WEBVTT 00:00:00.200 --> 00:00:03.000 ಒಂದು ಇಫ್ ಎಲ್ಸ್ ಸ್ಟೇಟ್‌ಮೆಂಟ್ ಎರಡು ಸಂಗತಿಗಳ ಮಧ್ಯದ ನಿರ್ಧಾರ. 00:00:03.000 --> 00:00:07.000 ಉದಾ., ಇದು ವಾರದ ದಿನ. ಶಾಲೆಗೆ ಹೋಗುವ ಸಮಯ. 00:00:07.000 --> 00:00:09.500 ಇಲ್ಲವಾದರೆ ನೀವು ಮನೆಯಲ್ಲೇ ಇರಬಹುದು. ಖುಷಿಯಿಂದಿರಬಹುದು. 00:00:09.500 --> 00:00:12.900 ನಮ್ಮ ಝೊಂಬೀಯಲ್ಲಿ ಇಫ್‌-ಎಲ್ಸ್ ಸ್ಟೇಟ್‌ಮೆಂಟ್ ಬಳಸೋದು ಹೇಗೆಂದು ನೋಡೋಣ. 00:00:12.900 --> 00:00:16.090 ಈ ಬ್ಲಾಕ್ ಇಫ್ ಬ್ಲಾಕ್ ಹಾಗೆಯೇ ಕಾಣಿಸುತ್ತದೆ. 00:00:16.090 --> 00:00:19.000 ಆದರೆ, ಇದರ ಕೆಳಗೆ ಹೆಚ್ಚುವರಿ ಭಾಗ ಎಲ್ಸ್‌ ಕೂಡ ಇದೆ. 00:00:19.000 --> 00:00:24.100 "ಡೂ" ಎನ್ನುವ "ಮೂವ್" ಬ್ಲಾಕ್, "ಎಲ್ಸ್" ಎನ್ನುವ "ಎಡಕ್ಕೆ ತಿರುಗು" ಬ್ಲಾಕ್‌ ಹಾಕಿದರೆ, 00:00:24.100 --> 00:00:27.240 ಮುಂದೆ ದಾರಿ ಇದ್ದರೆ ಝೊಂಬಿ ಮುಂದೆ ಸಾಗುತ್ತದೆ ಎಂದು ಅರ್ಥವಾಗುತ್ತದೆ 00:00:27.240 --> 00:00:30.590 ಮುಂದೆ ದಾರಿ ಇಲ್ಲದಿದ್ದರೆ ಝೊಂಬಿ ಎಡಕ್ಕೆ ತಿರುಗುತ್ತದೆ. 00:00:30.590 --> 00:00:34.850 ಇದು ನಿರ್ಧಾರ ಮಾಡುತ್ತದೆ ಮತ್ತು ಆ ನಿರ್ಧಾರ ಆಧರಿಸಿ ಎರಡರಲ್ಲಿ ಒಂದು ಕ್ರಿಯೆ ಮಾಡುತ್ತದೆ. 00:00:34.850 --> 00:00:39.000 ರಿಪೀಟ್ ಬ್ಲಾಕ್ ಒಳಗೆ ಇಫ್‌-ಎಲ್ಸ್ ಬ್ಲಾಕ್ ಅನ್ನು ನೀವು ಹಾಕಿದರೆ, 00:00:39.000 --> 00:00:41.610 ಆರಂಭಿಸಿದಲ್ಲಿಗೆ ಝೊಂಬೀ ಬರುತ್ತದೆ.