1 00:00:01,000 --> 00:00:04,830 ಪ್ರೆಸ್ಟನ್: ನಾನು ಕೊಚ್ಚಿಕೊಳ್ತಾ ಇಲ್ಲ. ನಂಗೆ ಪಾರ್ಕರ್ ತುಂಬಾ ಚೆನ್ನಾಗಿ ಗೊತ್ತು. 2 00:00:04,830 --> 00:00:08,470 ಲಿಝಿ: ನಿದ್ರೆ ಮಾಡೋಣ, ಬೆಳಗ್ಗೆ ಸ್ಟೇಸಿ ಬರ್ತಾರೆ. 3 00:00:08,470 --> 00:00:14,170 ಸ್ಟೇಸಿ: ಓಕೆ ಸರಿ, ಮೈನ್‌ಕ್ರಾಫ್ಟ್ ಕಚೇರಿಯಿಂದ ವಾಪಸ್ ಬಂದಿದ್ದೇನೆ ಮತ್ತು ಸಮಸ್ಯೆ ಪರಿಹಾರ 4 00:00:14,170 --> 00:00:16,130 ಮಾಡೋದು ಹೇಗೆ ಎಂದು ಕಂಡುಕೊಂಡಿದ್ದೇನೆ. 5 00:00:16,130 --> 00:00:17,990 ನಾನು ಫಂಕ್ಷನ್ ಬಳಸಬಹುದು. 6 00:00:17,990 --> 00:00:20,140 ಇದನ್ನು ತೆರೆಯೋಣ. 7 00:00:20,140 --> 00:00:27,320 ಫಂಕ್ಷನ್ ಎಂದರೆ ಸೂಚನೆಗಳ ಗುಚ್ಛ. ಇದು ರೆಸಿಪಿಯ 8 00:00:27,320 --> 00:00:28,490 ಹಾಗೆ. 9 00:00:28,490 --> 00:00:32,110 ಮುಂದಿನ ಕೆಲವು ಲೆವೆಲ್‌ಗಳಲ್ಲಿ, ಪಝಲ್ ಸಾಲ್ವ್ ಮಾಡುವ ಫಂಕ್ಷನ್‌ಗಳಿಗೆ ಆಕ್ಸೆಸ್ 10 00:00:32,110 --> 00:00:33,110 ಹೊಂದಿರುತ್ತೀರಿ. 11 00:00:33,110 --> 00:00:36,710 ವರ್ಕ್‌ಪ್ಲೇಸ್‌ನಲ್ಲಿ ಫಂಕ್ಷನ್‌ನಲ್ಲಿ ಕೋಡ್ ನೋಡೋಣ. 12 00:00:36,710 --> 00:00:41,180 ನಂತರ, ಟೂಲ್‌ಬಾಕ್ಸ್‌ನಲ್ಲಿ ಆ ಹೆಸರಿನ ಬ್ಲಾಕ್ ಹುಡುಕೋಣ. "ವೆನ್ ರನ್" ಬ್ಲಾಕ್‌ಗೆ ಅದನ್ನು 13 00:00:41,180 --> 00:00:42,989 ಟೂಲ್‌ಬಾಕ್ಸ್‌ನಿಂದ ಎಳೆಯಿರಿ. 14 00:00:42,989 --> 00:00:47,219 ನೆನಪಿಡಿ, ಇದೇ ಸೂಚನೆಗಳನ್ನು ರನ್ ಮಾಡಲು ನೀವು ಬಯಸಿದಾಗ ಇದೇ ಫಂಕ್ಷನ್ ಬಳಸಬಹುಹದು. 15 00:00:47,219 --> 00:00:49,350 ಬ್ರಿಡ್ಜ್ ನಿರ್ಮಾಣ ಮಾಡುವ ಹಾಗೆ. 16 00:00:49,350 --> 00:00:50,949 ಅದೃಷ್ಟ ನಿಮ್ಮದಾಗಲಿ. ನೀವು ಮಾಡಬಹುದು ಎಂದು ನನಗೆ ತಿಳಿದಿದೆ.