ಪ್ರೆಸ್ಟನ್: ನಾನು ಕೊಚ್ಚಿಕೊಳ್ತಾ ಇಲ್ಲ. ನಂಗೆ ಪಾರ್ಕರ್ ತುಂಬಾ ಚೆನ್ನಾಗಿ ಗೊತ್ತು. ಲಿಝಿ: ನಿದ್ರೆ ಮಾಡೋಣ, ಬೆಳಗ್ಗೆ ಸ್ಟೇಸಿ ಬರ್ತಾರೆ. ಸ್ಟೇಸಿ: ಓಕೆ ಸರಿ, ಮೈನ್‌ಕ್ರಾಫ್ಟ್ ಕಚೇರಿಯಿಂದ ವಾಪಸ್ ಬಂದಿದ್ದೇನೆ ಮತ್ತು ಸಮಸ್ಯೆ ಪರಿಹಾರ ಮಾಡೋದು ಹೇಗೆ ಎಂದು ಕಂಡುಕೊಂಡಿದ್ದೇನೆ. ನಾನು ಫಂಕ್ಷನ್ ಬಳಸಬಹುದು. ಇದನ್ನು ತೆರೆಯೋಣ. ಫಂಕ್ಷನ್ ಎಂದರೆ ಸೂಚನೆಗಳ ಗುಚ್ಛ. ಇದು ರೆಸಿಪಿಯ ಹಾಗೆ. ಮುಂದಿನ ಕೆಲವು ಲೆವೆಲ್‌ಗಳಲ್ಲಿ, ಪಝಲ್ ಸಾಲ್ವ್ ಮಾಡುವ ಫಂಕ್ಷನ್‌ಗಳಿಗೆ ಆಕ್ಸೆಸ್ ಹೊಂದಿರುತ್ತೀರಿ. ವರ್ಕ್‌ಪ್ಲೇಸ್‌ನಲ್ಲಿ ಫಂಕ್ಷನ್‌ನಲ್ಲಿ ಕೋಡ್ ನೋಡೋಣ. ನಂತರ, ಟೂಲ್‌ಬಾಕ್ಸ್‌ನಲ್ಲಿ ಆ ಹೆಸರಿನ ಬ್ಲಾಕ್ ಹುಡುಕೋಣ. "ವೆನ್ ರನ್" ಬ್ಲಾಕ್‌ಗೆ ಅದನ್ನು ಟೂಲ್‌ಬಾಕ್ಸ್‌ನಿಂದ ಎಳೆಯಿರಿ. ನೆನಪಿಡಿ, ಇದೇ ಸೂಚನೆಗಳನ್ನು ರನ್ ಮಾಡಲು ನೀವು ಬಯಸಿದಾಗ ಇದೇ ಫಂಕ್ಷನ್ ಬಳಸಬಹುಹದು. ಬ್ರಿಡ್ಜ್ ನಿರ್ಮಾಣ ಮಾಡುವ ಹಾಗೆ. ಅದೃಷ್ಟ ನಿಮ್ಮದಾಗಲಿ. ನೀವು ಮಾಡಬಹುದು ಎಂದು ನನಗೆ ತಿಳಿದಿದೆ.