WEBVTT 00:00:04.508 --> 00:00:08.127 ಗೇಮ್ ಗಳಲ್ಲಿ ಸ್ಪಾನ್ ಅನ್ನೋದರ ಅರ್ಥ ಸೃಷ್ಟಿಸು ಅಂತ. 00:00:08.437 --> 00:00:12.184 ಈ ಹಂತದಲ್ಲಿ, ನಾವು ಸೂರ್ಯನು ಮುಳುಗುವ ಝಾಂಮಿ ಸ್ಪಾನ್ ಅನ್ನು ಮಾಡೋಣ. 00:00:14.038 --> 00:00:17.332 ಇದನ್ನು ಮಾಡಲು ನಾವು "ವೆನ್ ನೈಟ್ ಬ್ಲಾಕ್" ಅನ್ನು ಉಪಯೋಗಿಸೋಣ. 00:00:17.743 --> 00:00:20.013 ನಮಗೆ ಝಾಂಬಿಗಳು ರಾತ್ರಿಯಲ್ಲಿ ಸ್ಪಾನ್ ಮಾಡೋ ತರ ಬೇಕಾಗಿರುವುದರಿಂದ 00:00:20.068 --> 00:00:23.871 ನಾವು ಸ್ಪಾನ್ ಝಾಂಬಿ ಬ್ಲಾಕ್ ಅನ್ನು "ವೆನ್ ನೈಟ್" ಬ್ಲಾಕ್ ಕೆಳಗೆ ಸೇರಿಸುತ್ತೇವೆ. 00:00:26.409 --> 00:00:27.862 ಅವು ಸ್ಪಾನ್ ಆದ ಕೂಡಲೇ, 00:00:27.893 --> 00:00:32.131 ಪ್ರತಿ ಝಾಂಬಿ "ವೆನ್ ಸ್ಪಾನ್ಡ್" ಘಟನೆ ಕೆಳಗೆ ನೀವು ಹಾಕಿರುವ ಕೋಡ್ ಅನ್ನು ಅನುಸರಿಸುತ್ತವೆ 00:00:32.643 --> 00:00:34.603 ಝಾಂಬಿಗಳನ್ನು ಸ್ಪನ್ ಮಾಡುತ್ತಾ ಏಂಜಾಯ್ ಮಾಡಿ!