1 00:00:08,049 --> 00:00:10,552 ಸ್ಪ್ರೈಟ್ ಲ್ಯಾಬ್ ಬಳಸುವುದು ಹೇಗೆ ಎಂದು ತಿಳಿದಿದ್ದೀರಿ, ನೀವು 2 00:00:10,552 --> 00:00:13,596 ಯಾರಾದರೂ ಪ್ಲೇ ಮಾಡಿದಾಗ ಪ್ರೋಗ್ರಾಂ ಪ್ರತಿಕ್ರಿಯಿಸುವಂತೆ ಮಾಡಲು ಬಯಸುತ್ತೀರಿ. 3 00:00:14,514 --> 00:00:16,933 ಅದಕ್ಕಾಗಿ ನೀವು ಈವೆಂಟ್‌ ಗಳನ್ನು ಬಳಸುತ್ತೀರಿ. 4 00:00:17,642 --> 00:00:20,228 ಒಂದು ಈವೆಂಟ್ ನಿಮ್ಮ ಪ್ರೋಗ್ರಾಂಗೆ ಏನಾದರೂ ಸಂಭವಿಸುವುದನ್ನು 5 00:00:20,228 --> 00:00:22,981 ಆಲಿಸಲು ಮತ್ತು ನಂತರ ಸೂಕ್ತವಾಗಿ ಪ್ರತಿಕ್ರಿಯಿಸಲು ತಿಳಿಸುತ್ತದೆ. 6 00:00:24,065 --> 00:00:27,736 ಕೆಲವು ಈವೆಂಟ್‌ ಗಳ ಉದಾಹರಣೆಯೆಂದರೆ ಮೌಸ್ ಕ್ಲಿಕ್, 7 00:00:28,361 --> 00:00:31,406 ಆ್ಯರೋ ಬಟನ್ ಕ್ಲಿಕ್ ಮಾಡುವುದು ಅಥವಾ ಒತ್ತುವುದು ಅಥವಾ ಕ್ಲಿಕ್ ಮಾಡಿದಾಗ ಸ್ಕ್ರೀನ್ 8 00:00:32,866 --> 00:00:36,578 ಬ್ಲಾಕ್ ಒತ್ತುವಿಕೆ ಆಲಿಸುವುದನ್ನು ಈವೆಂಟ್ ಬ್ಲಾಕ್ಸ್ ಎನ್ನುತ್ತಾರೆ. 9 00:00:37,537 --> 00:00:39,956 ಈವೆಂಟ್ ಬ್ಲಾಕ್ ಗೆ ಸಂಪರ್ಕಗೊಂಡಿರುವ ಕೋಡ್ 10 00:00:39,956 --> 00:00:42,167 ಸೂಕ್ತ ಕ್ರಮ ಪತ್ತೆಯಾದಾಗ ರನ್ ಆಗುತ್ತದೆ. 11 00:00:44,127 --> 00:00:45,462 ಉದಾಹರಣೆಗೆ, 12 00:00:45,462 --> 00:00:49,674 ಒಂದು ವೇಳೆ ಈವೆಂಟ್ ಕ್ಲಿಕ್ ಮಾಡಿದಾಗ ಈ ಸೇ ಬ್ಲಾಕ್ 13 00:00:50,216 --> 00:00:52,969 ಲಗತ್ತಿಸಿದಾಗ ಯೂಸರ್ ಅದನ್ನು ಕ್ಲಿಕ್ ಅಥವಾ ಟ್ಯಾಪ್ 14 00:00:52,969 --> 00:00:54,554 ಮಾಡಿದಲ್ಲಿ ಸ್ಪ್ರೈಟ್ ಏನಾದರೂ ಹೇಳುತ್ತದೆ 15 00:00:56,806 --> 00:01:00,518 ಈವೆಂಟ್ ಬ್ಲಾಕ್ಸ್ ನಿಮ್ಮ ಮೇನ್ ಪ್ರೋಗ್ರಾಂಗೆ ಸ್ನ್ಯಾಪ್ ಆಗುವುದಿಲ್ಲ ಎನ್ನುವುದನ್ನು ಗಮನಿಸಿ. 16 00:01:01,144 --> 00:01:04,314 ಬದಲಾಗಿ ಅವು ಸ್ವತಃ ಚಿಕ್ಕ ಪ್ರೋಗ್ರಾಂಗಳನ್ನು ರಚಿಸುತ್ತವೆ. 17 00:01:09,527 --> 00:01:11,654 ಒಂದಕ್ಕಿಂತ ಹೆಚ್ಚು ಸ್ಪ್ರೈಟ್ಸ್ ಹೊಂದಿದ್ದರೆ, 18 00:01:11,654 --> 00:01:15,116 ಇಂಟರಾಕ್ಟೀವ್ ಕಥೆಯೊಂದನ್ನು ಹೇಳಲು ಹೆಚ್ಚುವರಿ ಘಟನೆಗಳನ್ನು ನೀವು ಬಳಸಬಹುದು. 19 00:01:17,118 --> 00:01:19,204 ಹಲೋ, ಪಿಜ್ಝಾ! 20 00:01:19,579 --> 00:01:22,457 ಅವಕಾಡೋ, ಮೈ ಫ್ರೆಂಡ್! 21 00:01:22,791 --> 00:01:26,252 ಸ್ಪ್ರೈಟ್ ಲ್ಯಾಬ್‌ ನಲ್ಲಿ ಹೆಚ್ಚಿನದನ್ನು ಹೇಗೆ ಮಾಡಬೇಕು ಎಂದು ನೀವು ಸ್ವಲ್ಪದರಲ್ಲೇ ಕಲಿಯುವಿರಿ, 22 00:01:26,753 --> 00:01:29,714 ಸ್ಪ್ರೈಟ್ ಗಾತ್ರ ಅಥವಾ ತೋರಿಕೆ ಬದಲಾವಣೆ, ವಿಭಿನ್ನ ಹಿನ್ನೆಲೆ ಹೊಂದಿಸುವುದು 23 00:01:30,381 --> 00:01:34,010 ಸೌಂಡ್ ಪ್ಲೇ ಮಾಡುವುದು ಮತ್ತು ಹೆಚ್ಚಿನವುಗಳನ್ನು ಇದು ಒಳಗೊಂಡಿರುತ್ತದೆ. 24 00:01:35,136 --> 00:01:38,181 ಯಾರೋ ನಿಮ್ಮ ಸ್ಪ್ರೈಟ್ಸ್ ಜೊತೆ ಸಂವಹನ ಮಾಡಿದಲ್ಲಿ ಅವು ಏನು ಮಾಡಬೇಕೆಂದು ಬಯಸುತ್ತೀರಿ? 25 00:01:38,807 --> 00:01:39,641 ಇದು ನಿಮಗೆ ಬಿಟ್ಟಿದ್ದು.