[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:03.90,0:00:05.80,Default,,0000,0000,0000,,ಹಾಯ್ ನಾನು ಲೆಯ್ಗಾ\Nನಾನು ತಾನ್ಯಾ Dialogue: 0,0:00:05.80,0:00:07.80,Default,,0000,0000,0000,,ಕಂಪ್ಯೂಟರ್ ಸೈನ್ಸ್ ಓದುವ ಅದೃಷ್ಟ ಮಾಡಿದ್ದೆವು. Dialogue: 0,0:00:08.80,0:00:11.40,Default,,0000,0000,0000,,90% ಶಾಲೆಗಳು ಇದನ್ನು ಬೋಧಿಸದೇ ಇರುವುದು\Nನಿಜಕ್ಕೂ ಆಘಾತಕಾರಿ . Dialogue: 0,0:00:11.40,0:00:13.00,Default,,0000,0000,0000,,ನನ್ನ ಹೈಸ್ಕೂಲ್‌ನಲ್ಲಿ ಇದು ಇರಲಿಲ್ಲ Dialogue: 0,0:00:13.50,0:00:16.50,Default,,0000,0000,0000,,ಯಾರು ಬೇಕಾದರೂ ಕಲಿಯಬಹುದು ಎಂದು\Nತೋರಿಸಲು ಪ್ರಯತ್ನಿಸ್ತಾ ಇದ್ದೇವೆ. Dialogue: 0,0:00:16.50,0:00:19.00,Default,,0000,0000,0000,,10 ಮಿಲಿಯನ್ ವಿದ್ಯಾರ್ಥಿಗಳಿಗೆ\Nಅವರ್ ಆಫ್ ಕೋಡ್ ಕಲಿಸಲಿದ್ದೇವೆ. Dialogue: 0,0:00:19.00,0:00:26.50,Default,,0000,0000,0000,,ಅವರ್ ಆಫ್ ಕೋಡ್ (ಪುನರಾವರ್ತನೆ) Dialogue: 0,0:00:26.50,0:00:28.30,Default,,0000,0000,0000,,ಸನ್‌ಫ್ಲವರ್‌ ಬೇಕಾದರೆ ಏನು ಮಾಡಬೇಕು? Dialogue: 0,0:00:28.30,0:00:30.00,Default,,0000,0000,0000,,ಕೆಲವು ಆಕ್ಷನ್ ಮಾಡಬೇಕು. Dialogue: 0,0:00:30.00,0:00:31.80,Default,,0000,0000,0000,,ವಾವ್! ಗೊತ್ತಾಯಿತು...! Dialogue: 0,0:00:31.90,0:00:32.50,Default,,0000,0000,0000,,ಓಹ್\N(ನಗು) Dialogue: 0,0:00:33.00,0:00:34.60,Default,,0000,0000,0000,,ನಾವು ಅದನ್ನು ರನ್ ಮಾಡಿ, ಏನಾಗುತ್ತದೆ\Nಎಂದು ನೋಡೋಣ Dialogue: 0,0:00:34.60,0:00:36.80,Default,,0000,0000,0000,,ಅದ್ಭುತ! Dialogue: 0,0:00:36.80,0:00:39.00,Default,,0000,0000,0000,,ಇಲ್ಲಿದೆ! Dialogue: 0,0:00:39.00,0:00:40.50,Default,,0000,0000,0000,,ಇದು ತುಂಬಾ ಸುಲಭ\N- ನಿಮ್ಮ ಮೊದಲ ಪ್ರೋಗ್ರಾಮ್ ಬರೆದಿದ್ದೀರಿ Dialogue: 0,0:00:40.50,0:00:42.00,Default,,0000,0000,0000,,ಬರೆದಿದ್ದೀರಿ?\N- ಹೌದು! Dialogue: 0,0:00:42.20,0:00:45.10,Default,,0000,0000,0000,,ನೀವು ಈಗ ಬರೆದಿದ್ದು ಕೋಡ್.\N- ಅದ್ಭುತ. Dialogue: 0,0:00:45.10,0:00:49.00,Default,,0000,0000,0000,,ಕೋಡ್ ಎಂದರೆ ಎಫ್‌ಬಿಐ ಹ್ಯಾಕರ್‌ \Nಸಂಜ್ಞೆ ಎಂದುಕೊಂಡಿದ್ದೆ. Dialogue: 0,0:00:49.00,0:00:51.00,Default,,0000,0000,0000,,ಸ್ವಲ್ಪ ಸಮಸ್ಯೆ ಪರಿಹಾರ,\Nಸ್ವಲ್ಪ ಲಾಜಿಕ್. Dialogue: 0,0:00:51.00,0:00:52.00,Default,,0000,0000,0000,,ಇದು ಸೂಚನೆಗಳ ಹಾಗೆ. Dialogue: 0,0:00:52.00,0:00:54.30,Default,,0000,0000,0000,,ಇಂದು ಪ್ರೋಗ್ರಾಮಿಂಗ್ ತುಂಬಾ ಸುಲಭ. Dialogue: 0,0:00:54.30,0:00:57.00,Default,,0000,0000,0000,,ಫೋನ್‌ನಲ್ಲಿ ಬರಿ ಪ್ಲೇ ಮಾಡಬೇಡಿ.