Return to Video

Learn what most schools don't teach

  • 0:04 - 0:06
    ಹಾಯ್ ನಾನು ಲೆಯ್ಗಾ
    ನಾನು ತಾನ್ಯಾ
  • 0:06 - 0:08
    ಕಂಪ್ಯೂಟರ್ ಸೈನ್ಸ್ ಓದುವ ಅದೃಷ್ಟ ಮಾಡಿದ್ದೆವು.
  • 0:09 - 0:11
    90% ಶಾಲೆಗಳು ಇದನ್ನು ಬೋಧಿಸದೇ ಇರುವುದು
    ನಿಜಕ್ಕೂ ಆಘಾತಕಾರಿ .
  • 0:11 - 0:13
    ನನ್ನ ಹೈಸ್ಕೂಲ್‌ನಲ್ಲಿ ಇದು ಇರಲಿಲ್ಲ
  • 0:14 - 0:16
    ಯಾರು ಬೇಕಾದರೂ ಕಲಿಯಬಹುದು ಎಂದು
    ತೋರಿಸಲು ಪ್ರಯತ್ನಿಸ್ತಾ ಇದ್ದೇವೆ.
  • 0:16 - 0:19
    10 ಮಿಲಿಯನ್ ವಿದ್ಯಾರ್ಥಿಗಳಿಗೆ
    ಅವರ್ ಆಫ್ ಕೋಡ್ ಕಲಿಸಲಿದ್ದೇವೆ.
  • 0:19 - 0:26
    ಅವರ್ ಆಫ್ ಕೋಡ್ (ಪುನರಾವರ್ತನೆ)
  • 0:26 - 0:28
    ಸನ್‌ಫ್ಲವರ್‌ ಬೇಕಾದರೆ ಏನು ಮಾಡಬೇಕು?
  • 0:28 - 0:30
    ಕೆಲವು ಆಕ್ಷನ್ ಮಾಡಬೇಕು.
  • 0:30 - 0:32
    ವಾವ್! ಗೊತ್ತಾಯಿತು...!
  • 0:32 - 0:32
    ಓಹ್
    (ನಗು)
  • 0:33 - 0:35
    ನಾವು ಅದನ್ನು ರನ್ ಮಾಡಿ, ಏನಾಗುತ್ತದೆ
    ಎಂದು ನೋಡೋಣ
  • 0:35 - 0:37
    ಅದ್ಭುತ!
  • 0:37 - 0:39
    ಇಲ್ಲಿದೆ!
  • 0:39 - 0:40
    ಇದು ತುಂಬಾ ಸುಲಭ
    - ನಿಮ್ಮ ಮೊದಲ ಪ್ರೋಗ್ರಾಮ್ ಬರೆದಿದ್ದೀರಿ
  • 0:40 - 0:42
    ಬರೆದಿದ್ದೀರಿ?
    - ಹೌದು!
  • 0:42 - 0:45
    ನೀವು ಈಗ ಬರೆದಿದ್ದು ಕೋಡ್.
    - ಅದ್ಭುತ.
  • 0:45 - 0:49
    ಕೋಡ್ ಎಂದರೆ ಎಫ್‌ಬಿಐ ಹ್ಯಾಕರ್‌
    ಸಂಜ್ಞೆ ಎಂದುಕೊಂಡಿದ್ದೆ.
  • 0:49 - 0:51
    ಸ್ವಲ್ಪ ಸಮಸ್ಯೆ ಪರಿಹಾರ,
    ಸ್ವಲ್ಪ ಲಾಜಿಕ್.
  • 0:51 - 0:52
    ಇದು ಸೂಚನೆಗಳ ಹಾಗೆ.
  • 0:52 - 0:54
    ಇಂದು ಪ್ರೋಗ್ರಾಮಿಂಗ್ ತುಂಬಾ ಸುಲಭ.
  • 0:54 - 0:57
    ಫೋನ್‌ನಲ್ಲಿ ಬರಿ ಪ್ಲೇ ಮಾಡಬೇಡಿ.
    ಪ್ರೋಗ್ರಾಮ್ ಮಾಡಿ.
  • 0:57 - 0:58
    ಸರಿ
    - ಅದ್ಭುತ!
  • 0:58 - 1:01
    ಉದ್ಯೋಗ ಪಡೆಯುವುದು ಹೇಗೆ?
  • 1:01 - 1:03
    ಬಹುಶಃ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವುದು
    ಕಮ್ಯುನಿಟಿ ಕಾಲೇಜಿನಲ್ಲಿ ಕ್ಲಾಸ್ ಹುಡುಕುವುದು
  • 1:03 - 1:05
    ವಿಶ್ವದಲ್ಲೇ ಉತ್ತಮ ಸಂಬಳ ಕೊಡುವ ಕೆಲಸ ಪಡೆಯಬಹುದು.
  • 1:05 - 1:08
    ಔಷಧ ಕ್ಷೇತ್ರ ಹೊಸ ಕಂಪ್ಯೂಟರ್
    ಶಕಕ್ಕೆ ತಿರುಗಿಗೊಂಡಿದೆ.
  • 1:08 - 1:10
    ತಂತ್ರಜ್ಞಾನ ಜೀವನದ ಪ್ರತಿ ಹಂತದಲ್ಲಿ
    ಅಳವಡಿಕೆಯಾಗಿದೆ.
