[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.06,0:00:09.57,Default,,0000,0000,0000,,ದಕ್ಷ ಪ್ರೋಗ್ರಾಮ್ ಭಾಗವಾಗಿ ನೀವು ಫಂಕ್ಷನ್‌ಗಳ\Nಬಳಕೆ ಮತ್ತು ಎಡಿಟ್ ಮಾಡಲು ಕಲಿತಿದ್ದೀರಿ. Dialogue: 0,0:00:09.57,0:00:16.11,Default,,0000,0000,0000,,ಈಗ, ಆರಂಭದಿಂದ ಫಂಕ್ಷನ್ ರಚನೆ ಮತ್ತು ಬಳಕೆ\Nಮಾಡುವುದು ಹೇಗೆಂದು ಕಲಿಯೋಣ. Dialogue: 0,0:00:16.11,0:00:21.09,Default,,0000,0000,0000,,ಇದಕ್ಕೆ, ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು\Nಎಂಬ ಕ್ಯಾಟಗರಿಯನ್ನು ನೋಡಿ. Dialogue: 0,0:00:21.09,0:00:26.46,Default,,0000,0000,0000,,"ಡೂ ಸಮ್‌ಥಿಂಗ್" ಎಂಬ ಬ್ಲಾಕ್ ಇಲ್ಲಿದೆ.\Nಅದನ್ನು ನಿಮ್ಮ ವರ್ಕ್‌ಸ್ಪೇಸ್‌ಗೆ ಎಳೆಯಿರಿ. Dialogue: 0,0:00:26.46,0:00:30.96,Default,,0000,0000,0000,,ಹೆಸರು ಬದಲಿಸಿ. ನಿಮ್ಮ ಫಂಕ್ಷನ್ ಕಾರ್ಯವನ್ನು\Nಇದು ಉತ್ತಮವಾಗಿ ವಿವರಿಸುವಂತಿರಲಿ. Dialogue: 0,0:00:30.96,0:00:36.63,Default,,0000,0000,0000,,"ಸ್ಕ್ವೇರ್ ಮಾಡಿ" ಎಂದು ನಾನು ಹೆಸರಿಸುತ್ತೇನೆ.\Nಇಲ್ಲಿಂದ ಫಂಕ್ಷನ್‌ಗೆ ಬ್ಲಾಕ್ ಎಳೆದು Dialogue: 0,0:00:36.63,0:00:45.36,Default,,0000,0000,0000,,ಫಂಕ್ಷನ್ ಬಳಸಿದಾಗ ಏನಾಗಬೇಕು ಎಂದು ನಿರ್ದಿಷ್ಟ\Nಮಾಡಬಹುದು. ನಮ್ಮ ಫಂಕ್ಷನ್ ರಚನೆ ಮಾಡಿದ್ದರಿಂದ Dialogue: 0,0:00:45.36,0:00:50.10,Default,,0000,0000,0000,,ಟೂಲ್‌ಬಾಕ್ಸ್‌ನ ಫಂಕ್ಷನ್ ಲೇಬಲ್‌ನಲ್ಲಿ\Nಸ್ಕ್ವೇರ್ ತಯಾರಿ ಬ್ಲಾಕ್ ಕಾಣಿಸುತ್ತದೆ. Dialogue: 0,0:00:50.10,0:00:55.50,Default,,0000,0000,0000,,ಹೀಗಾಗಿ ನಾವು ನಮ್ಮ ಪ್ರೋಗ್ರಾಮ್‌ನಿಂದ\Nಫಂಕ್ಷನ್ ಅನ್ನು ಬಳಸಬಹುದು ಅಥವಾ ಕಾಲ್ Dialogue: 0,0:00:55.50,0:01:00.81,Default,,0000,0000,0000,,ಮಾಡಬಹುದು. ಇದು ಪ್ರಮುಖ ಹಂತವಾಗಿದೆ.\Nಮುಂದುವರಿಯಲು ಮತ್ತು Dialogue: 0,0:01:00.81,0:01:09.29,Default,,0000,0000,0000,,ನಿಮ್ಮ ಎರಡು ಫಂಕ್ಷನ್‌ಗಳಲ್ಲಿ ಕ್ರಿಯಾಶೀಲವಾಗಿ\Nಕೆಲಸ ಮಾಡುವ ಸಮಯ ಇದು!