[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:01.00,0:00:04.83,Default,,0000,0000,0000,,ಪ್ರೆಸ್ಟನ್: ನಾನು ಕೊಚ್ಚಿಕೊಳ್ತಾ ಇಲ್ಲ. ನಂಗೆ ಪಾರ್ಕರ್\Nತುಂಬಾ ಚೆನ್ನಾಗಿ ಗೊತ್ತು. Dialogue: 0,0:00:04.83,0:00:08.47,Default,,0000,0000,0000,,ಲಿಝಿ: ನಿದ್ರೆ ಮಾಡೋಣ, ಬೆಳಗ್ಗೆ ಸ್ಟೇಸಿ ಬರ್ತಾರೆ. Dialogue: 0,0:00:08.47,0:00:14.17,Default,,0000,0000,0000,,ಸ್ಟೇಸಿ: ಓಕೆ ಸರಿ, ಮೈನ್‌ಕ್ರಾಫ್ಟ್ ಕಚೇರಿಯಿಂದ\Nವಾಪಸ್ ಬಂದಿದ್ದೇನೆ ಮತ್ತು ಸಮಸ್ಯೆ ಪರಿಹಾರ Dialogue: 0,0:00:14.17,0:00:16.13,Default,,0000,0000,0000,,ಮಾಡೋದು ಹೇಗೆ ಎಂದು ಕಂಡುಕೊಂಡಿದ್ದೇನೆ. Dialogue: 0,0:00:16.13,0:00:17.99,Default,,0000,0000,0000,,ನಾನು ಫಂಕ್ಷನ್ ಬಳಸಬಹುದು. Dialogue: 0,0:00:17.99,0:00:20.14,Default,,0000,0000,0000,,ಇದನ್ನು ತೆರೆಯೋಣ. Dialogue: 0,0:00:20.14,0:00:27.32,Default,,0000,0000,0000,,ಫಂಕ್ಷನ್ ಎಂದರೆ ಸೂಚನೆಗಳ ಗುಚ್ಛ.\Nಇದು ರೆಸಿಪಿಯ Dialogue: 0,0:00:27.32,0:00:28.49,Default,,0000,0000,0000,,ಹಾಗೆ. Dialogue: 0,0:00:28.49,0:00:32.11,Default,,0000,0000,0000,,ಮುಂದಿನ ಕೆಲವು ಲೆವೆಲ್‌ಗಳಲ್ಲಿ, ಪಝಲ್ ಸಾಲ್ವ್\Nಮಾಡುವ ಫಂಕ್ಷನ್‌ಗಳಿಗೆ ಆಕ್ಸೆಸ್ Dialogue: 0,0:00:32.11,0:00:33.11,Default,,0000,0000,0000,,ಹೊಂದಿರುತ್ತೀರಿ. Dialogue: 0,0:00:33.11,0:00:36.71,Default,,0000,0000,0000,,ವರ್ಕ್‌ಪ್ಲೇಸ್‌ನಲ್ಲಿ ಫಂಕ್ಷನ್‌ನಲ್ಲಿ ಕೋಡ್ ನೋಡೋಣ. Dialogue: 0,0:00:36.71,0:00:41.18,Default,,0000,0000,0000,,ನಂತರ, ಟೂಲ್‌ಬಾಕ್ಸ್‌ನಲ್ಲಿ ಆ ಹೆಸರಿನ ಬ್ಲಾಕ್\Nಹುಡುಕೋಣ. "ವೆನ್ ರನ್" ಬ್ಲಾಕ್‌ಗೆ ಅದನ್ನು Dialogue: 0,0:00:41.18,0:00:42.99,Default,,0000,0000,0000,,ಟೂಲ್‌ಬಾಕ್ಸ್‌ನಿಂದ ಎಳೆಯಿರಿ. Dialogue: 0,0:00:42.99,0:00:47.22,Default,,0000,0000,0000,,ನೆನಪಿಡಿ, ಇದೇ ಸೂಚನೆಗಳನ್ನು ರನ್ ಮಾಡಲು\Nನೀವು ಬಯಸಿದಾಗ ಇದೇ ಫಂಕ್ಷನ್ ಬಳಸಬಹುಹದು. Dialogue: 0,0:00:47.22,0:00:49.35,Default,,0000,0000,0000,,ಬ್ರಿಡ್ಜ್ ನಿರ್ಮಾಣ ಮಾಡುವ ಹಾಗೆ. Dialogue: 0,0:00:49.35,0:00:50.95,Default,,0000,0000,0000,,ಅದೃಷ್ಟ ನಿಮ್ಮದಾಗಲಿ. ನೀವು ಮಾಡಬಹುದು\Nಎಂದು ನನಗೆ ತಿಳಿದಿದೆ.