ಒಂದು ಇಫ್ ಎಲ್ಸ್ ಸ್ಟೇಟ್‌ಮೆಂಟ್ ಎರಡು ಸಂಗತಿಗಳ ಮಧ್ಯದ ನಿರ್ಧಾರ. ಉದಾ., ಇದು ವಾರದ ದಿನ. ಶಾಲೆಗೆ ಹೋಗುವ ಸಮಯ. ಇಲ್ಲವಾದರೆ ನೀವು ಮನೆಯಲ್ಲೇ ಇರಬಹುದು. ಖುಷಿಯಿಂದಿರಬಹುದು. ನಮ್ಮ ಝೊಂಬೀಯಲ್ಲಿ ಇಫ್‌-ಎಲ್ಸ್ ಸ್ಟೇಟ್‌ಮೆಂಟ್ ಬಳಸೋದು ಹೇಗೆಂದು ನೋಡೋಣ. ಈ ಬ್ಲಾಕ್ ಇಫ್ ಬ್ಲಾಕ್ ಹಾಗೆಯೇ ಕಾಣಿಸುತ್ತದೆ. ಆದರೆ, ಇದರ ಕೆಳಗೆ ಹೆಚ್ಚುವರಿ ಭಾಗ ಎಲ್ಸ್‌ ಕೂಡ ಇದೆ. "ಡೂ" ಎನ್ನುವ "ಮೂವ್" ಬ್ಲಾಕ್, "ಎಲ್ಸ್" ಎನ್ನುವ "ಎಡಕ್ಕೆ ತಿರುಗು" ಬ್ಲಾಕ್‌ ಹಾಕಿದರೆ, ಮುಂದೆ ದಾರಿ ಇದ್ದರೆ ಝೊಂಬಿ ಮುಂದೆ ಸಾಗುತ್ತದೆ ಎಂದು ಅರ್ಥವಾಗುತ್ತದೆ ಮುಂದೆ ದಾರಿ ಇಲ್ಲದಿದ್ದರೆ ಝೊಂಬಿ ಎಡಕ್ಕೆ ತಿರುಗುತ್ತದೆ. ಇದು ನಿರ್ಧಾರ ಮಾಡುತ್ತದೆ ಮತ್ತು ಆ ನಿರ್ಧಾರ ಆಧರಿಸಿ ಎರಡರಲ್ಲಿ ಒಂದು ಕ್ರಿಯೆ ಮಾಡುತ್ತದೆ. ರಿಪೀಟ್ ಬ್ಲಾಕ್ ಒಳಗೆ ಇಫ್‌-ಎಲ್ಸ್ ಬ್ಲಾಕ್ ಅನ್ನು ನೀವು ಹಾಕಿದರೆ, ಆರಂಭಿಸಿದಲ್ಲಿಗೆ ಝೊಂಬೀ ಬರುತ್ತದೆ.