1 00:00:05,060 --> 00:00:09,570 ದಕ್ಷ ಪ್ರೋಗ್ರಾಮ್ ಭಾಗವಾಗಿ ನೀವು ಫಂಕ್ಷನ್‌ಗಳ ಬಳಕೆ ಮತ್ತು ಎಡಿಟ್ ಮಾಡಲು ಕಲಿತಿದ್ದೀರಿ. 2 00:00:09,570 --> 00:00:16,109 ಈಗ, ಆರಂಭದಿಂದ ಫಂಕ್ಷನ್ ರಚನೆ ಮತ್ತು ಬಳಕೆ ಮಾಡುವುದು ಹೇಗೆಂದು ಕಲಿಯೋಣ. 3 00:00:16,109 --> 00:00:21,090 ಇದಕ್ಕೆ, ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು ಎಂಬ ಕ್ಯಾಟಗರಿಯನ್ನು ನೋಡಿ. 4 00:00:21,090 --> 00:00:26,460 "ಡೂ ಸಮ್‌ಥಿಂಗ್" ಎಂಬ ಬ್ಲಾಕ್ ಇಲ್ಲಿದೆ. ಅದನ್ನು ನಿಮ್ಮ ವರ್ಕ್‌ಸ್ಪೇಸ್‌ಗೆ ಎಳೆಯಿರಿ. 5 00:00:26,460 --> 00:00:30,960 ಹೆಸರು ಬದಲಿಸಿ. ನಿಮ್ಮ ಫಂಕ್ಷನ್ ಕಾರ್ಯವನ್ನು ಇದು ಉತ್ತಮವಾಗಿ ವಿವರಿಸುವಂತಿರಲಿ. 6 00:00:30,960 --> 00:00:36,630 "ಸ್ಕ್ವೇರ್ ಮಾಡಿ" ಎಂದು ನಾನು ಹೆಸರಿಸುತ್ತೇನೆ. ಇಲ್ಲಿಂದ ಫಂಕ್ಷನ್‌ಗೆ ಬ್ಲಾಕ್ ಎಳೆದು 7 00:00:36,630 --> 00:00:45,360 ಫಂಕ್ಷನ್ ಬಳಸಿದಾಗ ಏನಾಗಬೇಕು ಎಂದು ನಿರ್ದಿಷ್ಟ ಮಾಡಬಹುದು. ನಮ್ಮ ಫಂಕ್ಷನ್ ರಚನೆ ಮಾಡಿದ್ದರಿಂದ 8 00:00:45,360 --> 00:00:50,100 ಟೂಲ್‌ಬಾಕ್ಸ್‌ನ ಫಂಕ್ಷನ್ ಲೇಬಲ್‌ನಲ್ಲಿ ಸ್ಕ್ವೇರ್ ತಯಾರಿ ಬ್ಲಾಕ್ ಕಾಣಿಸುತ್ತದೆ. 9 00:00:50,100 --> 00:00:55,500 ಹೀಗಾಗಿ ನಾವು ನಮ್ಮ ಪ್ರೋಗ್ರಾಮ್‌ನಿಂದ ಫಂಕ್ಷನ್ ಅನ್ನು ಬಳಸಬಹುದು ಅಥವಾ ಕಾಲ್ 10 00:00:55,500 --> 00:01:00,809 ಮಾಡಬಹುದು. ಇದು ಪ್ರಮುಖ ಹಂತವಾಗಿದೆ. ಮುಂದುವರಿಯಲು ಮತ್ತು 11 00:01:00,809 --> 00:01:09,290 ನಿಮ್ಮ ಎರಡು ಫಂಕ್ಷನ್‌ಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಸಮಯ ಇದು!