[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:08.05,0:00:10.55,Default,,0000,0000,0000,,ಸ್ಪ್ರೈಟ್ ಲ್ಯಾಬ್ ಬಳಸುವುದು ಹೇಗೆ ಎಂದು \Nತಿಳಿದಿದ್ದೀರಿ, ನೀವು Dialogue: 0,0:00:10.55,0:00:13.60,Default,,0000,0000,0000,,ಯಾರಾದರೂ ಪ್ಲೇ ಮಾಡಿದಾಗ ಪ್ರೋಗ್ರಾಂ\Nಪ್ರತಿಕ್ರಿಯಿಸುವಂತೆ ಮಾಡಲು ಬಯಸುತ್ತೀರಿ. Dialogue: 0,0:00:14.51,0:00:16.93,Default,,0000,0000,0000,,ಅದಕ್ಕಾಗಿ ನೀವು ಈವೆಂಟ್‌ ಗಳನ್ನು ಬಳಸುತ್ತೀರಿ. Dialogue: 0,0:00:17.64,0:00:20.23,Default,,0000,0000,0000,,ಒಂದು ಈವೆಂಟ್ ನಿಮ್ಮ ಪ್ರೋಗ್ರಾಂಗೆ ಏನಾದರೂ\Nಸಂಭವಿಸುವುದನ್ನು Dialogue: 0,0:00:20.23,0:00:22.98,Default,,0000,0000,0000,,ಆಲಿಸಲು ಮತ್ತು ನಂತರ ಸೂಕ್ತವಾಗಿ ಪ್ರತಿಕ್ರಿಯಿಸಲು\Nತಿಳಿಸುತ್ತದೆ. Dialogue: 0,0:00:24.06,0:00:27.74,Default,,0000,0000,0000,,ಕೆಲವು ಈವೆಂಟ್‌ ಗಳ ಉದಾಹರಣೆಯೆಂದರೆ ಮೌಸ್ ಕ್ಲಿಕ್, Dialogue: 0,0:00:28.36,0:00:31.41,Default,,0000,0000,0000,,ಆ್ಯರೋ ಬಟನ್ ಕ್ಲಿಕ್ ಮಾಡುವುದು ಅಥವಾ \Nಒತ್ತುವುದು ಅಥವಾ ಕ್ಲಿಕ್ ಮಾಡಿದಾಗ ಸ್ಕ್ರೀನ್ Dialogue: 0,0:00:32.87,0:00:36.58,Default,,0000,0000,0000,,ಬ್ಲಾಕ್ ಒತ್ತುವಿಕೆ ಆಲಿಸುವುದನ್ನು ಈವೆಂಟ್ \Nಬ್ಲಾಕ್ಸ್ ಎನ್ನುತ್ತಾರೆ. Dialogue: 0,0:00:37.54,0:00:39.96,Default,,0000,0000,0000,,ಈವೆಂಟ್ ಬ್ಲಾಕ್ ಗೆ ಸಂಪರ್ಕಗೊಂಡಿರುವ ಕೋಡ್ Dialogue: 0,0:00:39.96,0:00:42.17,Default,,0000,0000,0000,,ಸೂಕ್ತ ಕ್ರಮ ಪತ್ತೆಯಾದಾಗ ರನ್ ಆಗುತ್ತದೆ. Dialogue: 0,0:00:44.13,0:00:45.46,Default,,0000,0000,0000,,ಉದಾಹರಣೆಗೆ, Dialogue: 0,0:00:45.46,0:00:49.67,Default,,0000,0000,0000,,ಒಂದು ವೇಳೆ ಈವೆಂಟ್ ಕ್ಲಿಕ್ ಮಾಡಿದಾಗ ಈ ಸೇ ಬ್ಲಾಕ್ Dialogue: 0,0:00:50.22,0:00:52.97,Default,,0000,0000,0000,,ಲಗತ್ತಿಸಿದಾಗ ಯೂಸರ್ ಅದನ್ನು ಕ್ಲಿಕ್ ಅಥವಾ ಟ್ಯಾಪ್ Dialogue: 0,0:00:52.97,0:00:54.55,Default,,0000,0000,0000,,ಮಾಡಿದಲ್ಲಿ ಸ್ಪ್ರೈಟ್ ಏನಾದರೂ ಹೇಳುತ್ತದೆ Dialogue: 0,0:00:56.81,0:01:00.52,Default,,0000,0000,0000,,ಈವೆಂಟ್ ಬ್ಲಾಕ್ಸ್ ನಿಮ್ಮ ಮೇನ್ ಪ್ರೋಗ್ರಾಂಗೆ \Nಸ್ನ್ಯಾಪ್ ಆಗುವುದಿಲ್ಲ ಎನ್ನುವುದನ್ನು ಗಮನಿಸಿ. Dialogue: 0,0:01:01.14,0:01:04.31,Default,,0000,0000,0000,,ಬದಲಾಗಿ ಅವು ಸ್ವತಃ ಚಿಕ್ಕ ಪ್ರೋಗ್ರಾಂಗಳನ್ನು \Nರಚಿಸುತ್ತವೆ. Dialogue: 0,0:01:09.53,0:01:11.65,Default,,0000,0000,0000,,ಒಂದಕ್ಕಿಂತ ಹೆಚ್ಚು ಸ್ಪ್ರೈಟ್ಸ್ ಹೊಂದಿದ್ದರೆ, Dialogue: 0,0:01:11.65,0:01:15.12,Default,,0000,0000,0000,,ಇಂಟರಾಕ್ಟೀವ್ ಕಥೆಯೊಂದನ್ನು ಹೇಳಲು \Nಹೆಚ್ಚುವರಿ ಘಟನೆಗಳನ್ನು ನೀವು ಬಳಸಬಹುದು. Dialogue: 0,0:01:17.12,0:01:19.20,Default,,0000,0000,0000,,ಹಲೋ, ಪಿಜ್ಝಾ! Dialogue: 0,0:01:19.58,0:01:22.46,Default,,0000,0000,0000,,ಅವಕಾಡೋ, ಮೈ ಫ್ರೆಂಡ್! Dialogue: 0,0:01:22.79,0:01:26.25,Default,,0000,0000,0000,,ಸ್ಪ್ರೈಟ್ ಲ್ಯಾಬ್‌ ನಲ್ಲಿ ಹೆಚ್ಚಿನದನ್ನು ಹೇಗೆ \Nಮಾಡಬೇಕು ಎಂದು ನೀವು ಸ್ವಲ್ಪದರಲ್ಲೇ ಕಲಿಯುವಿರಿ, Dialogue: 0,0:01:26.75,0:01:29.71,Default,,0000,0000,0000,,ಸ್ಪ್ರೈಟ್ ಗಾತ್ರ ಅಥವಾ ತೋರಿಕೆ ಬದಲಾವಣೆ, \Nವಿಭಿನ್ನ ಹಿನ್ನೆಲೆ ಹೊಂದಿಸುವುದು Dialogue: 0,0:01:30.38,0:01:34.01,Default,,0000,0000,0000,,ಸೌಂಡ್ ಪ್ಲೇ ಮಾಡುವುದು ಮತ್ತು ಹೆಚ್ಚಿನವುಗಳನ್ನು\Nಇದು ಒಳಗೊಂಡಿರುತ್ತದೆ. Dialogue: 0,0:01:35.14,0:01:38.18,Default,,0000,0000,0000,,ಯಾರೋ ನಿಮ್ಮ ಸ್ಪ್ರೈಟ್ಸ್ ಜೊತೆ ಸಂವಹನ \Nಮಾಡಿದಲ್ಲಿ ಅವು ಏನು ಮಾಡಬೇಕೆಂದು ಬಯಸುತ್ತೀರಿ? Dialogue: 0,0:01:38.81,0:01:39.64,Default,,0000,0000,0000,,ಇದು ನಿಮಗೆ ಬಿಟ್ಟಿದ್ದು.