1 00:00:03,900 --> 00:00:05,800 ಹಾಯ್ ನಾನು ಲೆಯ್ಗಾ ನಾನು ತಾನ್ಯಾ 2 00:00:05,800 --> 00:00:07,800 ಕಂಪ್ಯೂಟರ್ ಸೈನ್ಸ್ ಓದುವ ಅದೃಷ್ಟ ಮಾಡಿದ್ದೆವು. 3 00:00:08,800 --> 00:00:11,400 90% ಶಾಲೆಗಳು ಇದನ್ನು ಬೋಧಿಸದೇ ಇರುವುದು ನಿಜಕ್ಕೂ ಆಘಾತಕಾರಿ . 4 00:00:11,400 --> 00:00:13,000 ನನ್ನ ಹೈಸ್ಕೂಲ್‌ನಲ್ಲಿ ಇದು ಇರಲಿಲ್ಲ 5 00:00:13,500 --> 00:00:16,500 ಯಾರು ಬೇಕಾದರೂ ಕಲಿಯಬಹುದು ಎಂದು ತೋರಿಸಲು ಪ್ರಯತ್ನಿಸ್ತಾ ಇದ್ದೇವೆ. 6 00:00:16,500 --> 00:00:19,000 10 ಮಿಲಿಯನ್ ವಿದ್ಯಾರ್ಥಿಗಳಿಗೆ ಅವರ್ ಆಫ್ ಕೋಡ್ ಕಲಿಸಲಿದ್ದೇವೆ. 7 00:00:19,000 --> 00:00:26,500 ಅವರ್ ಆಫ್ ಕೋಡ್ (ಪುನರಾವರ್ತನೆ) 8 00:00:26,500 --> 00:00:28,300 ಸನ್‌ಫ್ಲವರ್‌ ಬೇಕಾದರೆ ಏನು ಮಾಡಬೇಕು? 9 00:00:28,300 --> 00:00:30,000 ಕೆಲವು ಆಕ್ಷನ್ ಮಾಡಬೇಕು. 10 00:00:30,000 --> 00:00:31,800 ವಾವ್! ಗೊತ್ತಾಯಿತು...! 11 00:00:31,900 --> 00:00:32,500 ಓಹ್ (ನಗು) 12 00:00:33,000 --> 00:00:34,600 ನಾವು ಅದನ್ನು ರನ್ ಮಾಡಿ, ಏನಾಗುತ್ತದೆ ಎಂದು ನೋಡೋಣ 13 00:00:34,600 --> 00:00:36,800 ಅದ್ಭುತ! 14 00:00:36,800 --> 00:00:39,000 ಇಲ್ಲಿದೆ! 15 00:00:39,000 --> 00:00:40,500 ಇದು ತುಂಬಾ ಸುಲಭ - ನಿಮ್ಮ ಮೊದಲ ಪ್ರೋಗ್ರಾಮ್ ಬರೆದಿದ್ದೀರಿ 16 00:00:40,500 --> 00:00:42,000 ಬರೆದಿದ್ದೀರಿ? - ಹೌದು! 17 00:00:42,200 --> 00:00:45,100 ನೀವು ಈಗ ಬರೆದಿದ್ದು ಕೋಡ್. - ಅದ್ಭುತ. 18 00:00:45,100 --> 00:00:49,000 ಕೋಡ್ ಎಂದರೆ ಎಫ್‌ಬಿಐ ಹ್ಯಾಕರ್‌ ಸಂಜ್ಞೆ ಎಂದುಕೊಂಡಿದ್ದೆ. 19 00:00:49,000 --> 00:00:51,000 ಸ್ವಲ್ಪ ಸಮಸ್ಯೆ ಪರಿಹಾರ, ಸ್ವಲ್ಪ ಲಾಜಿಕ್. 20 00:00:51,000 --> 00:00:52,000 ಇದು ಸೂಚನೆಗಳ ಹಾಗೆ. 21 00:00:52,000 --> 00:00:54,300 ಇಂದು ಪ್ರೋಗ್ರಾಮಿಂಗ್ ತುಂಬಾ ಸುಲಭ. 22 00:00:54,300 --> 00:00:57,000 ಫೋನ್‌ನಲ್ಲಿ ಬರಿ ಪ್ಲೇ ಮಾಡಬೇಡಿ. ಪ್ರೋಗ್ರಾಮ್ ಮಾಡಿ. 23 00:00:57,000 --> 00:00:58,500 ಸರಿ - ಅದ್ಭುತ! 24 00:00:58,500 --> 00:01:00,600 ಉದ್ಯೋಗ ಪಡೆಯುವುದು ಹೇಗೆ? 25 00:01:00,600 --> 00:01:03,400 ಬಹುಶಃ, ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವುದು ಕಮ್ಯುನಿಟಿ ಕಾಲೇಜಿನಲ್ಲಿ ಕ್ಲಾಸ್ ಹುಡುಕುವುದು 26 00:01:03,400 --> 00:01:05,400 ವಿಶ್ವದಲ್ಲೇ ಉತ್ತಮ ಸಂಬಳ ಕೊಡುವ ಕೆಲಸ ಪಡೆಯಬಹುದು. 27 00:01:05,400 --> 00:01:07,800 ಔಷಧ ಕ್ಷೇತ್ರ ಹೊಸ ಕಂಪ್ಯೂಟರ್ ಶಕಕ್ಕೆ ತಿರುಗಿಗೊಂಡಿದೆ. 28 00:01:07,800 --> 00:01:09,700 ತಂತ್ರಜ್ಞಾನ ಜೀವನದ ಪ್ರತಿ ಹಂತದಲ್ಲಿ ಅಳವಡಿಕೆಯಾಗಿದೆ. 