[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.00,0:00:13.20,Default,,0000,0000,0000,,ಹಾಯ, ನನ್ನ ಹೆಸರು ಮ್ಯಾಡಿಸನ್ ಮ್ಯಾಕ್ಸೆ. Dialogue: 0,0:00:13.26,0:00:15.52,Default,,0000,0000,0000,,ನನ್ನದು ಲೂಮಿಯಾ ಎಂಬ ಕಂಪನಿ ಇದೆ. Dialogue: 0,0:00:15.52,0:00:20.94,Default,,0000,0000,0000,,ಸ್ಮಾರ್ಟ್‌ ಬಟ್ಟೆ, ಸ್ಮಾರ್ಟ್‌ ಸರಕುಗಳಿಗೆ\Nಸ್ಮಾರ್ಟ್‌ ಫ್ಯಾಬ್ರಿಕ್ ಸಂಶೋಧನೆ ಮಾಡುತ್ತೇವೆ Dialogue: 0,0:00:21.96,0:00:24.58,Default,,0000,0000,0000,,ಜವಳಿ ಕ್ಷೇತ್ರದಲ್ಲಿ ಆಕಾಶವೇ ಮಿತಿ. Dialogue: 0,0:00:25.16,0:00:28.92,Default,,0000,0000,0000,,ನಾನು ಡೇನಿಯಲ್ ಆಪಲ್‌ಸ್ಟೋನ್,\Nಅದರ್‌ಮಶಿನ್ ಕಂಪನಿಯ ಸಿಇಒ ನಾನು. Dialogue: 0,0:00:31.54,0:00:34.26,Default,,0000,0000,0000,,ಡೆಸ್ಕ್‌ಟಾಪ್ ಮಿಲ್ಲಿಂಗ್\Nಮಶಿನ್ ನಿರ್ಮಿಸುತ್ತೇವೆ. Dialogue: 0,0:00:34.26,0:00:41.32,Default,,0000,0000,0000,,ತಿರುಗುವ ಕಟಿಂಗ್ ಟೂಲ್‌ನಿಂದ 3D ವಸ್ತುವನ್ನು\Nಮಿಲ್ಲಿಂಗ್ ಮಶಿನ್ ತಯಾರಿಸುತ್ತದೆ. Dialogue: 0,0:00:42.54,0:00:46.58,Default,,0000,0000,0000,,ಎಲ್ಲ ಕಂಪ್ಯೂಟರ್‌ಗಳೂ ಅದೇ ನಾಲ್ಕು ಮೂಲ\Nಕೆಲಸಗಳನ್ನೇ ಮಾಡುತ್ತಿರುತ್ತವೆ. Dialogue: 0,0:00:46.58,0:00:48.16,Default,,0000,0000,0000,,ಮಾಹಿತಿ ಇನ್‌ಪುಟ್ ಮಾಡುತ್ತವೆ Dialogue: 0,0:00:48.16,0:00:50.74,Default,,0000,0000,0000,,ಮಾಹಿತಿಯನ್ನು ಸಂಗ್ರಹಿಸಿ, ಪ್ರೋಸೆಸ್ ಮಾಡುತ್ತವೆ Dialogue: 0,0:00:50.74,0:00:52.88,Default,,0000,0000,0000,,ನಂತರ, ಮಾಹಿತಿ ಔಟ್‌ಪುಟ್ ಮಾಡುತ್ತವೆ. Dialogue: 0,0:00:53.40,0:00:56.90,Default,,0000,0000,0000,,ಈ ಎಲ್ಲವನ್ನೂ ಕಂಪ್ಯೂಟರ್‌ನ\Nವಿವಿಧ ಭಾಗಗಳು ಮಾಡುತ್ತವೆ. Dialogue: 0,0:00:57.44,0:01:04.54,Default,,0000,0000,0000,,ಹೊರಜಗತ್ತಿನಿಂದ ಇನ್‌ಪುಟ್ ತೆಗೆದುಕೊಂಡು\Nಬೈನರಿಯಾಗಿ ಬದಲಿಸುವ ಇನ್‌ಪುಟ್ ಸಾಧನಗಳಿರುತ್ತವೆ. Dialogue: 0,0:01:04.86,0:01:08.04,Default,,0000,0000,0000,,ಈ ಮಾಹಿತಿ ಸಂಗ್ರಹಿಸಲು ಮೆಮೊರಿ ಇರುತ್ತದೆ. Dialogue: 0,0:01:08.12,0:01:12.00,Default,,0000,0000,0000,,ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್\Nಸಿಪಿಯು ಇರುತ್ತದೆ. Dialogue: 0,0:01:12.00,0:01:14.54,Default,,0000,0000,0000,,ಇದರಲ್ಲಿ ಎಲ್ಲ ಲೆಕ್ಕ ನಡೆಯುತ್ತಿರುತ್ತದೆ. Dialogue: 0,0:01:14.60,0:01:21.18,Default,,0000,0000,0000,,ಕೊನೆಗೆ ಮಾಹಿತಿಯನ್ನು ಭೌತಿಕ ಔಟ್‌ಪುಟ್‌ \Nತೆಗೆಯುವ ಔಟ್‌ಪುಟ್ ಸಾಧನಗಲೂ ಇವೆ. Dialogue: 0,0:01:22.10,0:01:24.10,Default,,0000,0000,0000,,ಮೊದಲು ಇನ್‌ಪುಟ್‌ ಬಗ್ಗೆ ಮಾತನಾಡೋಣ. Dialogue: 0,0:01:24.50,0:01:30.46,Default,,0000,0000,0000,,ಇವು ಹಲವು ವಿಧದ ಇನ್‌ಪುಟ್ ತೆಗೆದುಕೊಳ್ಳಬಲ್ಲವು.