0:00:04.508,0:00:08.127 ಗೇಮ್ ಗಳಲ್ಲಿ ಸ್ಪಾನ್[br]ಅನ್ನೋದರ ಅರ್ಥ ಸೃಷ್ಟಿಸು ಅಂತ. 0:00:08.437,0:00:12.184 ಈ ಹಂತದಲ್ಲಿ, ನಾವು ಸೂರ್ಯನು[br]ಮುಳುಗುವ ಝಾಂಮಿ ಸ್ಪಾನ್ ಅನ್ನು ಮಾಡೋಣ. 0:00:14.038,0:00:17.332 ಇದನ್ನು ಮಾಡಲು ನಾವು "ವೆನ್[br]ನೈಟ್ ಬ್ಲಾಕ್" ಅನ್ನು ಉಪಯೋಗಿಸೋಣ. 0:00:17.743,0:00:20.013 ನಮಗೆ ಝಾಂಬಿಗಳು ರಾತ್ರಿಯಲ್ಲಿ[br]ಸ್ಪಾನ್ ಮಾಡೋ ತರ ಬೇಕಾಗಿರುವುದರಿಂದ 0:00:20.068,0:00:23.871 ನಾವು ಸ್ಪಾನ್ ಝಾಂಬಿ ಬ್ಲಾಕ್ ಅನ್ನು[br]"ವೆನ್ ನೈಟ್" ಬ್ಲಾಕ್ ಕೆಳಗೆ ಸೇರಿಸುತ್ತೇವೆ. 0:00:26.409,0:00:27.862 ಅವು ಸ್ಪಾನ್ ಆದ ಕೂಡಲೇ, 0:00:27.893,0:00:32.131 ಪ್ರತಿ ಝಾಂಬಿ "ವೆನ್ ಸ್ಪಾನ್ಡ್" ಘಟನೆ ಕೆಳಗೆ ನೀವು[br]ಹಾಕಿರುವ ಕೋಡ್ ಅನ್ನು ಅನುಸರಿಸುತ್ತವೆ 0:00:32.643,0:00:34.603 ಝಾಂಬಿಗಳನ್ನು ಸ್ಪನ್ ಮಾಡುತ್ತಾ ಏಂಜಾಯ್ ಮಾಡಿ!