WEBVTT 00:00:05.140 --> 00:00:10.540 ಇಫ್‌/ಎಲ್ಸ್ ಬ್ಲಾಕ್ ಎಂಬ ಹೊಸ ಬ್ಲಾಕ್ ಇದೆ. ಇದು ಕಂಡಿಷನಲ್ ಸ್ಟೇಟ್‌ಮೆಂಟ್. 00:00:10.540 --> 00:00:15.719 ಹಿಂದೆ ಪಝಲ್‌ನಲ್ಲಿ ನೀವು ಬಳಸಿದ ಬ್ಲಾಕ್ ಹಾಗೆ. ಆದರೆ, ಈ ಕೆಳಗೆ ಹೊಸ ಭಾಗವಿದೆ. ಅದು ಎಲ್ಸ್ 00:00:15.719 --> 00:00:22.960 ಹೇಳುತ್ತದೆ. ಇಫ್/ಎಲ್ಸ್ ಬ್ಲಾಕ್‌ನಿಂದ ಎರಡು ಆಕ್ಷನ್ ಸೆಟ್ ಮಧ್ಯೆ ಜೇನ್ನೊಣ ನಿರ್ಧಾರ ಮಾಡಬಹುದು. 00:00:22.960 --> 00:00:27.619 ಹೂವಿನ ಬಳಿ ಜೇನ್ನೊಣ ಇದ್ದರೆ, ಕೆಲವು ಕ್ರಮಗಳನ್ನು ಜೇನ್ನೊಣ ಮಾಡುತ್ತದೆ. ಮೊದಲ ಭಾಗದಲ್ಲಿ ನೀವು 00:00:27.619 --> 00:00:33.870 ಮಾಡಿ ಎಂದು ಹೇಳುತ್ತೀರಿ. ಜೇನ್ನೊಣವು ಹೂವಿನ ಬಳಿ ಇಲ್ಲದಿದ್ದರೆ, ಎಲ್ಸ್ ಎಂಬ ಸ್ಲಾಟ್‌ನಲ್ಲಿ ನೀವು ಹಾಕುವ 00:00:33.870 --> 00:00:41.910 ಆಕ್ಷನ್‌ಗಳನ್ನು ಮಾಡುತ್ತದೆ. ಇಫ್ ಸ್ಟೇಟ್‌ಮೆಂಟ್ ಎಂದರೆ, ಕಂಪ್ಯೂಟರ್‌ಗಳು ನಿರ್ಧಾರ ಮಾಡುವ ಬಗೆ. 00:00:41.910 --> 00:00:46.809 ಮಾನವರು ಕಂಪ್ಯೂಟರ್‌ಗೆ ಕಂಡಿಷನ್‌ಗಳನ್ನು ಸೆಟಪ್ ಮಾಡುತ್ತಾರೆ. ಕೆಲವು ಸನ್ನಿವೇಶವಿದ್ದಲ್ಲಿ ಇದನ್ನು ಮಾಡಿ 00:00:46.809 --> 00:00:55.420 ಎಂದು ಕಂಪ್ಯೂಟರ್‌ಗೆ ಹೇಳುತ್ತದೆ. ಇಲ್ಲವಾದರೆ, ಇದನ್ನು ಮಾಡಿ ಎನ್ನುತ್ತದೆ. ನಮ್ಮ ಇಫ್‌/ಎಲ್ಸ್ 00:00:55.420 --> 00:01:01.620 ಬ್ಲಾಕ್‌ನ ಮೇಲೆ ಹೂವಾದರೆ ಎಂದು ಹೇಳುತ್ತದೆ. ನಮ್ಮ ಬ್ಲಾಕ್‌ ಬೇರೆ ಹೇಳಲೂಬಹುದು. ರಸ ಎಂಬುದು 2 ಕ್ಕೆ ಸಮ 00:01:01.620 --> 00:01:08.480 ಅಥವಾ ಮುಂದೆ ದಾರಿ ಇದ್ದರೆ, ಅದೇ ರೀತಿ ನಮ್ಮ ಬ್ಲಾಕ್ ವರ್ತಿಸುತ್ತದೆ. ಮೇಲಿನ ಸ್ಟೇಟ್‌ಮೆಂಟ್ ನಿಜವಾಗಿದ್ದರೆ 00:01:08.480 --> 00:01:13.450 ಮೊದಲ ಕ್ರಮವನ್ನು ಮಾಡುತ್ತದೆ. ಮೇಲಿನ ಸ್ಟೇಟ್‌ಮೆಂಟ್‌ ಫಾಲ್ಸ್ ಆಗಿದ್ದರೆ 00:01:13.450 --> 00:01:16.429 ಇದು ಎರಡನೇ ಕ್ರಮ ಮಾಡುತ್ತದೆ.