1 00:00:00,200 --> 00:00:03,000 ಒಂದು ಇಫ್ ಎಲ್ಸ್ ಸ್ಟೇಟ್‌ಮೆಂಟ್ ಎರಡು ಸಂಗತಿಗಳ ಮಧ್ಯದ ನಿರ್ಧಾರ. 2 00:00:03,000 --> 00:00:07,000 ಉದಾ., ಇದು ವಾರದ ದಿನ. ಶಾಲೆಗೆ ಹೋಗುವ ಸಮಯ. 3 00:00:07,000 --> 00:00:09,500 ಇಲ್ಲವಾದರೆ ನೀವು ಮನೆಯಲ್ಲೇ ಇರಬಹುದು. ಖುಷಿಯಿಂದಿರಬಹುದು. 4 00:00:09,500 --> 00:00:12,900 ನಮ್ಮ ಝೊಂಬೀಯಲ್ಲಿ ಇಫ್‌-ಎಲ್ಸ್ ಸ್ಟೇಟ್‌ಮೆಂಟ್ ಬಳಸೋದು ಹೇಗೆಂದು ನೋಡೋಣ. 5 00:00:12,900 --> 00:00:16,090 ಈ ಬ್ಲಾಕ್ ಇಫ್ ಬ್ಲಾಕ್ ಹಾಗೆಯೇ ಕಾಣಿಸುತ್ತದೆ. 6 00:00:16,090 --> 00:00:19,000 ಆದರೆ, ಇದರ ಕೆಳಗೆ ಹೆಚ್ಚುವರಿ ಭಾಗ ಎಲ್ಸ್‌ ಕೂಡ ಇದೆ. 7 00:00:19,000 --> 00:00:24,100 "ಡೂ" ಎನ್ನುವ "ಮೂವ್" ಬ್ಲಾಕ್, "ಎಲ್ಸ್" ಎನ್ನುವ "ಎಡಕ್ಕೆ ತಿರುಗು" ಬ್ಲಾಕ್‌ ಹಾಕಿದರೆ, 8 00:00:24,100 --> 00:00:27,240 ಮುಂದೆ ದಾರಿ ಇದ್ದರೆ ಝೊಂಬಿ ಮುಂದೆ ಸಾಗುತ್ತದೆ ಎಂದು ಅರ್ಥವಾಗುತ್ತದೆ 9 00:00:27,240 --> 00:00:30,590 ಮುಂದೆ ದಾರಿ ಇಲ್ಲದಿದ್ದರೆ ಝೊಂಬಿ ಎಡಕ್ಕೆ ತಿರುಗುತ್ತದೆ. 10 00:00:30,590 --> 00:00:34,850 ಇದು ನಿರ್ಧಾರ ಮಾಡುತ್ತದೆ ಮತ್ತು ಆ ನಿರ್ಧಾರ ಆಧರಿಸಿ ಎರಡರಲ್ಲಿ ಒಂದು ಕ್ರಿಯೆ ಮಾಡುತ್ತದೆ. 11 00:00:34,850 --> 00:00:39,000 ರಿಪೀಟ್ ಬ್ಲಾಕ್ ಒಳಗೆ ಇಫ್‌-ಎಲ್ಸ್ ಬ್ಲಾಕ್ ಅನ್ನು ನೀವು ಹಾಕಿದರೆ, 12 00:00:39,000 --> 00:00:41,610 ಆರಂಭಿಸಿದಲ್ಲಿಗೆ ಝೊಂಬೀ ಬರುತ್ತದೆ.