Return to Video

04 CPUMemoryIO v8

  • 0:00 - 0:13
    ಹಾಯ, ನನ್ನ ಹೆಸರು ಮ್ಯಾಡಿಸನ್ ಮ್ಯಾಕ್ಸೆ.
  • 0:13 - 0:16
    ನನ್ನದು ಲೂಮಿಯಾ ಎಂಬ ಕಂಪನಿ ಇದೆ.
  • 0:16 - 0:21
    ಸ್ಮಾರ್ಟ್‌ ಬಟ್ಟೆ, ಸ್ಮಾರ್ಟ್‌ ಸರಕುಗಳಿಗೆ
    ಸ್ಮಾರ್ಟ್‌ ಫ್ಯಾಬ್ರಿಕ್ ಸಂಶೋಧನೆ ಮಾಡುತ್ತೇವೆ
  • 0:22 - 0:25
    ಜವಳಿ ಕ್ಷೇತ್ರದಲ್ಲಿ ಆಕಾಶವೇ ಮಿತಿ.
  • 0:25 - 0:29
    ನಾನು ಡೇನಿಯಲ್ ಆಪಲ್‌ಸ್ಟೋನ್,
    ಅದರ್‌ಮಶಿನ್ ಕಂಪನಿಯ ಸಿಇಒ ನಾನು.
  • 0:32 - 0:34
    ಡೆಸ್ಕ್‌ಟಾಪ್ ಮಿಲ್ಲಿಂಗ್
    ಮಶಿನ್ ನಿರ್ಮಿಸುತ್ತೇವೆ.
  • 0:34 - 0:41
    ತಿರುಗುವ ಕಟಿಂಗ್ ಟೂಲ್‌ನಿಂದ 3D ವಸ್ತುವನ್ನು
    ಮಿಲ್ಲಿಂಗ್ ಮಶಿನ್ ತಯಾರಿಸುತ್ತದೆ.
  • 0:43 - 0:47
    ಎಲ್ಲ ಕಂಪ್ಯೂಟರ್‌ಗಳೂ ಅದೇ ನಾಲ್ಕು ಮೂಲ
    ಕೆಲಸಗಳನ್ನೇ ಮಾಡುತ್ತಿರುತ್ತವೆ.
  • 0:47 - 0:48
    ಮಾಹಿತಿ ಇನ್‌ಪುಟ್ ಮಾಡುತ್ತವೆ
  • 0:48 - 0:51
    ಮಾಹಿತಿಯನ್ನು ಸಂಗ್ರಹಿಸಿ, ಪ್ರೋಸೆಸ್ ಮಾಡುತ್ತವೆ
  • 0:51 - 0:53
    ನಂತರ, ಮಾಹಿತಿ ಔಟ್‌ಪುಟ್ ಮಾಡುತ್ತವೆ.
  • 0:53 - 0:57
    ಈ ಎಲ್ಲವನ್ನೂ ಕಂಪ್ಯೂಟರ್‌ನ
    ವಿವಿಧ ಭಾಗಗಳು ಮಾಡುತ್ತವೆ.
  • 0:57 - 1:05
    ಹೊರಜಗತ್ತಿನಿಂದ ಇನ್‌ಪುಟ್ ತೆಗೆದುಕೊಂಡು
    ಬೈನರಿಯಾಗಿ ಬದಲಿಸುವ ಇನ್‌ಪುಟ್ ಸಾಧನಗಳಿರುತ್ತವೆ.
  • 1:05 - 1:08
    ಈ ಮಾಹಿತಿ ಸಂಗ್ರಹಿಸಲು ಮೆಮೊರಿ ಇರುತ್ತದೆ.
  • 1:08 - 1:12
    ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್
    ಸಿಪಿಯು ಇರುತ್ತದೆ.
  • 1:12 - 1:15
    ಇದರಲ್ಲಿ ಎಲ್ಲ ಲೆಕ್ಕ ನಡೆಯುತ್ತಿರುತ್ತದೆ.
  • 1:15 - 1:21
    ಕೊನೆಗೆ ಮಾಹಿತಿಯನ್ನು ಭೌತಿಕ ಔಟ್‌ಪುಟ್‌
    ತೆಗೆಯುವ ಔಟ್‌ಪುಟ್ ಸಾಧನಗಲೂ ಇವೆ.
  • 1:22 - 1:24
    ಮೊದಲು ಇನ್‌ಪುಟ್‌ ಬಗ್ಗೆ ಮಾತನಾಡೋಣ.
  • 1:24 - 1:30
    ಇವು ಹಲವು ವಿಧದ ಇನ್‌ಪುಟ್ ತೆಗೆದುಕೊಳ್ಳಬಲ್ಲವು.
    ಕಂಪ್ಯೂಟರ್‌ ಕೀಬೋರ್ಡ್‌, ಫೋನ್ ಟಚ್‌ಪ್ಯಾಡ್.
