0:00:00.200,0:00:03.000 ಒಂದು ಇಫ್ ಎಲ್ಸ್ ಸ್ಟೇಟ್‌ಮೆಂಟ್ ಎರಡು ಸಂಗತಿಗಳ[br]ಮಧ್ಯದ ನಿರ್ಧಾರ. 0:00:03.000,0:00:07.000 ಉದಾ., ಇದು ವಾರದ ದಿನ. ಶಾಲೆಗೆ ಹೋಗುವ ಸಮಯ. 0:00:07.000,0:00:09.500 ಇಲ್ಲವಾದರೆ ನೀವು ಮನೆಯಲ್ಲೇ ಇರಬಹುದು.[br]ಖುಷಿಯಿಂದಿರಬಹುದು. 0:00:09.500,0:00:12.900 ನಮ್ಮ ಝೊಂಬೀಯಲ್ಲಿ ಇಫ್‌-ಎಲ್ಸ್ ಸ್ಟೇಟ್‌ಮೆಂಟ್[br]ಬಳಸೋದು ಹೇಗೆಂದು ನೋಡೋಣ. 0:00:12.900,0:00:16.090 ಈ ಬ್ಲಾಕ್ ಇಫ್ ಬ್ಲಾಕ್ ಹಾಗೆಯೇ ಕಾಣಿಸುತ್ತದೆ. 0:00:16.090,0:00:19.000 ಆದರೆ, ಇದರ ಕೆಳಗೆ ಹೆಚ್ಚುವರಿ ಭಾಗ[br]ಎಲ್ಸ್‌ ಕೂಡ ಇದೆ. 0:00:19.000,0:00:24.100 "ಡೂ" ಎನ್ನುವ "ಮೂವ್" ಬ್ಲಾಕ್, "ಎಲ್ಸ್"[br]ಎನ್ನುವ "ಎಡಕ್ಕೆ ತಿರುಗು" ಬ್ಲಾಕ್‌ ಹಾಕಿದರೆ, 0:00:24.100,0:00:27.240 ಮುಂದೆ ದಾರಿ ಇದ್ದರೆ ಝೊಂಬಿ ಮುಂದೆ ಸಾಗುತ್ತದೆ[br]ಎಂದು ಅರ್ಥವಾಗುತ್ತದೆ 0:00:27.240,0:00:30.590 ಮುಂದೆ ದಾರಿ ಇಲ್ಲದಿದ್ದರೆ ಝೊಂಬಿ ಎಡಕ್ಕೆ ತಿರುಗುತ್ತದೆ. 0:00:30.590,0:00:34.850 ಇದು ನಿರ್ಧಾರ ಮಾಡುತ್ತದೆ ಮತ್ತು ಆ ನಿರ್ಧಾರ[br]ಆಧರಿಸಿ ಎರಡರಲ್ಲಿ ಒಂದು ಕ್ರಿಯೆ ಮಾಡುತ್ತದೆ. 0:00:34.850,0:00:39.000 ರಿಪೀಟ್ ಬ್ಲಾಕ್ ಒಳಗೆ ಇಫ್‌-ಎಲ್ಸ್ ಬ್ಲಾಕ್ ಅನ್ನು[br]ನೀವು ಹಾಕಿದರೆ, 0:00:39.000,0:00:41.610 ಆರಂಭಿಸಿದಲ್ಲಿಗೆ ಝೊಂಬೀ ಬರುತ್ತದೆ.