\Nಪ್ರೋಗ್ರಾಮ್ ಮಾಡಿ. Dialogue: 0,0:00:57.00,0:00:58.50,Default,,0000,0000,0000,,ಸರಿ\N- ಅದ್ಭುತ! Dialogue: 0,0:00:58.50,0:01:00.60,Default,,0000,0000,0000,,ಉದ್ಯೋಗ ಪಡೆಯುವುದು ಹೇಗೆ? Dialogue: 0,0:01:00.60,0:01:03.40,Default,,0000,0000,0000,,ಬಹುಶಃ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವುದು\Nಕಮ್ಯುನಿಟಿ ಕಾಲೇಜಿನಲ್ಲಿ ಕ್ಲಾಸ್ ಹುಡುಕುವುದು Dialogue: 0,0:01:03.40,0:01:05.40,Default,,0000,0000,0000,,ವಿಶ್ವದಲ್ಲೇ ಉತ್ತಮ ಸಂಬಳ ಕೊಡುವ ಕೆಲಸ ಪಡೆಯಬಹುದು. Dialogue: 0,0:01:05.40,0:01:07.80,Default,,0000,0000,0000,,ಔಷಧ ಕ್ಷೇತ್ರ ಹೊಸ ಕಂಪ್ಯೂಟರ್ \Nಶಕಕ್ಕೆ ತಿರುಗಿಗೊಂಡಿದೆ. Dialogue: 0,0:01:07.80,0:01:09.70,Default,,0000,0000,0000,,ತಂತ್ರಜ್ಞಾನ ಜೀವನದ ಪ್ರತಿ ಹಂತದಲ್ಲಿ\Nಅಳವಡಿಕೆಯಾಗಿದೆ. Dialogue: 0,0:01:09.70,0:01:12.80,Default,,0000,0000,0000,,ನೀವು ತಂತ್ರಜ್ಞಾನ ರಚಿಸಬಹುದು ಎಂದಾದರೆ,\Nವಿಶ್ವವನ್ನು ನೀವು ಬದಲಿಸಬಹುದು. Dialogue: 0,0:01:12.80,0:01:15.80,Default,,0000,0000,0000,,ಇಂದಿನ ಅವರ್ ಆಫ್ ಕೋಡ್‌ನಲ್ಲಿ \Nಭಾಗವಹಿಸುತ್ತಿರುವುದು ನಮಗೆ ಸಂತೋಷ. Dialogue: 0,0:01:15.90,0:01:17.40,Default,,0000,0000,0000,,ನಾವು 2 ಸಾಲು ಕೋಡ್ ಬರೆದಿದ್ದೇವೆ. Dialogue: 0,0:01:17.40,0:01:19.00,Default,,0000,0000,0000,,3 ಸಾಲಿನ ಕೋಡ್ Dialogue: 0,0:01:19.00,0:01:19.50,Default,,0000,0000,0000,,4 ಸಾಲು Dialogue: 0,0:01:19.50,0:01:20.00,Default,,0000,0000,0000,,7 ಸಾಲು Dialogue: 0,0:01:20.00,0:01:20.70,Default,,0000,0000,0000,,5 ಸಾಲು Dialogue: 0,0:01:20.80,0:01:23.20,Default,,0000,0000,0000,,25 ಸಾಲಿನ ಕೋಡ್ Dialogue: 0,0:01:23.50,0:01:25.50,Default,,0000,0000,0000,,ನಾನು 42 ಸಾಲು ಕೋಡ್ ಬರೆದಿದ್ದೇನೆ Dialogue: 0,0:01:25.60,0:01:26.30,Default,,0000,0000,0000,,9 ಸಾಲು Dialogue: 0,0:01:26.30,0:01:27.50,Default,,0000,0000,0000,,60 ಸಾಲಿನ ಕೋಡ್ Dialogue: 0,0:01:27.50,0:01:28.20,Default,,0000,0000,0000,,99 ಸಾಲು