< Return to Video

If/Else with the Bee in Code Studio

  • 0:05 - 0:11
    ಇಫ್‌/ಎಲ್ಸ್ ಬ್ಲಾಕ್ ಎಂಬ ಹೊಸ ಬ್ಲಾಕ್ ಇದೆ.
    ಇದು ಕಂಡಿಷನಲ್ ಸ್ಟೇಟ್‌ಮೆಂಟ್.
  • 0:11 - 0:16
    ಹಿಂದೆ ಪಝಲ್‌ನಲ್ಲಿ ನೀವು ಬಳಸಿದ ಬ್ಲಾಕ್ ಹಾಗೆ.
    ಆದರೆ, ಈ ಕೆಳಗೆ ಹೊಸ ಭಾಗವಿದೆ. ಅದು ಎಲ್ಸ್
  • 0:16 - 0:23
    ಹೇಳುತ್ತದೆ. ಇಫ್/ಎಲ್ಸ್ ಬ್ಲಾಕ್‌ನಿಂದ ಎರಡು ಆಕ್ಷನ್
    ಸೆಟ್ ಮಧ್ಯೆ ಜೇನ್ನೊಣ ನಿರ್ಧಾರ ಮಾಡಬಹುದು.
  • 0:23 - 0:28
    ಹೂವಿನ ಬಳಿ ಜೇನ್ನೊಣ ಇದ್ದರೆ, ಕೆಲವು ಕ್ರಮಗಳನ್ನು
    ಜೇನ್ನೊಣ ಮಾಡುತ್ತದೆ. ಮೊದಲ ಭಾಗದಲ್ಲಿ ನೀವು
  • 0:28 - 0:34
    ಮಾಡಿ ಎಂದು ಹೇಳುತ್ತೀರಿ. ಜೇನ್ನೊಣವು ಹೂವಿನ ಬಳಿ
    ಇಲ್ಲದಿದ್ದರೆ, ಎಲ್ಸ್ ಎಂಬ ಸ್ಲಾಟ್‌ನಲ್ಲಿ ನೀವು ಹಾಕುವ
  • 0:34 - 0:42
    ಆಕ್ಷನ್‌ಗಳನ್ನು ಮಾಡುತ್ತದೆ. ಇಫ್ ಸ್ಟೇಟ್‌ಮೆಂಟ್
    ಎಂದರೆ, ಕಂಪ್ಯೂಟರ್‌ಗಳು ನಿರ್ಧಾರ ಮಾಡುವ ಬಗೆ.
  • 0:42 - 0:47
    ಮಾನವರು ಕಂಪ್ಯೂಟರ್‌ಗೆ ಕಂಡಿಷನ್‌ಗಳನ್ನು ಸೆಟಪ್
    ಮಾಡುತ್ತಾರೆ. ಕೆಲವು ಸನ್ನಿವೇಶವಿದ್ದಲ್ಲಿ ಇದನ್ನು ಮಾಡಿ
  • 0:47 - 0:55
    ಎಂದು ಕಂಪ್ಯೂಟರ್‌ಗೆ ಹೇಳುತ್ತದೆ. ಇಲ್ಲವಾದರೆ,
    ಇದನ್ನು ಮಾಡಿ ಎನ್ನುತ್ತದೆ. ನಮ್ಮ ಇಫ್‌/ಎಲ್ಸ್
  • 0:55 - 1:02
    ಬ್ಲಾಕ್‌ನ ಮೇಲೆ ಹೂವಾದರೆ ಎಂದು ಹೇಳುತ್ತದೆ. ನಮ್ಮ
    ಬ್ಲಾಕ್‌ ಬೇರೆ ಹೇಳಲೂಬಹುದು. ರಸ ಎಂಬುದು 2 ಕ್ಕೆ ಸಮ
  • 1:02 - 1:08
    ಅಥವಾ ಮುಂದೆ ದಾರಿ ಇದ್ದರೆ, ಅದೇ ರೀತಿ ನಮ್ಮ ಬ್ಲಾಕ್
    ವರ್ತಿಸುತ್ತದೆ. ಮೇಲಿನ ಸ್ಟೇಟ್‌ಮೆಂಟ್ ನಿಜವಾಗಿದ್ದರೆ
  • 1:08 - 1:13
    ಮೊದಲ ಕ್ರಮವನ್ನು ಮಾಡುತ್ತದೆ. ಮೇಲಿನ
    ಸ್ಟೇಟ್‌ಮೆಂಟ್‌ ಫಾಲ್ಸ್ ಆಗಿದ್ದರೆ
  • 1:13 - 1:16
    ಇದು ಎರಡನೇ ಕ್ರಮ ಮಾಡುತ್ತದೆ.
Title:
If/Else with the Bee in Code Studio
Video Language:
English
Team:
Code.org
Project:
CSF '21-'22
Duration:
01:18

Kannada subtitles

Revisions