WEBVTT 00:00:03.900 --> 00:00:05.800 ಹಾಯ್ ನಾನು ಲೆಯ್ಗಾ ನಾನು ತಾನ್ಯಾ 00:00:05.800 --> 00:00:07.800 ಕಂಪ್ಯೂಟರ್ ಸೈನ್ಸ್ ಓದುವ ಅದೃಷ್ಟ ಮಾಡಿದ್ದೆವು. 00:00:08.800 --> 00:00:11.400 90% ಶಾಲೆಗಳು ಇದನ್ನು ಬೋಧಿಸದೇ ಇರುವುದು ನಿಜಕ್ಕೂ ಆಘಾತಕಾರಿ . 00:00:11.400 --> 00:00:13.000 ನನ್ನ ಹೈಸ್ಕೂಲ್‌ನಲ್ಲಿ ಇದು ಇರಲಿಲ್ಲ 00:00:13.500 --> 00:00:16.500 ಯಾರು ಬೇಕಾದರೂ ಕಲಿಯಬಹುದು ಎಂದು ತೋರಿಸಲು ಪ್ರಯತ್ನಿಸ್ತಾ ಇದ್ದೇವೆ. 00:00:16.500 --> 00:00:19.000 10 ಮಿಲಿಯನ್ ವಿದ್ಯಾರ್ಥಿಗಳಿಗೆ ಅವರ್ ಆಫ್ ಕೋಡ್ ಕಲಿಸಲಿದ್ದೇವೆ. 00:00:19.000 --> 00:00:26.500 ಅವರ್ ಆಫ್ ಕೋಡ್ (ಪುನರಾವರ್ತನೆ) 00:00:26.500 --> 00:00:28.300 ಸನ್‌ಫ್ಲವರ್‌ ಬೇಕಾದರೆ ಏನು ಮಾಡಬೇಕು? 00:00:28.300 --> 00:00:30.000 ಕೆಲವು ಆಕ್ಷನ್ ಮಾಡಬೇಕು. 00:00:30.000 --> 00:00:31.800 ವಾವ್! ಗೊತ್ತಾಯಿತು...! 00:00:31.900 --> 00:00:32.500 ಓಹ್ (ನಗು) 00:00:33.000 --> 00:00:34.600 ನಾವು ಅದನ್ನು ರನ್ ಮಾಡಿ, ಏನಾಗುತ್ತದೆ ಎಂದು ನೋಡೋಣ 00:00:34.600 --> 00:00:36.800 ಅದ್ಭುತ! 00:00:36.800 --> 00:00:39.000 ಇಲ್ಲಿದೆ! 00:00:39.000 --> 00:00:40.500 ಇದು ತುಂಬಾ ಸುಲಭ - ನಿಮ್ಮ ಮೊದಲ ಪ್ರೋಗ್ರಾಮ್ ಬರೆದಿದ್ದೀರಿ 00:00:40.500 --> 00:00:42.000 ಬರೆದಿದ್ದೀರಿ? - ಹೌದು! 00:00:42.200 --> 00:00:45.100 ನೀವು ಈಗ ಬರೆದಿದ್ದು ಕೋಡ್. - ಅದ್ಭುತ. 00:00:45.100 --> 00:00:49.000 ಕೋಡ್ ಎಂದರೆ ಎಫ್‌ಬಿಐ ಹ್ಯಾಕರ್‌ ಸಂಜ್ಞೆ ಎಂದುಕೊಂಡಿದ್ದೆ. 00:00:49.000 --> 00:00:51.000 ಸ್ವಲ್ಪ ಸಮಸ್ಯೆ ಪರಿಹಾರ, ಸ್ವಲ್ಪ ಲಾಜಿಕ್. 00:00:51.000 --> 00:00:52.000 ಇದು ಸೂಚನೆಗಳ ಹಾಗೆ. 00:00:52.000 --> 00:00:54.300 ಇಂದು ಪ್ರೋಗ್ರಾಮಿಂಗ್ ತುಂಬಾ ಸುಲಭ. 00:00:54.300 --> 00:00:57.000 ಫೋನ್‌ನಲ್ಲಿ ಬರಿ ಪ್ಲೇ ಮಾಡಬೇಡಿ. ಪ್ರೋಗ್ರಾಮ್ ಮಾಡಿ. 00:00:57.000 --> 00:00:58.500 ಸರಿ - ಅದ್ಭುತ! 00:00:58.500 --> 00:01:00.600 ಉದ್ಯೋಗ ಪಡೆಯುವುದು ಹೇಗೆ? 00:01:00.600 --> 00:01:03.400 ಬಹುಶಃ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವುದು ಕಮ್ಯುನಿಟಿ ಕಾಲೇಜಿನಲ್ಲಿ ಕ್ಲಾಸ್ ಹುಡುಕುವುದು 00:01:03.400 --> 00:01:05.400 ವಿಶ್ವದಲ್ಲೇ ಉತ್ತಮ ಸಂಬಳ ಕೊಡುವ ಕೆಲಸ ಪಡೆಯಬಹುದು. 00:01:05.400 --> 00:01:07.800 ಔಷಧ ಕ್ಷೇತ್ರ ಹೊಸ ಕಂಪ್ಯೂಟರ್ ಶಕಕ್ಕೆ ತಿರುಗಿಗೊಂಡಿದೆ. 00:01:07.800 --> 00:01:09.700 ತಂತ್ರಜ್ಞಾನ ಜೀವನದ ಪ್ರತಿ ಹಂತದಲ್ಲಿ ಅಳವಡಿಕೆಯಾಗಿದೆ. 