ಇಫ್/ಎಲ್ಸ್ ಬ್ಲಾಕ್ ಎಂಬ ಹೊಸ ಬ್ಲಾಕ್ ಇದೆ.
ಇದು ಕಂಡಿಷನಲ್ ಸ್ಟೇಟ್ಮೆಂಟ್.
ಹಿಂದೆ ಪಝಲ್ನಲ್ಲಿ ನೀವು ಬಳಸಿದ ಬ್ಲಾಕ್ ಹಾಗೆ.
ಆದರೆ, ಈ ಕೆಳಗೆ ಹೊಸ ಭಾಗವಿದೆ. ಅದು ಎಲ್ಸ್
ಹೇಳುತ್ತದೆ. ಇಫ್/ಎಲ್ಸ್ ಬ್ಲಾಕ್ನಿಂದ ಎರಡು ಆಕ್ಷನ್
ಸೆಟ್ ಮಧ್ಯೆ ಜೇನ್ನೊಣ ನಿರ್ಧಾರ ಮಾಡಬಹುದು.
ಹೂವಿನ ಬಳಿ ಜೇನ್ನೊಣ ಇದ್ದರೆ, ಕೆಲವು ಕ್ರಮಗಳನ್ನು
ಜೇನ್ನೊಣ ಮಾಡುತ್ತದೆ. ಮೊದಲ ಭಾಗದಲ್ಲಿ ನೀವು
ಮಾಡಿ ಎಂದು ಹೇಳುತ್ತೀರಿ. ಜೇನ್ನೊಣವು ಹೂವಿನ ಬಳಿ
ಇಲ್ಲದಿದ್ದರೆ, ಎಲ್ಸ್ ಎಂಬ ಸ್ಲಾಟ್ನಲ್ಲಿ ನೀವು ಹಾಕುವ
ಆಕ್ಷನ್ಗಳನ್ನು ಮಾಡುತ್ತದೆ. ಇಫ್ ಸ್ಟೇಟ್ಮೆಂಟ್
ಎಂದರೆ, ಕಂಪ್ಯೂಟರ್ಗಳು ನಿರ್ಧಾರ ಮಾಡುವ ಬಗೆ.
ಮಾನವರು ಕಂಪ್ಯೂಟರ್ಗೆ ಕಂಡಿಷನ್ಗಳನ್ನು ಸೆಟಪ್
ಮಾಡುತ್ತಾರೆ. ಕೆಲವು ಸನ್ನಿವೇಶವಿದ್ದಲ್ಲಿ ಇದನ್ನು ಮಾಡಿ
ಎಂದು ಕಂಪ್ಯೂಟರ್ಗೆ ಹೇಳುತ್ತದೆ. ಇಲ್ಲವಾದರೆ,
ಇದನ್ನು ಮಾಡಿ ಎನ್ನುತ್ತದೆ. ನಮ್ಮ ಇಫ್/ಎಲ್ಸ್
ಬ್ಲಾಕ್ನ ಮೇಲೆ ಹೂವಾದರೆ ಎಂದು ಹೇಳುತ್ತದೆ. ನಮ್ಮ
ಬ್ಲಾಕ್ ಬೇರೆ ಹೇಳಲೂಬಹುದು. ರಸ ಎಂಬುದು 2 ಕ್ಕೆ ಸಮ
ಅಥವಾ ಮುಂದೆ ದಾರಿ ಇದ್ದರೆ, ಅದೇ ರೀತಿ ನಮ್ಮ ಬ್ಲಾಕ್
ವರ್ತಿಸುತ್ತದೆ. ಮೇಲಿನ ಸ್ಟೇಟ್ಮೆಂಟ್ ನಿಜವಾಗಿದ್ದರೆ
ಮೊದಲ ಕ್ರಮವನ್ನು ಮಾಡುತ್ತದೆ. ಮೇಲಿನ
ಸ್ಟೇಟ್ಮೆಂಟ್ ಫಾಲ್ಸ್ ಆಗಿದ್ದರೆ
ಇದು ಎರಡನೇ ಕ್ರಮ ಮಾಡುತ್ತದೆ.