ಗೇಮ್ ಗಳಲ್ಲಿ ಸ್ಪಾನ್ ಅನ್ನೋದರ ಅರ್ಥ ಸೃಷ್ಟಿಸು ಅಂತ. ಈ ಹಂತದಲ್ಲಿ, ನಾವು ಸೂರ್ಯನು ಮುಳುಗುವ ಝಾಂಮಿ ಸ್ಪಾನ್ ಅನ್ನು ಮಾಡೋಣ. ಇದನ್ನು ಮಾಡಲು ನಾವು "ವೆನ್ ನೈಟ್ ಬ್ಲಾಕ್" ಅನ್ನು ಉಪಯೋಗಿಸೋಣ. ನಮಗೆ ಝಾಂಬಿಗಳು ರಾತ್ರಿಯಲ್ಲಿ ಸ್ಪಾನ್ ಮಾಡೋ ತರ ಬೇಕಾಗಿರುವುದರಿಂದ ನಾವು ಸ್ಪಾನ್ ಝಾಂಬಿ ಬ್ಲಾಕ್ ಅನ್ನು "ವೆನ್ ನೈಟ್" ಬ್ಲಾಕ್ ಕೆಳಗೆ ಸೇರಿಸುತ್ತೇವೆ. ಅವು ಸ್ಪಾನ್ ಆದ ಕೂಡಲೇ, ಪ್ರತಿ ಝಾಂಬಿ "ವೆನ್ ಸ್ಪಾನ್ಡ್" ಘಟನೆ ಕೆಳಗೆ ನೀವು ಹಾಕಿರುವ ಕೋಡ್ ಅನ್ನು ಅನುಸರಿಸುತ್ತವೆ ಝಾಂಬಿಗಳನ್ನು ಸ್ಪನ್ ಮಾಡುತ್ತಾ ಏಂಜಾಯ್ ಮಾಡಿ!