Return to Video

Hour of Code - Saloni on the If/Else block

  • 0:00 - 0:03
    ಒಂದು ಇಫ್ ಎಲ್ಸ್ ಸ್ಟೇಟ್‌ಮೆಂಟ್ ಎರಡು ಸಂಗತಿಗಳ
    ಮಧ್ಯದ ನಿರ್ಧಾರ.
  • 0:03 - 0:07
    ಉದಾ., ಇದು ವಾರದ ದಿನ. ಶಾಲೆಗೆ ಹೋಗುವ ಸಮಯ.
  • 0:07 - 0:10
    ಇಲ್ಲವಾದರೆ ನೀವು ಮನೆಯಲ್ಲೇ ಇರಬಹುದು.
    ಖುಷಿಯಿಂದಿರಬಹುದು.
  • 0:10 - 0:13
    ನಮ್ಮ ಝೊಂಬೀಯಲ್ಲಿ ಇಫ್‌-ಎಲ್ಸ್ ಸ್ಟೇಟ್‌ಮೆಂಟ್
    ಬಳಸೋದು ಹೇಗೆಂದು ನೋಡೋಣ.
  • 0:13 - 0:16
    ಈ ಬ್ಲಾಕ್ ಇಫ್ ಬ್ಲಾಕ್ ಹಾಗೆಯೇ ಕಾಣಿಸುತ್ತದೆ.
  • 0:16 - 0:19
    ಆದರೆ, ಇದರ ಕೆಳಗೆ ಹೆಚ್ಚುವರಿ ಭಾಗ
    ಎಲ್ಸ್‌ ಕೂಡ ಇದೆ.
  • 0:19 - 0:24
    "ಡೂ" ಎನ್ನುವ "ಮೂವ್" ಬ್ಲಾಕ್, "ಎಲ್ಸ್"
    ಎನ್ನುವ "ಎಡಕ್ಕೆ ತಿರುಗು" ಬ್ಲಾಕ್‌ ಹಾಕಿದರೆ,
  • 0:24 - 0:27
    ಮುಂದೆ ದಾರಿ ಇದ್ದರೆ ಝೊಂಬಿ ಮುಂದೆ ಸಾಗುತ್ತದೆ
    ಎಂದು ಅರ್ಥವಾಗುತ್ತದೆ
  • 0:27 - 0:31
    ಮುಂದೆ ದಾರಿ ಇಲ್ಲದಿದ್ದರೆ ಝೊಂಬಿ ಎಡಕ್ಕೆ ತಿರುಗುತ್ತದೆ.
  • 0:31 - 0:35
    ಇದು ನಿರ್ಧಾರ ಮಾಡುತ್ತದೆ ಮತ್ತು ಆ ನಿರ್ಧಾರ
    ಆಧರಿಸಿ ಎರಡರಲ್ಲಿ ಒಂದು ಕ್ರಿಯೆ ಮಾಡುತ್ತದೆ.
  • 0:35 - 0:39
    ರಿಪೀಟ್ ಬ್ಲಾಕ್ ಒಳಗೆ ಇಫ್‌-ಎಲ್ಸ್ ಬ್ಲಾಕ್ ಅನ್ನು
    ನೀವು ಹಾಕಿದರೆ,
  • 0:39 - 0:42
    ಆರಂಭಿಸಿದಲ್ಲಿಗೆ ಝೊಂಬೀ ಬರುತ್ತದೆ.
Title:
Hour of Code - Saloni on the If/Else block
Description:

more » « less
Video Language:
English
Duration:
0:43

Kannada subtitles

Revisions