0:00:05.140,0:00:10.540 ಇಫ್‌/ಎಲ್ಸ್ ಬ್ಲಾಕ್ ಎಂಬ ಹೊಸ ಬ್ಲಾಕ್ ಇದೆ.[br]ಇದು ಕಂಡಿಷನಲ್ ಸ್ಟೇಟ್‌ಮೆಂಟ್. 0:00:10.540,0:00:15.719 ಹಿಂದೆ ಪಝಲ್‌ನಲ್ಲಿ ನೀವು ಬಳಸಿದ ಬ್ಲಾಕ್ ಹಾಗೆ.[br]ಆದರೆ, ಈ ಕೆಳಗೆ ಹೊಸ ಭಾಗವಿದೆ. ಅದು ಎಲ್ಸ್ 0:00:15.719,0:00:22.960 ಹೇಳುತ್ತದೆ. ಇಫ್/ಎಲ್ಸ್ ಬ್ಲಾಕ್‌ನಿಂದ ಎರಡು ಆಕ್ಷನ್ [br]ಸೆಟ್ ಮಧ್ಯೆ ಜೇನ್ನೊಣ ನಿರ್ಧಾರ ಮಾಡಬಹುದು. 0:00:22.960,0:00:27.619 ಹೂವಿನ ಬಳಿ ಜೇನ್ನೊಣ ಇದ್ದರೆ, ಕೆಲವು ಕ್ರಮಗಳನ್ನು[br]ಜೇನ್ನೊಣ ಮಾಡುತ್ತದೆ. ಮೊದಲ ಭಾಗದಲ್ಲಿ ನೀವು 0:00:27.619,0:00:33.870 ಮಾಡಿ ಎಂದು ಹೇಳುತ್ತೀರಿ. ಜೇನ್ನೊಣವು ಹೂವಿನ ಬಳಿ[br]ಇಲ್ಲದಿದ್ದರೆ, ಎಲ್ಸ್ ಎಂಬ ಸ್ಲಾಟ್‌ನಲ್ಲಿ ನೀವು ಹಾಕುವ 0:00:33.870,0:00:41.910 ಆಕ್ಷನ್‌ಗಳನ್ನು ಮಾಡುತ್ತದೆ. ಇಫ್ ಸ್ಟೇಟ್‌ಮೆಂಟ್[br]ಎಂದರೆ, ಕಂಪ್ಯೂಟರ್‌ಗಳು ನಿರ್ಧಾರ ಮಾಡುವ ಬಗೆ. 0:00:41.910,0:00:46.809 ಮಾನವರು ಕಂಪ್ಯೂಟರ್‌ಗೆ ಕಂಡಿಷನ್‌ಗಳನ್ನು ಸೆಟಪ್[br]ಮಾಡುತ್ತಾರೆ. ಕೆಲವು ಸನ್ನಿವೇಶವಿದ್ದಲ್ಲಿ ಇದನ್ನು ಮಾಡಿ 0:00:46.809,0:00:55.420 ಎಂದು ಕಂಪ್ಯೂಟರ್‌ಗೆ ಹೇಳುತ್ತದೆ. ಇಲ್ಲವಾದರೆ,[br]ಇದನ್ನು ಮಾಡಿ ಎನ್ನುತ್ತದೆ. ನಮ್ಮ ಇಫ್‌/ಎಲ್ಸ್ 0:00:55.420,0:01:01.620 ಬ್ಲಾಕ್‌ನ ಮೇಲೆ ಹೂವಾದರೆ ಎಂದು ಹೇಳುತ್ತದೆ. ನಮ್ಮ[br]ಬ್ಲಾಕ್‌ ಬೇರೆ ಹೇಳಲೂಬಹುದು. ರಸ ಎಂಬುದು 2 ಕ್ಕೆ ಸಮ 0:01:01.620,0:01:08.480 ಅಥವಾ ಮುಂದೆ ದಾರಿ ಇದ್ದರೆ, ಅದೇ ರೀತಿ ನಮ್ಮ ಬ್ಲಾಕ್[br]ವರ್ತಿಸುತ್ತದೆ. ಮೇಲಿನ ಸ್ಟೇಟ್‌ಮೆಂಟ್ ನಿಜವಾಗಿದ್ದರೆ 0:01:08.480,0:01:13.450 ಮೊದಲ ಕ್ರಮವನ್ನು ಮಾಡುತ್ತದೆ. ಮೇಲಿನ [br]ಸ್ಟೇಟ್‌ಮೆಂಟ್‌ ಫಾಲ್ಸ್ ಆಗಿದ್ದರೆ 0:01:13.450,0:01:16.429 ಇದು ಎರಡನೇ ಕ್ರಮ ಮಾಡುತ್ತದೆ.