WEBVTT 00:00:01.000 --> 00:00:04.830 ಪ್ರೆಸ್ಟನ್: ನಾನು ಕೊಚ್ಚಿಕೊಳ್ತಾ ಇಲ್ಲ. ನಂಗೆ ಪಾರ್ಕರ್ ತುಂಬಾ ಚೆನ್ನಾಗಿ ಗೊತ್ತು. 00:00:04.830 --> 00:00:08.470 ಲಿಝಿ: ನಿದ್ರೆ ಮಾಡೋಣ, ಬೆಳಗ್ಗೆ ಸ್ಟೇಸಿ ಬರ್ತಾರೆ. 00:00:08.470 --> 00:00:14.170 ಸ್ಟೇಸಿ: ಓಕೆ ಸರಿ, ಮೈನ್‌ಕ್ರಾಫ್ಟ್ ಕಚೇರಿಯಿಂದ ವಾಪಸ್ ಬಂದಿದ್ದೇನೆ ಮತ್ತು ಸಮಸ್ಯೆ ಪರಿಹಾರ 00:00:14.170 --> 00:00:16.130 ಮಾಡೋದು ಹೇಗೆ ಎಂದು ಕಂಡುಕೊಂಡಿದ್ದೇನೆ. 00:00:16.130 --> 00:00:17.990 ನಾನು ಫಂಕ್ಷನ್ ಬಳಸಬಹುದು. 00:00:17.990 --> 00:00:20.140 ಇದನ್ನು ತೆರೆಯೋಣ. 00:00:20.140 --> 00:00:27.320 ಫಂಕ್ಷನ್ ಎಂದರೆ ಸೂಚನೆಗಳ ಗುಚ್ಛ. ಇದು ರೆಸಿಪಿಯ 00:00:27.320 --> 00:00:28.490 ಹಾಗೆ. 00:00:28.490 --> 00:00:32.110 ಮುಂದಿನ ಕೆಲವು ಲೆವೆಲ್‌ಗಳಲ್ಲಿ, ಪಝಲ್ ಸಾಲ್ವ್ ಮಾಡುವ ಫಂಕ್ಷನ್‌ಗಳಿಗೆ ಆಕ್ಸೆಸ್ 00:00:32.110 --> 00:00:33.110 ಹೊಂದಿರುತ್ತೀರಿ. 00:00:33.110 --> 00:00:36.710 ವರ್ಕ್‌ಪ್ಲೇಸ್‌ನಲ್ಲಿ ಫಂಕ್ಷನ್‌ನಲ್ಲಿ ಕೋಡ್ ನೋಡೋಣ. 00:00:36.710 --> 00:00:41.180 ನಂತರ, ಟೂಲ್‌ಬಾಕ್ಸ್‌ನಲ್ಲಿ ಆ ಹೆಸರಿನ ಬ್ಲಾಕ್ ಹುಡುಕೋಣ. "ವೆನ್ ರನ್" ಬ್ಲಾಕ್‌ಗೆ ಅದನ್ನು 00:00:41.180 --> 00:00:42.989 ಟೂಲ್‌ಬಾಕ್ಸ್‌ನಿಂದ ಎಳೆಯಿರಿ. 00:00:42.989 --> 00:00:47.219 ನೆನಪಿಡಿ, ಇದೇ ಸೂಚನೆಗಳನ್ನು ರನ್ ಮಾಡಲು ನೀವು ಬಯಸಿದಾಗ ಇದೇ ಫಂಕ್ಷನ್ ಬಳಸಬಹುಹದು. 00:00:47.219 --> 00:00:49.350 ಬ್ರಿಡ್ಜ್ ನಿರ್ಮಾಣ ಮಾಡುವ ಹಾಗೆ. 00:00:49.350 --> 00:00:50.949 ಅದೃಷ್ಟ ನಿಮ್ಮದಾಗಲಿ. ನೀವು ಮಾಡಬಹುದು ಎಂದು ನನಗೆ ತಿಳಿದಿದೆ.