0:00:08.049,0:00:10.552 ಸ್ಪ್ರೈಟ್ ಲ್ಯಾಬ್ ಬಳಸುವುದು ಹೇಗೆ ಎಂದು [br]ತಿಳಿದಿದ್ದೀರಿ, ನೀವು 0:00:10.552,0:00:13.596 ಯಾರಾದರೂ ಪ್ಲೇ ಮಾಡಿದಾಗ ಪ್ರೋಗ್ರಾಂ[br]ಪ್ರತಿಕ್ರಿಯಿಸುವಂತೆ ಮಾಡಲು ಬಯಸುತ್ತೀರಿ. 0:00:14.514,0:00:16.933 ಅದಕ್ಕಾಗಿ ನೀವು ಈವೆಂಟ್‌ ಗಳನ್ನು ಬಳಸುತ್ತೀರಿ. 0:00:17.642,0:00:20.228 ಒಂದು ಈವೆಂಟ್ ನಿಮ್ಮ ಪ್ರೋಗ್ರಾಂಗೆ ಏನಾದರೂ[br]ಸಂಭವಿಸುವುದನ್ನು 0:00:20.228,0:00:22.981 ಆಲಿಸಲು ಮತ್ತು ನಂತರ ಸೂಕ್ತವಾಗಿ ಪ್ರತಿಕ್ರಿಯಿಸಲು[br]ತಿಳಿಸುತ್ತದೆ. 0:00:24.065,0:00:27.736 ಕೆಲವು ಈವೆಂಟ್‌ ಗಳ ಉದಾಹರಣೆಯೆಂದರೆ ಮೌಸ್ ಕ್ಲಿಕ್, 0:00:28.361,0:00:31.406 ಆ್ಯರೋ ಬಟನ್ ಕ್ಲಿಕ್ ಮಾಡುವುದು ಅಥವಾ [br]ಒತ್ತುವುದು ಅಥವಾ ಕ್ಲಿಕ್ ಮಾಡಿದಾಗ ಸ್ಕ್ರೀನ್ 0:00:32.866,0:00:36.578 ಬ್ಲಾಕ್ ಒತ್ತುವಿಕೆ ಆಲಿಸುವುದನ್ನು ಈವೆಂಟ್ [br]ಬ್ಲಾಕ್ಸ್ ಎನ್ನುತ್ತಾರೆ. 0:00:37.537,0:00:39.956 ಈವೆಂಟ್ ಬ್ಲಾಕ್ ಗೆ ಸಂಪರ್ಕಗೊಂಡಿರುವ ಕೋಡ್ 0:00:39.956,0:00:42.167 ಸೂಕ್ತ ಕ್ರಮ ಪತ್ತೆಯಾದಾಗ ರನ್ ಆಗುತ್ತದೆ. 0:00:44.127,0:00:45.462 ಉದಾಹರಣೆಗೆ, 0:00:45.462,0:00:49.674 ಒಂದು ವೇಳೆ ಈವೆಂಟ್ ಕ್ಲಿಕ್ ಮಾಡಿದಾಗ ಈ ಸೇ ಬ್ಲಾಕ್ 0:00:50.216,0:00:52.969 ಲಗತ್ತಿಸಿದಾಗ ಯೂಸರ್ ಅದನ್ನು ಕ್ಲಿಕ್ ಅಥವಾ ಟ್ಯಾಪ್ 0:00:52.969,0:00:54.554 ಮಾಡಿದಲ್ಲಿ ಸ್ಪ್ರೈಟ್ ಏನಾದರೂ ಹೇಳುತ್ತದೆ 0:00:56.806,0:01:00.518 ಈವೆಂಟ್ ಬ್ಲಾಕ್ಸ್ ನಿಮ್ಮ ಮೇನ್ ಪ್ರೋಗ್ರಾಂಗೆ [br]ಸ್ನ್ಯಾಪ್ ಆಗುವುದಿಲ್ಲ ಎನ್ನುವುದನ್ನು ಗಮನಿಸಿ. 0:01:01.144,0:01:04.314 ಬದಲಾಗಿ ಅವು ಸ್ವತಃ ಚಿಕ್ಕ ಪ್ರೋಗ್ರಾಂಗಳನ್ನು [br]ರಚಿಸುತ್ತವೆ. 0:01:09.527,0:01:11.654 ಒಂದಕ್ಕಿಂತ ಹೆಚ್ಚು ಸ್ಪ್ರೈಟ್ಸ್ ಹೊಂದಿದ್ದರೆ, 0:01:11.654,0:01:15.116 ಇಂಟರಾಕ್ಟೀವ್ ಕಥೆಯೊಂದನ್ನು ಹೇಳಲು [br]ಹೆಚ್ಚುವರಿ ಘಟನೆಗಳನ್ನು ನೀವು ಬಳಸಬಹುದು. 0:01:17.118,0:01:19.204 ಹಲೋ, ಪಿಜ್ಝಾ! 0:01:19.579,0:01:22.457 ಅವಕಾಡೋ, ಮೈ ಫ್ರೆಂಡ್! 0:01:22.791,0:01:26.252 ಸ್ಪ್ರೈಟ್ ಲ್ಯಾಬ್‌ ನಲ್ಲಿ ಹೆಚ್ಚಿನದನ್ನು ಹೇಗೆ [br]ಮಾಡಬೇಕು ಎಂದು ನೀವು ಸ್ವಲ್ಪದರಲ್ಲೇ ಕಲಿಯುವಿರಿ, 0:01:26.753,0:01:29.714 ಸ್ಪ್ರೈಟ್ ಗಾತ್ರ ಅಥವಾ ತೋರಿಕೆ ಬದಲಾವಣೆ, [br]ವಿಭಿನ್ನ ಹಿನ್ನೆಲೆ ಹೊಂದಿಸುವುದು 0:01:30.381,0:01:34.010 ಸೌಂಡ್ ಪ್ಲೇ ಮಾಡುವುದು ಮತ್ತು ಹೆಚ್ಚಿನವುಗಳನ್ನು[br]ಇದು ಒಳಗೊಂಡಿರುತ್ತದೆ. 0:01:35.136,0:01:38.181 ಯಾರೋ ನಿಮ್ಮ ಸ್ಪ್ರೈಟ್ಸ್ ಜೊತೆ ಸಂವಹನ [br]ಮಾಡಿದಲ್ಲಿ ಅವು ಏನು ಮಾಡಬೇಕೆಂದು ಬಯಸುತ್ತೀರಿ? 0:01:38.807,0:01:39.641 ಇದು ನಿಮಗೆ ಬಿಟ್ಟಿದ್ದು.