Return to Video

CS Fundamentals: How to Create a Simple Function

  • 0:05 - 0:10
    ದಕ್ಷ ಪ್ರೋಗ್ರಾಮ್ ಭಾಗವಾಗಿ ನೀವು ಫಂಕ್ಷನ್‌ಗಳ
    ಬಳಕೆ ಮತ್ತು ಎಡಿಟ್ ಮಾಡಲು ಕಲಿತಿದ್ದೀರಿ.
  • 0:10 - 0:16
    ಈಗ, ಆರಂಭದಿಂದ ಫಂಕ್ಷನ್ ರಚನೆ ಮತ್ತು ಬಳಕೆ
    ಮಾಡುವುದು ಹೇಗೆಂದು ಕಲಿಯೋಣ.
  • 0:16 - 0:21
    ಇದಕ್ಕೆ, ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು
    ಎಂಬ ಕ್ಯಾಟಗರಿಯನ್ನು ನೋಡಿ.
  • 0:21 - 0:26
    "ಡೂ ಸಮ್‌ಥಿಂಗ್" ಎಂಬ ಬ್ಲಾಕ್ ಇಲ್ಲಿದೆ.
    ಅದನ್ನು ನಿಮ್ಮ ವರ್ಕ್‌ಸ್ಪೇಸ್‌ಗೆ ಎಳೆಯಿರಿ.
  • 0:26 - 0:31
    ಹೆಸರು ಬದಲಿಸಿ. ನಿಮ್ಮ ಫಂಕ್ಷನ್ ಕಾರ್ಯವನ್ನು
    ಇದು ಉತ್ತಮವಾಗಿ ವಿವರಿಸುವಂತಿರಲಿ.
  • 0:31 - 0:37
    "ಸ್ಕ್ವೇರ್ ಮಾಡಿ" ಎಂದು ನಾನು ಹೆಸರಿಸುತ್ತೇನೆ.
    ಇಲ್ಲಿಂದ ಫಂಕ್ಷನ್‌ಗೆ ಬ್ಲಾಕ್ ಎಳೆದು
  • 0:37 - 0:45
    ಫಂಕ್ಷನ್ ಬಳಸಿದಾಗ ಏನಾಗಬೇಕು ಎಂದು ನಿರ್ದಿಷ್ಟ
    ಮಾಡಬಹುದು. ನಮ್ಮ ಫಂಕ್ಷನ್ ರಚನೆ ಮಾಡಿದ್ದರಿಂದ
  • 0:45 - 0:50
    ಟೂಲ್‌ಬಾಕ್ಸ್‌ನ ಫಂಕ್ಷನ್ ಲೇಬಲ್‌ನಲ್ಲಿ
    ಸ್ಕ್ವೇರ್ ತಯಾರಿ ಬ್ಲಾಕ್ ಕಾಣಿಸುತ್ತದೆ.
  • 0:50 - 0:56
    ಹೀಗಾಗಿ ನಾವು ನಮ್ಮ ಪ್ರೋಗ್ರಾಮ್‌ನಿಂದ
    ಫಂಕ್ಷನ್ ಅನ್ನು ಬಳಸಬಹುದು ಅಥವಾ ಕಾಲ್
  • 0:56 - 1:01
    ಮಾಡಬಹುದು. ಇದು ಪ್ರಮುಖ ಹಂತವಾಗಿದೆ.
    ಮುಂದುವರಿಯಲು ಮತ್ತು
  • 1:01 - 1:09
    ನಿಮ್ಮ ಎರಡು ಫಂಕ್ಷನ್‌ಗಳಲ್ಲಿ ಕ್ರಿಯಾಶೀಲವಾಗಿ
    ಕೆಲಸ ಮಾಡುವ ಸಮಯ ಇದು!
Title:
CS Fundamentals: How to Create a Simple Function
Description:

more » « less
Video Language:
English
Team:
Code.org
Project:
CSF '21-'22
Duration:
01:13

Kannada subtitles

Revisions