00:01:09.700 --> 00:01:12.800 ನೀವು ತಂತ್ರಜ್ಞಾನ ರಚಿಸಬಹುದು ಎಂದಾದರೆ, ವಿಶ್ವವನ್ನು ನೀವು ಬದಲಿಸಬಹುದು. 00:01:12.800 --> 00:01:15.800 ಇಂದಿನ ಅವರ್ ಆಫ್ ಕೋಡ್‌ನಲ್ಲಿ ಭಾಗವಹಿಸುತ್ತಿರುವುದು ನಮಗೆ ಸಂತೋಷ. 00:01:15.900 --> 00:01:17.400 ನಾವು 2 ಸಾಲು ಕೋಡ್ ಬರೆದಿದ್ದೇವೆ. 00:01:17.400 --> 00:01:19.000 3 ಸಾಲಿನ ಕೋಡ್ 00:01:19.000 --> 00:01:19.500 4 ಸಾಲು 00:01:19.500 --> 00:01:20.000 7 ಸಾಲು 00:01:20.000 --> 00:01:20.700 5 ಸಾಲು 00:01:20.800 --> 00:01:23.200 25 ಸಾಲಿನ ಕೋಡ್ 00:01:23.500 --> 00:01:25.500 ನಾನು 42 ಸಾಲು ಕೋಡ್ ಬರೆದಿದ್ದೇನೆ 00:01:25.600 --> 00:01:26.300 9 ಸಾಲು 00:01:26.300 --> 00:01:27.500 60 ಸಾಲಿನ ಕೋಡ್ 00:01:27.500 --> 00:01:28.200 99 ಸಾಲು 00:01:28.300 --> 00:01:28.900 60 ಸಾಲು 00:01:29.200 --> 00:01:30.800 18 ಸಾಲಿನ ಕೋಡ್ 00:01:30.800 --> 00:01:32.500 75 ಸಾಲಿನ ಕೋಡ್. 00:01:32.900 --> 00:01:33.800 ನಿಮಗೆ ಎಷ್ಟೇ ವಯಸ್ಸಾಗಿರಬಹುದು 00:01:33.800 --> 00:01:35.200 ಯಾರು ಬೇಕಾದರೂ ಕಲಿಯಬಹುದು 00:01:35.200 --> 00:01:42.000 ಅವರ್ ಆಫ್ ಕೋಡ್ (ಪುನರಾವರ್ತನೆ) 00:01:42.500 --> 00:01:45.000 ಯುವಕರಾಗಿರಲಿ, ಯುವತಿಯಾಗಿರಲಿ 00:01:45.000 --> 00:01:47.450 ನಗರದಲ್ಲಿರಲಿ, ಹಳ್ಳಿಯಲ್ಲಿರಲಿ 00:01:47.450 --> 00:01:50.200 ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ ಮಾಡುವುದು ಹೇಗೆ ಎಂದು ಎಲ್ಲರೂ ತಿಳಿಯಬೇಕಿದೆ 00:01:50.200 --> 00:01:51.200 ನಾನು ಈಷ್ಟೇ 00:01:51.200 --> 00:01:52.200 ಅವರ್ ಆಫ್ ಕೋಡ್ ಮುಗಿಸಿದ್ದೇನೆ. 00:01:52.200 --> 00:01:54.000 ಇದನ್ನು ಕಲಿಯುವುದು ತುಂಬಾ ಸುಲಭ 00:01:54.000 --> 00:01:55.500 ಹುಡುಗಿಯರೂ ಕಲಿಯಬೇಕು. 00:01:55.500 --> 00:01:59.000 ಭವಿಷ್ಯದ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. 00:01:59.000 --> 00:02:00.500 ಯಾರು ಬೇಕಾದರೂ ಕಂಪ್ಯೂಟರ್ ಸೈನ್ಸ್ ಕಲಿಯಬಹುದು. 00:02:00.800 --> 00:02:01.700 ನೀವು ಕೂಡ ಕಲಿಯಬಹುದು. 00:02:01.700 --> 00:02:05.000 ಜಾಕ್ ಡೋರ್ಸಿ, ಮಾರ್ಕ್ ಝುಕರ್‌ಬರ್ಗ್‌ ಬಿಲ್ ಗೇಟ್ಸ್, ನೀವೆಲ್ಲರೂ... 00:02:05.000 --> 00:02:05.800 ನಾನು ಕಲಿಯುತ್ತಿದ್ದೇನೆ! 00:02:06.000 --> 00:02:06.800 ಪ್ರಯತ್ನ ಮಾಡಿ. 00:02:14.000 --> 00:02:16.200 ಅವರ್ ಆಫ್ ಕೋಡ್ ಇಲ್ಲಿದೆ 00:02:17.000 --> 00:02:20.000 ದೇಶಾದ್ಯಂತ ವಿಸ್ತರಿಸಿ.