29 00:01:09,700 --> 00:01:12,800 ನೀವು ತಂತ್ರಜ್ಞಾನ ರಚಿಸಬಹುದು ಎಂದಾದರೆ, ವಿಶ್ವವನ್ನು ನೀವು ಬದಲಿಸಬಹುದು. 30 00:01:12,800 --> 00:01:15,800 ಇಂದಿನ ಅವರ್ ಆಫ್ ಕೋಡ್‌ನಲ್ಲಿ ಭಾಗವಹಿಸುತ್ತಿರುವುದು ನಮಗೆ ಸಂತೋಷ. 31 00:01:15,900 --> 00:01:17,400 ನಾವು 2 ಸಾಲು ಕೋಡ್ ಬರೆದಿದ್ದೇವೆ. 32 00:01:17,400 --> 00:01:19,000 3 ಸಾಲಿನ ಕೋಡ್ 33 00:01:19,000 --> 00:01:19,500 4 ಸಾಲು 34 00:01:19,500 --> 00:01:20,000 7 ಸಾಲು 35 00:01:20,000 --> 00:01:20,700 5 ಸಾಲು 36 00:01:20,800 --> 00:01:23,200 25 ಸಾಲಿನ ಕೋಡ್ 37 00:01:23,500 --> 00:01:25,500 ನಾನು 42 ಸಾಲು ಕೋಡ್ ಬರೆದಿದ್ದೇನೆ 38 00:01:25,600 --> 00:01:26,300 9 ಸಾಲು 39 00:01:26,300 --> 00:01:27,500 60 ಸಾಲಿನ ಕೋಡ್ 40 00:01:27,500 --> 00:01:28,200 99 ಸಾಲು 41 00:01:28,300 --> 00:01:28,900 60 ಸಾಲು 42 00:01:29,200 --> 00:01:30,800 18 ಸಾಲಿನ ಕೋಡ್ 43 00:01:30,800 --> 00:01:32,500 75 ಸಾಲಿನ ಕೋಡ್. 44 00:01:32,900 --> 00:01:33,800 ನಿಮಗೆ ಎಷ್ಟೇ ವಯಸ್ಸಾಗಿರಬಹುದು 45 00:01:33,800 --> 00:01:35,200 ಯಾರು ಬೇಕಾದರೂ ಕಲಿಯಬಹುದು 46 00:01:35,200 --> 00:01:42,000 ಅವರ್ ಆಫ್ ಕೋಡ್ (ಪುನರಾವರ್ತನೆ) 47 00:01:42,500 --> 00:01:45,000 ಯುವಕರಾಗಿರಲಿ, ಯುವತಿಯಾಗಿರಲಿ 48 00:01:45,000 --> 00:01:47,450 ನಗರದಲ್ಲಿರಲಿ, ಹಳ್ಳಿಯಲ್ಲಿರಲಿ 49 00:01:47,450 --> 00:01:50,200 ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್ ಮಾಡುವುದು ಹೇಗೆ ಎಂದು ಎಲ್ಲರೂ ತಿಳಿಯಬೇಕಿದೆ 50 00:01:50,200 --> 00:01:51,200 ನಾನು ಈಷ್ಟೇ 51 00:01:51,200 --> 00:01:52,200 ಅವರ್ ಆಫ್ ಕೋಡ್ ಮುಗಿಸಿದ್ದೇನೆ. 52 00:01:52,200 --> 00:01:54,000 ಇದನ್ನು ಕಲಿಯುವುದು ತುಂಬಾ ಸುಲಭ 53 00:01:54,000 --> 00:01:55,500 ಹುಡುಗಿಯರೂ ಕಲಿಯಬೇಕು. 54 00:01:55,500 --> 00:01:59,000 ಭವಿಷ್ಯದ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. 55 00:01:59,000 --> 00:02:00,500 ಯಾರು ಬೇಕಾದರೂ ಕಂಪ್ಯೂಟರ್ ಸೈನ್ಸ್ ಕಲಿಯಬಹುದು. 56 00:02:00,800 --> 00:02:01,700 ನೀವು ಕೂಡ ಕಲಿಯಬಹುದು. 57 00:02:01,700 --> 00:02:05,000 ಜಾಕ್ ಡೋರ್ಸಿ, ಮಾರ್ಕ್ ಝುಕರ್‌ಬರ್ಗ್‌ ಬಿಲ್ ಗೇಟ್ಸ್, ನೀವೆಲ್ಲರೂ... 58 00:02:05,000 --> 00:02:05,800 ನಾನು ಕಲಿಯುತ್ತಿದ್ದೇನೆ! 59 00:02:06,000 --> 00:02:06,800 ಪ್ರಯತ್ನ ಮಾಡಿ. 60 00:02:14,000 --> 00:02:16,200 ಅವರ್ ಆಫ್ ಕೋಡ್ ಇಲ್ಲಿದೆ 61 00:02:17,000 --> 00:02:20,000 ದೇಶಾದ್ಯಂತ ವಿಸ್ತರಿಸಿ.