< Return to Video

Minecraft Hour of Code - Functions

  • 0:01 - 0:05
    ಪ್ರೆಸ್ಟನ್: ನಾನು ಕೊಚ್ಚಿಕೊಳ್ತಾ ಇಲ್ಲ. ನಂಗೆ ಪಾರ್ಕರ್
    ತುಂಬಾ ಚೆನ್ನಾಗಿ ಗೊತ್ತು.
  • 0:05 - 0:08
    ಲಿಝಿ: ನಿದ್ರೆ ಮಾಡೋಣ, ಬೆಳಗ್ಗೆ ಸ್ಟೇಸಿ ಬರ್ತಾರೆ.
  • 0:08 - 0:14
    ಸ್ಟೇಸಿ: ಓಕೆ ಸರಿ, ಮೈನ್‌ಕ್ರಾಫ್ಟ್ ಕಚೇರಿಯಿಂದ
    ವಾಪಸ್ ಬಂದಿದ್ದೇನೆ ಮತ್ತು ಸಮಸ್ಯೆ ಪರಿಹಾರ
  • 0:14 - 0:16
    ಮಾಡೋದು ಹೇಗೆ ಎಂದು ಕಂಡುಕೊಂಡಿದ್ದೇನೆ.
  • 0:16 - 0:18
    ನಾನು ಫಂಕ್ಷನ್ ಬಳಸಬಹುದು.
  • 0:18 - 0:20
    ಇದನ್ನು ತೆರೆಯೋಣ.
  • 0:20 - 0:27
    ಫಂಕ್ಷನ್ ಎಂದರೆ ಸೂಚನೆಗಳ ಗುಚ್ಛ.
    ಇದು ರೆಸಿಪಿಯ
  • 0:27 - 0:28
    ಹಾಗೆ.
  • 0:28 - 0:32
    ಮುಂದಿನ ಕೆಲವು ಲೆವೆಲ್‌ಗಳಲ್ಲಿ, ಪಝಲ್ ಸಾಲ್ವ್
    ಮಾಡುವ ಫಂಕ್ಷನ್‌ಗಳಿಗೆ ಆಕ್ಸೆಸ್
  • 0:32 - 0:33
    ಹೊಂದಿರುತ್ತೀರಿ.
  • 0:33 - 0:37
    ವರ್ಕ್‌ಪ್ಲೇಸ್‌ನಲ್ಲಿ ಫಂಕ್ಷನ್‌ನಲ್ಲಿ ಕೋಡ್ ನೋಡೋಣ.
  • 0:37 - 0:41
    ನಂತರ, ಟೂಲ್‌ಬಾಕ್ಸ್‌ನಲ್ಲಿ ಆ ಹೆಸರಿನ ಬ್ಲಾಕ್
    ಹುಡುಕೋಣ. "ವೆನ್ ರನ್" ಬ್ಲಾಕ್‌ಗೆ ಅದನ್ನು
  • 0:41 - 0:43
    ಟೂಲ್‌ಬಾಕ್ಸ್‌ನಿಂದ ಎಳೆಯಿರಿ.
  • 0:43 - 0:47
    ನೆನಪಿಡಿ, ಇದೇ ಸೂಚನೆಗಳನ್ನು ರನ್ ಮಾಡಲು
    ನೀವು ಬಯಸಿದಾಗ ಇದೇ ಫಂಕ್ಷನ್ ಬಳಸಬಹುಹದು.
  • 0:47 - 0:49
    ಬ್ರಿಡ್ಜ್ ನಿರ್ಮಾಣ ಮಾಡುವ ಹಾಗೆ.
  • 0:49 - 0:51
    ಅದೃಷ್ಟ ನಿಮ್ಮದಾಗಲಿ. ನೀವು ಮಾಡಬಹುದು
    ಎಂದು ನನಗೆ ತಿಳಿದಿದೆ.
Title:
Minecraft Hour of Code - Functions
Description:

more » « less
Video Language:
English
Team:
Code.org
Project:
CSF '21-'22
Duration:
0:57

Kannada subtitles

Revisions