Dialogue: 0,0:01:28.30,0:01:28.90,Default,,0000,0000,0000,,60 ಸಾಲು Dialogue: 0,0:01:29.20,0:01:30.80,Default,,0000,0000,0000,,18 ಸಾಲಿನ ಕೋಡ್ Dialogue: 0,0:01:30.80,0:01:32.50,Default,,0000,0000,0000,,75 ಸಾಲಿನ ಕೋಡ್. Dialogue: 0,0:01:32.90,0:01:33.80,Default,,0000,0000,0000,,ನಿಮಗೆ ಎಷ್ಟೇ ವಯಸ್ಸಾಗಿರಬಹುದು Dialogue: 0,0:01:33.80,0:01:35.20,Default,,0000,0000,0000,,ಯಾರು ಬೇಕಾದರೂ ಕಲಿಯಬಹುದು Dialogue: 0,0:01:35.20,0:01:42.00,Default,,0000,0000,0000,,ಅವರ್ ಆಫ್ ಕೋಡ್ (ಪುನರಾವರ್ತನೆ) Dialogue: 0,0:01:42.50,0:01:45.00,Default,,0000,0000,0000,,ಯುವಕರಾಗಿರಲಿ, ಯುವತಿಯಾಗಿರಲಿ Dialogue: 0,0:01:45.00,0:01:47.45,Default,,0000,0000,0000,,ನಗರದಲ್ಲಿರಲಿ, ಹಳ್ಳಿಯಲ್ಲಿರಲಿ Dialogue: 0,0:01:47.45,0:01:50.20,Default,,0000,0000,0000,,ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ ಮಾಡುವುದು ಹೇಗೆ\Nಎಂದು ಎಲ್ಲರೂ ತಿಳಿಯಬೇಕಿದೆ Dialogue: 0,0:01:50.20,0:01:51.20,Default,,0000,0000,0000,,ನಾನು ಈಷ್ಟೇ Dialogue: 0,0:01:51.20,0:01:52.20,Default,,0000,0000,0000,,ಅವರ್ ಆಫ್ ಕೋಡ್\Nಮುಗಿಸಿದ್ದೇನೆ. Dialogue: 0,0:01:52.20,0:01:54.00,Default,,0000,0000,0000,,ಇದನ್ನು ಕಲಿಯುವುದು ತುಂಬಾ ಸುಲಭ Dialogue: 0,0:01:54.00,0:01:55.50,Default,,0000,0000,0000,,ಹುಡುಗಿಯರೂ ಕಲಿಯಬೇಕು. Dialogue: 0,0:01:55.50,0:01:59.00,Default,,0000,0000,0000,,ಭವಿಷ್ಯದ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. Dialogue: 0,0:01:59.00,0:02:00.50,Default,,0000,0000,0000,,ಯಾರು ಬೇಕಾದರೂ ಕಂಪ್ಯೂಟರ್ \Nಸೈನ್ಸ್ ಕಲಿಯಬಹುದು. Dialogue: 0,0:02:00.80,0:02:01.70,Default,,0000,0000,0000,,ನೀವು ಕೂಡ ಕಲಿಯಬಹುದು. Dialogue: 0,0:02:01.70,0:02:05.00,Default,,0000,0000,0000,,ಜಾಕ್ ಡೋರ್ಸಿ, ಮಾರ್ಕ್ ಝುಕರ್‌ಬರ್ಗ್‌\Nಬಿಲ್ ಗೇಟ್ಸ್, ನೀವೆಲ್ಲರೂ... Dialogue: 0,0:02:05.00,0:02:05.80,Default,,0000,0000,0000,,ನಾನು ಕಲಿಯುತ್ತಿದ್ದೇನೆ! Dialogue: 0,0:02:06.00,0:02:06.80,Default,,0000,0000,0000,,ಪ್ರಯತ್ನ ಮಾಡಿ. Dialogue: 0,0:02:14.00,0:02:16.20,Default,,0000,0000,0000,,ಅವರ್ ಆಫ್ ಕೋಡ್ ಇಲ್ಲಿದೆ Dialogue: 0,0:02:17.00,0:02:20.00,Default,,0000,0000,0000,,ದೇಶಾದ್ಯಂತ ವಿಸ್ತರಿಸಿ.