< Return to Video

Minecraft Hour of Code: Spawn

  • 0:05 - 0:08
    ಗೇಮ್ ಗಳಲ್ಲಿ ಸ್ಪಾನ್
    ಅನ್ನೋದರ ಅರ್ಥ ಸೃಷ್ಟಿಸು ಅಂತ.
  • 0:08 - 0:12
    ಈ ಹಂತದಲ್ಲಿ, ನಾವು ಸೂರ್ಯನು
    ಮುಳುಗುವ ಝಾಂಮಿ ಸ್ಪಾನ್ ಅನ್ನು ಮಾಡೋಣ.
  • 0:14 - 0:17
    ಇದನ್ನು ಮಾಡಲು ನಾವು "ವೆನ್
    ನೈಟ್ ಬ್ಲಾಕ್" ಅನ್ನು ಉಪಯೋಗಿಸೋಣ.
  • 0:18 - 0:20
    ನಮಗೆ ಝಾಂಬಿಗಳು ರಾತ್ರಿಯಲ್ಲಿ
    ಸ್ಪಾನ್ ಮಾಡೋ ತರ ಬೇಕಾಗಿರುವುದರಿಂದ
  • 0:20 - 0:24
    ನಾವು ಸ್ಪಾನ್ ಝಾಂಬಿ ಬ್ಲಾಕ್ ಅನ್ನು
    "ವೆನ್ ನೈಟ್" ಬ್ಲಾಕ್ ಕೆಳಗೆ ಸೇರಿಸುತ್ತೇವೆ.
  • 0:26 - 0:28
    ಅವು ಸ್ಪಾನ್ ಆದ ಕೂಡಲೇ,
  • 0:28 - 0:32
    ಪ್ರತಿ ಝಾಂಬಿ "ವೆನ್ ಸ್ಪಾನ್ಡ್" ಘಟನೆ ಕೆಳಗೆ ನೀವು
    ಹಾಕಿರುವ ಕೋಡ್ ಅನ್ನು ಅನುಸರಿಸುತ್ತವೆ
  • 0:33 - 0:35
    ಝಾಂಬಿಗಳನ್ನು ಸ್ಪನ್ ಮಾಡುತ್ತಾ ಏಂಜಾಯ್ ಮಾಡಿ!
Title:
Minecraft Hour of Code: Spawn
Description:

more » « less
Video Language:
English
Team:
Code.org
Project:
Hour of Code
Duration:
0:39

Kannada subtitles

Revisions