  • 1:31 - 1:33
    ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್ ಇತ್ಯಾದಿ
  • 1:34 - 1:39
    ಕಾರ್‌ನ ಸೆನ್ಸರ್‌, ಥರ್ಮೋಸ್ಟಾಟ್ ಅಥವಾ ಡ್ರೋನ್‌
    ವಿಭಿನ್ನ ಇನ್‌ಪುಟ್ ಸಾಧನಗಳು.
  • 1:40 - 1:46
    ಈಗ, ಇನ್‌ಪುಟ್‌ ಹೇಗೆ ಔಟ್‌ಪುಟ್ ಆಗುತ್ತದೆ
    ಎಂದು ಸರಳ ಉದಾಹರಣೆಯನ್ನು ನೋಡೋಣ.
  • 1:47 - 1:53
    ಕೀಬೋರ್ಡ್‌ನಲ್ಲಿ "ಬಿ" ಕೀ ಒತ್ತಿದಾಗ, ಅಕ್ಷವನ್ನು
    ಸಂಖ್ಯೆಯನ್ನಾಗಿ ಕೀಬೋರ್ಡ್‌ ಪರಿವರ್ತಿಸುತ್ತದೆ.
  • 1:54 - 1:58
    ಆ ಸಂಖ್ಯೆ ಬೈನರಿಯಾಗಿ, ಒಂದು, ಸೊನ್ನೆಯಾಗಿ
    ಕಂಪ್ಯೂಟರಿಗೆ ಹೋಗುತ್ತದೆ.
  • 2:00 - 2:05
    ಇದರಿಂದ ಬಿ ಅಕ್ಷರವನ್ನು ಹೇಗೆ ಪ್ರದರ್ಶಿಸಬೇಕು
    ಎಂದು ಸಿಪಿಯು ಲೆಕ್ಕಾಚಾರ ಮಾಡುತ್ತದೆ.
  • 2:06 - 2:11
    ಮೆಮೊರಿಯಿಂದ ಹಂತ ಹಂತದ ಸೂಚನೆಗಳನ್ನು ಸಿಪಿಯು
    ವಿನಂತಿಸಿ, ಬಿ ಬರೆಯೋದು ಹೇಗೆಂದು ಹೇಳುತ್ತದೆ
  • 2:12 - 2:17
    ಈ ಸೂಚನೆಗಳನ್ನು ಸಿಪಿಯು ರನ್ ಮಾಡಿ, ರಿಸಲ್ಟ್‌
    ಮೆಮೊರಿಯಲ್ಲಿ ಪಿಕ್ಸೆಲ್ ಆಗಿ ಸ್ಟೋರ್ ಮಾಡುತ್ತದೆ.
  • 2:18 - 2:22
    ಅಂತಿಮವಾಗಿ, ಈ ಪಿಕ್ಸೆಲ್ ಮಾಹಿತಿಯನ್ನು
    ಸ್ಕ್ರೀನ್‌ಗೆ ಬೈನರಿಯಾಗಿ ಕಳುಹಿಸಲಾಗುತ್ತದೆ.
  • 2:23 - 2:30
    ಸ್ಕ್ರೀನ್ ಔಟ್‌ಪುಟ್ ಸಾಧನ. ಬೈನರಿ ಸಿಗ್ನಲ್
    ಬೆಳಕು, ಬಣ್ಣಗಳನ್ನಾಗಿ ಪರಿವರ್ತಿಸುತ್ತದೆ
  • 2:32 - 2:36
    ಇದು ತುಂಬಾ ಬೇಗ ನಡೆದುಹೋಗುತ್ತದೆ
  • 2:36 - 2:42
    ಆದರೆ ಪ್ರತಿ ಅಕ್ಷರ ತೋರಿಸಲು ಕಂಪ್ಯೂಟರ್
    ಸಾವಿರಾರು ಸೂಚನೆ ರನ್ ಮಾಡಿರುತ್ತದೆ
  • 2:42 - 2:45
    ಮೆಮೊರಿಯಿಂದ ಕೀ ಪಾಯಿಂಟ್ ಅನ್ನು ನಿಮ್ಮ ಬೆರಳು
    ಒತ್ತುವವರೆಗೆ.
  • 2:48 - 2:53
    ಆ ಉದಾಹರಣೆಯಲ್ಲಿ, ಔಟ್ಪುಟ್ ಸಾಧನ ಸ್ಕ್ರೀನ್.
    ಹಾಗೆಯೇ ಹಲವು ಔಟ್‌ಪುಟ್ ಸಾಧನಗಳಿವೆ.
  • 2:53 - 2:58
    ಇವು ಕಂಪ್ಯೂಟರ್‌ನಿಂದ ಬೈನರಿ ಸಿಗ್ನಲ್ ಪಡೆದು
    ಭೌತಿಕ ಜಗತ್ತಿನಲ್ಲಿ ಏನಾದರೂ ಮಾಡುತ್ತವೆ.
  • 2:58 - 3:03
    ಉದಾ., ಸ್ಪೀಕರ್ ಧ್ವನಿ ಪ್ಲೇ ಮಾಡುತ್ತದೆ
