಟಗಳನ್ನಾಗಿ\Nಮಾಡುತ್ತಿರುತ್ತವೆ. Dialogue: 0,0:04:27.72,0:04:31.96,Default,,0000,0000,0000,,ರೋಗ ಪತ್ತೆ, ಗುಣಪಡಿಸಲು ಈ ಸರ್ಕ್ಯೂಟ್‌ಗಳು\Nಡಿಎನ್‌ಎ ಡಿಕೋಡ್ ಮಾಡಲು ಸಹಾಯ ಮಾಡಬಹುದು. Dialogue: 0,0:04:31.96,0:04:34.92,Default,,0000,0000,0000,,ಈ ಸರ್ಕ್ಯೂಟ್‌ಗಳನ್ನು ಬಳಸಿ ನೀವು\Nಏನು ಮಾಡಬೇಕೆಂದಿದ್ದೀರಿ?