[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.14,0:00:10.54,Default,,0000,0000,0000,,ಇಫ್‌/ಎಲ್ಸ್ ಬ್ಲಾಕ್ ಎಂಬ ಹೊಸ ಬ್ಲಾಕ್ ಇದೆ.\Nಇದು ಕಂಡಿಷನಲ್ ಸ್ಟೇಟ್‌ಮೆಂಟ್. Dialogue: 0,0:00:10.54,0:00:15.72,Default,,0000,0000,0000,,ಹಿಂದೆ ಪಝಲ್‌ನಲ್ಲಿ ನೀವು ಬಳಸಿದ ಬ್ಲಾಕ್ ಹಾಗೆ.\Nಆದರೆ, ಈ ಕೆಳಗೆ ಹೊಸ ಭಾಗವಿದೆ. ಅದು ಎಲ್ಸ್ Dialogue: 0,0:00:15.72,0:00:22.96,Default,,0000,0000,0000,,ಹೇಳುತ್ತದೆ. ಇಫ್/ಎಲ್ಸ್ ಬ್ಲಾಕ್‌ನಿಂದ ಎರಡು ಆಕ್ಷನ್ \Nಸೆಟ್ ಮಧ್ಯೆ ಜೇನ್ನೊಣ ನಿರ್ಧಾರ ಮಾಡಬಹುದು. Dialogue: 0,0:00:22.96,0:00:27.62,Default,,0000,0000,0000,,ಹೂವಿನ ಬಳಿ ಜೇನ್ನೊಣ ಇದ್ದರೆ, ಕೆಲವು ಕ್ರಮಗಳನ್ನು\Nಜೇನ್ನೊಣ ಮಾಡುತ್ತದೆ. ಮೊದಲ ಭಾಗದಲ್ಲಿ ನೀವು Dialogue: 0,0:00:27.62,0:00:33.87,Default,,0000,0000,0000,,ಮಾಡಿ ಎಂದು ಹೇಳುತ್ತೀರಿ. ಜೇನ್ನೊಣವು ಹೂವಿನ ಬಳಿ\Nಇಲ್ಲದಿದ್ದರೆ, ಎಲ್ಸ್ ಎಂಬ ಸ್ಲಾಟ್‌ನಲ್ಲಿ ನೀವು ಹಾಕುವ Dialogue: 0,0:00:33.87,0:00:41.91,Default,,0000,0000,0000,,ಆಕ್ಷನ್‌ಗಳನ್ನು ಮಾಡುತ್ತದೆ. ಇಫ್ ಸ್ಟೇಟ್‌ಮೆಂಟ್\Nಎಂದರೆ, ಕಂಪ್ಯೂಟರ್‌ಗಳು ನಿರ್ಧಾರ ಮಾಡುವ ಬಗೆ. Dialogue: 0,0:00:41.91,0:00:46.81,Default,,0000,0000,0000,,ಮಾನವರು ಕಂಪ್ಯೂಟರ್‌ಗೆ ಕಂಡಿಷನ್‌ಗಳನ್ನು ಸೆಟಪ್\Nಮಾಡುತ್ತಾರೆ. ಕೆಲವು ಸನ್ನಿವೇಶವಿದ್ದಲ್ಲಿ ಇದನ್ನು ಮಾಡಿ Dialogue: 0,0:00:46.81,0:00:55.42,Default,,0000,0000,0000,,ಎಂದು ಕಂಪ್ಯೂಟರ್‌ಗೆ ಹೇಳುತ್ತದೆ. ಇಲ್ಲವಾದರೆ,\Nಇದನ್ನು ಮಾಡಿ ಎನ್ನುತ್ತದೆ. ನಮ್ಮ ಇಫ್‌/ಎಲ್ಸ್ Dialogue: 0,0:00:55.42,0:01:01.62,Default,,0000,0000,0000,,ಬ್ಲಾಕ್‌ನ ಮೇಲೆ ಹೂವಾದರೆ ಎಂದು ಹೇಳುತ್ತದೆ. ನಮ್ಮ\Nಬ್ಲಾಕ್‌ ಬೇರೆ ಹೇಳಲೂಬಹುದು. ರಸ ಎಂಬುದು 2 ಕ್ಕೆ ಸಮ Dialogue: 0,0:01:01.62,0:01:08.48,Default,,0000,0000,0000,,ಅಥವಾ ಮುಂದೆ ದಾರಿ ಇದ್ದರೆ, ಅದೇ ರೀತಿ ನಮ್ಮ ಬ್ಲಾಕ್\Nವರ್ತಿಸುತ್ತದೆ. ಮೇಲಿನ ಸ್ಟೇಟ್‌ಮೆಂಟ್ ನಿಜವಾಗಿದ್ದರೆ Dialogue: 0,0:01:08.48,0:01:13.45,Default,,0000,0000,0000,,ಮೊದಲ ಕ್ರಮವನ್ನು ಮಾಡುತ್ತದೆ. ಮೇಲಿನ \Nಸ್ಟೇಟ್‌ಮೆಂಟ್‌ ಫಾಲ್ಸ್ ಆಗಿದ್ದರೆ Dialogue: 0,0:01:13.45,0:01:16.43,Default,,0000,0000,0000,,ಇದು ಎರಡನೇ ಕ್ರಮ ಮಾಡುತ್ತದೆ.