    3D ಪ್ರಿಂಟರ್ ವಸ್ತುವನ್ನು ಪ್ರಿಂಟ್ ಮಾಡುತ್ತದೆ.
  • 3:04 - 3:09
    ರೋಬೋಟಿಕ್ ಆರ್ಮ್, ಕಾರ್ ಮೋಟಾರ್ ರನ್ ಮಾಡುವ
    ಕೆಲವಸನ್ನೂ ಔಟ್‌ಪುಟ್ ಸಾಧನಗಳು ಮಾಡಬಹುದು.
  • 3:09 - 3:12
    ನನ್ನ ಕಂಪನಿ ತಯಾರಿಸುವ ಮಿಲ್ಲಿಂಗ್ ಮಶಿನ್‌ನ
    ಕಟಿಂಗ್ ಟೂಲ್ ನಿಯಂತ್ರಣ.
  • 3:14 - 3:19
    ಹೊಸ ಇನ್‌ಪುಟ್‌, ಔಟ್‌ಪುಟ್‌ಗಳು ಹೊಸ ಹೊಸ ರೀತಿ
    ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ನೆರವಾಗುತ್ತವೆ
  • 3:19 - 3:25
    ಮೆಮೊರಿ ಮತ್ತು ಸಿಪಿಯು ವೇಗ ಮತ್ತು ಗಾತ್ರದ
    ಸುಧಾರಣೆಯಿಂದ ಇದು ಸಾಧ್ಯವಾಗಿದೆ.
  • 3:25 - 3:29
    ಕೆಲಸ ಹೆಚ್ಚು ಕಷ್ಟದ್ದಾಗಿದ್ದಷ್ಟೂ, ಇನ್‌ಪುಟ್
    ಔಟ್‌ಪುಟ್ ಮಾಹಿತಿ ಹೆಚ್ಚಿರುತ್ತದೆ
  • 3:29 - 3:33
    ಹೆಚ್ಚು ಪ್ರೊಸೆಸಿಂಗ್ ಪವರ್ ಮತ್ತು ಕಂಪ್ಯೂಟರ್
    ಅಗತ್ಯವಿರುವ ಮೆಮೊರಿಯೂ ಹೆಚ್ಚಿರುತ್ತದೆ
  • 3:34 - 3:41
    ಸ್ಕ್ರೀನ್‌ ಮೇಲೆ ಟೈಪ್ ಮಾಡುವುದು ಸುಲಭ. ಆದರೆ,
    3ಡಿ ಗ್ರಾಫಿಕ್ಸ್, ಎಚ್‌ಡಿ ಸಿನಿಮಾ ರೆಕಾರ್ಡ್‌ಗೆ
  • 3:41 - 3:46
    ಆಧುನಿಕ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿಯನ್ನು
    ಹಲವು ಸಿಪಿಯು ಪ್ರೋಸೆಸ್ ಮಾಡಬೇಕು
  • 3:47 - 3:50
    ಹಲವು ಗಿಗಾಬೈಟ್ ಮೆಮೊರಿ ಸಂಗ್ರಹವಾಗಬೇಕು.
  • 3:51 - 3:57
    ಕಂಪ್ಯೂಟರ್‌ನಿಂದ ನೀವು ಏನನ್ನಾದರೂ ಮಾಡಬಹುದು
    ಪ್ರತಿ ಆಕ್ಷನ್ ಕೂಡಾ:
  • 3:58 - 4:00
    ಭೌತಿಕ ಜಗತ್ತಿನಿಂದ ಮಾಹಿತಿ ಇನ್‌ಪುಟ್ ಮಾಡುವುದು
  • 4:01 - 4:05
    ಆ ಮಾಹಿತಿ ಸಂಗ್ರಹ ಮತ್ತು ಪ್ರೋಸೆಸ್ ಮಾಡುವುದು
  • 4:05 - 4:08
    ಪುನಃ ಭೌತಿಕ ಜಗತ್ತಿಗೆ ಔಟ್‌ಪುಟ್ ಅನ್ನು
    ಪಡೆಯುವುದೇ ಆಗಿರುತ್ತದೆ.
Title:
04 CPUMemoryIO v8
Description:

more » « less
Video Language:
English
Duration:
04:17
Krishna Bhat edited Kannada subtitles for 04 CPUMemoryIO v8

Kannada subtitles

Revisions