-
ಸ್ಪ್ರೈಟ್ ಲ್ಯಾಬ್ ಬಳಸುವುದು ಹೇಗೆ ಎಂದು
ತಿಳಿದಿದ್ದೀರಿ, ನೀವು
-
ಯಾರಾದರೂ ಪ್ಲೇ ಮಾಡಿದಾಗ ಪ್ರೋಗ್ರಾಂ
ಪ್ರತಿಕ್ರಿಯಿಸುವಂತೆ ಮಾಡಲು ಬಯಸುತ್ತೀರಿ.
-
ಅದಕ್ಕಾಗಿ ನೀವು ಈವೆಂಟ್ ಗಳನ್ನು ಬಳಸುತ್ತೀರಿ.
-
ಒಂದು ಈವೆಂಟ್ ನಿಮ್ಮ ಪ್ರೋಗ್ರಾಂಗೆ ಏನಾದರೂ
ಸಂಭವಿಸುವುದನ್ನು
-
ಆಲಿಸಲು ಮತ್ತು ನಂತರ ಸೂಕ್ತವಾಗಿ ಪ್ರತಿಕ್ರಿಯಿಸಲು
ತಿಳಿಸುತ್ತದೆ.
-
ಕೆಲವು ಈವೆಂಟ್ ಗಳ ಉದಾಹರಣೆಯೆಂದರೆ ಮೌಸ್ ಕ್ಲಿಕ್,
-
ಆ್ಯರೋ ಬಟನ್ ಕ್ಲಿಕ್ ಮಾಡುವುದು ಅಥವಾ
ಒತ್ತುವುದು ಅಥವಾ ಕ್ಲಿಕ್ ಮಾಡಿದಾಗ ಸ್ಕ್ರೀನ್
-
ಬ್ಲಾಕ್ ಒತ್ತುವಿಕೆ ಆಲಿಸುವುದನ್ನು ಈವೆಂಟ್
ಬ್ಲಾಕ್ಸ್ ಎನ್ನುತ್ತಾರೆ.
-
ಈವೆಂಟ್ ಬ್ಲಾಕ್ ಗೆ ಸಂಪರ್ಕಗೊಂಡಿರುವ ಕೋಡ್
-
ಸೂಕ್ತ ಕ್ರಮ ಪತ್ತೆಯಾದಾಗ ರನ್ ಆಗುತ್ತದೆ.
-
ಉದಾಹರಣೆಗೆ,
-
ಒಂದು ವೇಳೆ ಈವೆಂಟ್ ಕ್ಲಿಕ್ ಮಾಡಿದಾಗ ಈ ಸೇ ಬ್ಲಾಕ್
-
ಲಗತ್ತಿಸಿದಾಗ ಯೂಸರ್ ಅದನ್ನು ಕ್ಲಿಕ್ ಅಥವಾ ಟ್ಯಾಪ್
-
ಮಾಡಿದಲ್ಲಿ ಸ್ಪ್ರೈಟ್ ಏನಾದರೂ ಹೇಳುತ್ತದೆ
-
ಈವೆಂಟ್ ಬ್ಲಾಕ್ಸ್ ನಿಮ್ಮ ಮೇನ್ ಪ್ರೋಗ್ರಾಂಗೆ
ಸ್ನ್ಯಾಪ್ ಆಗುವುದಿಲ್ಲ ಎನ್ನುವುದನ್ನು ಗಮನಿಸಿ.
-
ಬದಲಾಗಿ ಅವು ಸ್ವತಃ ಚಿಕ್ಕ ಪ್ರೋಗ್ರಾಂಗಳನ್ನು
ರಚಿಸುತ್ತವೆ.
-
ಒಂದಕ್ಕಿಂತ ಹೆಚ್ಚು ಸ್ಪ್ರೈಟ್ಸ್ ಹೊಂದಿದ್ದರೆ,
-
ಇಂಟರಾಕ್ಟೀವ್ ಕಥೆಯೊಂದನ್ನು ಹೇಳಲು
ಹೆಚ್ಚುವರಿ ಘಟನೆಗಳನ್ನು ನೀವು ಬಳಸಬಹುದು.
-
ಹಲೋ, ಪಿಜ್ಝಾ!
-
ಅವಕಾಡೋ, ಮೈ ಫ್ರೆಂಡ್!
-
ಸ್ಪ್ರೈಟ್ ಲ್ಯಾಬ್ ನಲ್ಲಿ ಹೆಚ್ಚಿನದನ್ನು ಹೇಗೆ
ಮಾಡಬೇಕು ಎಂದು ನೀವು ಸ್ವಲ್ಪದರಲ್ಲೇ ಕಲಿಯುವಿರಿ,
-
ಸ್ಪ್ರೈಟ್ ಗಾತ್ರ ಅಥವಾ ತೋರಿಕೆ ಬದಲಾವಣೆ,
ವಿಭಿನ್ನ ಹಿನ್ನೆಲೆ ಹೊಂದಿಸುವುದು
-
ಸೌಂಡ್ ಪ್ಲೇ ಮಾಡುವುದು ಮತ್ತು ಹೆಚ್ಚಿನವುಗಳನ್ನು
ಇದು ಒಳಗೊಂಡಿರುತ್ತದೆ.
-
ಯಾರೋ ನಿಮ್ಮ ಸ್ಪ್ರೈಟ್ಸ್ ಜೊತೆ ಸಂವಹನ
ಮಾಡಿದಲ್ಲಿ ಅವು ಏನು ಮಾಡಬೇಕೆಂದು ಬಯಸುತ್ತೀರಿ?
-
ಇದು ನಿಮಗೆ ಬಿಟ್ಟಿದ್ದು.