[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.51,0:00:08.13,Default,,0000,0000,0000,,ಗೇಮ್ ಗಳಲ್ಲಿ ಸ್ಪಾನ್\Nಅನ್ನೋದರ ಅರ್ಥ ಸೃಷ್ಟಿಸು ಅಂತ. Dialogue: 0,0:00:08.44,0:00:12.18,Default,,0000,0000,0000,,ಈ ಹಂತದಲ್ಲಿ, ನಾವು ಸೂರ್ಯನು\Nಮುಳುಗುವ ಝಾಂಮಿ ಸ್ಪಾನ್ ಅನ್ನು ಮಾಡೋಣ. Dialogue: 0,0:00:14.04,0:00:17.33,Default,,0000,0000,0000,,ಇದನ್ನು ಮಾಡಲು ನಾವು "ವೆನ್\Nನೈಟ್ ಬ್ಲಾಕ್" ಅನ್ನು ಉಪಯೋಗಿಸೋಣ. Dialogue: 0,0:00:17.74,0:00:20.01,Default,,0000,0000,0000,,ನಮಗೆ ಝಾಂಬಿಗಳು ರಾತ್ರಿಯಲ್ಲಿ\Nಸ್ಪಾನ್ ಮಾಡೋ ತರ ಬೇಕಾಗಿರುವುದರಿಂದ Dialogue: 0,0:00:20.07,0:00:23.87,Default,,0000,0000,0000,,ನಾವು ಸ್ಪಾನ್ ಝಾಂಬಿ ಬ್ಲಾಕ್ ಅನ್ನು\N"ವೆನ್ ನೈಟ್" ಬ್ಲಾಕ್ ಕೆಳಗೆ ಸೇರಿಸುತ್ತೇವೆ. Dialogue: 0,0:00:26.41,0:00:27.86,Default,,0000,0000,0000,,ಅವು ಸ್ಪಾನ್ ಆದ ಕೂಡಲೇ, Dialogue: 0,0:00:27.89,0:00:32.13,Default,,0000,0000,0000,,ಪ್ರತಿ ಝಾಂಬಿ "ವೆನ್ ಸ್ಪಾನ್ಡ್" ಘಟನೆ ಕೆಳಗೆ ನೀವು\Nಹಾಕಿರುವ ಕೋಡ್ ಅನ್ನು ಅನುಸರಿಸುತ್ತವೆ Dialogue: 0,0:00:32.64,0:00:34.60,Default,,0000,0000,0000,,ಝಾಂಬಿಗಳನ್ನು ಸ್ಪನ್ ಮಾಡುತ್ತಾ ಏಂಜಾಯ್ ಮಾಡಿ!