  • 1:10 - 1:13
    ನೀವು ತಂತ್ರಜ್ಞಾನ ರಚಿಸಬಹುದು ಎಂದಾದರೆ,
    ವಿಶ್ವವನ್ನು ನೀವು ಬದಲಿಸಬಹುದು.
  • 1:13 - 1:16
    ಇಂದಿನ ಅವರ್ ಆಫ್ ಕೋಡ್‌ನಲ್ಲಿ
    ಭಾಗವಹಿಸುತ್ತಿರುವುದು ನಮಗೆ ಸಂತೋಷ.
  • 1:16 - 1:17
    ನಾವು 2 ಸಾಲು ಕೋಡ್ ಬರೆದಿದ್ದೇವೆ.
  • 1:17 - 1:19
    3 ಸಾಲಿನ ಕೋಡ್
  • 1:19 - 1:20
    4 ಸಾಲು
  • 1:20 - 1:20
    7 ಸಾಲು
  • 1:20 - 1:21
    5 ಸಾಲು
  • 1:21 - 1:23
    25 ಸಾಲಿನ ಕೋಡ್
  • 1:24 - 1:26
    ನಾನು 42 ಸಾಲು ಕೋಡ್ ಬರೆದಿದ್ದೇನೆ
  • 1:26 - 1:26
    9 ಸಾಲು
  • 1:26 - 1:28
    60 ಸಾಲಿನ ಕೋಡ್
  • 1:28 - 1:28
    99 ಸಾಲು
  • 1:28 - 1:29
    60 ಸಾಲು
  • 1:29 - 1:31
    18 ಸಾಲಿನ ಕೋಡ್
  • 1:31 - 1:32
    75 ಸಾಲಿನ ಕೋಡ್.
  • 1:33 - 1:34
    ನಿಮಗೆ ಎಷ್ಟೇ ವಯಸ್ಸಾಗಿರಬಹುದು
  • 1:34 - 1:35
    ಯಾರು ಬೇಕಾದರೂ ಕಲಿಯಬಹುದು
  • 1:35 - 1:42
    ಅವರ್ ಆಫ್ ಕೋಡ್ (ಪುನರಾವರ್ತನೆ)
  • 1:42 - 1:45
    ಯುವಕರಾಗಿರಲಿ, ಯುವತಿಯಾಗಿರಲಿ
  • 1:45 - 1:47
    ನಗರದಲ್ಲಿರಲಿ, ಹಳ್ಳಿಯಲ್ಲಿರಲಿ
  • 1:47 - 1:50
    ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ ಮಾಡುವುದು ಹೇಗೆ
    ಎಂದು ಎಲ್ಲರೂ ತಿಳಿಯಬೇಕಿದೆ
  • 1:50 - 1:51
    ನಾನು ಈಷ್ಟೇ
  • 1:51 - 1:52
    ಅವರ್ ಆಫ್ ಕೋಡ್
    ಮುಗಿಸಿದ್ದೇನೆ.
  • 1:52 - 1:54
    ಇದನ್ನು ಕಲಿಯುವುದು ತುಂಬಾ ಸುಲಭ
  • 1:54 - 1:56
    ಹುಡುಗಿಯರೂ ಕಲಿಯಬೇಕು.
  • 1:56 - 1:59
    ಭವಿಷ್ಯದ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು.
  • 1:59 - 2:00
    ಯಾರು ಬೇಕಾದರೂ ಕಂಪ್ಯೂಟರ್
    ಸೈನ್ಸ್ ಕಲಿಯಬಹುದು.
  • 2:01 - 2:02
    ನೀವು ಕೂಡ ಕಲಿಯಬಹುದು.
  • 2:02 - 2:05
    ಜಾಕ್ ಡೋರ್ಸಿ, ಮಾರ್ಕ್ ಝುಕರ್‌ಬರ್ಗ್‌
    ಬಿಲ್ ಗೇಟ್ಸ್, ನೀವೆಲ್ಲರೂ...
  • 2:05 - 2:06
    ನಾನು ಕಲಿಯುತ್ತಿದ್ದೇನೆ!
  • 2:06 - 2:07
    ಪ್ರಯತ್ನ ಮಾಡಿ.
  • 2:14 - 2:16
    ಅವರ್ ಆಫ್ ಕೋಡ್ ಇಲ್ಲಿದೆ
  • 2:17 - 2:20
    ದೇಶಾದ್ಯಂತ ವಿಸ್ತರಿಸಿ.
Title:
Learn what most schools don't teach
Description:

more » « less
Video Language:
Armenian
Duration:
02:23

Kannada subtitles

Revisions