\Nಕಂಪ್ಯೂಟರ್‌ ಕೀಬೋರ್ಡ್‌, ಫೋನ್ ಟಚ್‌ಪ್ಯಾಡ್. Dialogue: 0,0:01:30.84,0:01:33.40,Default,,0000,0000,0000,,ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್ ಇತ್ಯಾದಿ Dialogue: 0,0:01:33.93,0:01:39.38,Default,,0000,0000,0000,,ಕಾರ್‌ನ ಸೆನ್ಸರ್‌, ಥರ್ಮೋಸ್ಟಾಟ್ ಅಥವಾ ಡ್ರೋನ್‌\Nವಿಭಿನ್ನ ಇನ್‌ಪುಟ್ ಸಾಧನಗಳು. Dialogue: 0,0:01:40.20,0:01:45.62,Default,,0000,0000,0000,,ಈಗ, ಇನ್‌ಪುಟ್‌ ಹೇಗೆ ಔಟ್‌ಪುಟ್ ಆಗುತ್ತದೆ\Nಎಂದು ಸರಳ ಉದಾಹರಣೆಯನ್ನು ನೋಡೋಣ. Dialogue: 0,0:01:47.10,0:01:53.42,Default,,0000,0000,0000,,ಕೀಬೋರ್ಡ್‌ನಲ್ಲಿ "ಬಿ" ಕೀ ಒತ್ತಿದಾಗ, ಅಕ್ಷವನ್ನು\Nಸಂಖ್ಯೆಯನ್ನಾಗಿ ಕೀಬೋರ್ಡ್‌ ಪರಿವರ್ತಿಸುತ್ತದೆ. Dialogue: 0,0:01:54.00,0:01:58.43,Default,,0000,0000,0000,,ಆ ಸಂಖ್ಯೆ ಬೈನರಿಯಾಗಿ, ಒಂದು, ಸೊನ್ನೆಯಾಗಿ\Nಕಂಪ್ಯೂಟರಿಗೆ ಹೋಗುತ್ತದೆ. Dialogue: 0,0:02:00.38,0:02:05.46,Default,,0000,0000,0000,,ಇದರಿಂದ ಬಿ ಅಕ್ಷರವನ್ನು ಹೇಗೆ ಪ್ರದರ್ಶಿಸಬೇಕು\Nಎಂದು ಸಿಪಿಯು ಲೆಕ್ಕಾಚಾರ ಮಾಡುತ್ತದೆ. Dialogue: 0,0:02:06.00,0:02:11.44,Default,,0000,0000,0000,,ಮೆಮೊರಿಯಿಂದ ಹಂತ ಹಂತದ ಸೂಚನೆಗಳನ್ನು ಸಿಪಿಯು\Nವಿನಂತಿಸಿ, ಬಿ ಬರೆಯೋದು ಹೇಗೆಂದು ಹೇಳುತ್ತದೆ Dialogue: 0,0:02:12.00,0:02:16.73,Default,,0000,0000,0000,,ಈ ಸೂಚನೆಗಳನ್ನು ಸಿಪಿಯು ರನ್ ಮಾಡಿ, ರಿಸಲ್ಟ್‌\Nಮೆಮೊರಿಯಲ್ಲಿ ಪಿಕ್ಸೆಲ್ ಆಗಿ ಸ್ಟೋರ್ ಮಾಡುತ್ತದೆ. Dialogue: 0,0:02:18.50,0:02:22.33,Default,,0000,0000,0000,,ಅಂತಿಮವಾಗಿ, ಈ ಪಿಕ್ಸೆಲ್ ಮಾಹಿತಿಯನ್ನು\Nಸ್ಕ್ರೀನ್‌ಗೆ ಬೈನರಿಯಾಗಿ ಕಳುಹಿಸಲಾಗುತ್ತದೆ. Dialogue: 0,0:02:22.64,0:02:29.52,Default,,0000,0000,0000,,ಸ್ಕ್ರೀನ್ ಔಟ್‌ಪುಟ್ ಸಾಧನ. ಬೈನರಿ ಸಿಗ್ನಲ್\Nಬೆಳಕು, ಬಣ್ಣಗಳನ್ನಾಗಿ ಪರಿವರ್ತಿಸುತ್ತದೆ Dialogue: 0,0:02:32.14,0:02:36.42,Default,,0000,0000,0000,,ಇದು ತುಂಬಾ ಬೇಗ ನಡೆದುಹೋಗುತ್ತದೆ Dialogue: 0,0:02:36.42,0:02:42.22,Default,,0000,0000,0000,,ಆದರೆ ಪ್ರತಿ ಅಕ್ಷರ ತೋರಿಸಲು ಕಂಪ್ಯೂಟರ್\Nಸಾವಿರಾರು ಸೂಚನೆ ರನ್ ಮಾಡಿರುತ್ತದೆ Dialogue: 0,0:02:42.22,0:02:45.00,Default,,0000,0000,0000,,ಮೆಮೊರಿಯಿಂದ ಕೀ ಪಾಯಿಂಟ್ ಅನ್ನು ನಿಮ್ಮ ಬೆರಳು\Nಒತ್ತುವವರೆಗೆ. Dialogue: 0,0:02:48.12,0:02:53.26,Default,,0000,0000,0000,,ಆ ಉದಾಹರಣೆಯಲ್ಲಿ, ಔಟ್ಪುಟ್ ಸಾಧನ ಸ್ಕ್ರೀನ್.\Nಹಾಗೆಯೇ ಹಲವು ಔಟ್‌ಪುಟ್ ಸಾಧನಗಳಿವೆ. Dialogue: 0,0:02:53.26,0:02:57.64,Default,,0000,0000,0000,,ಇವು ಕಂಪ್ಯೂಟರ್‌ನಿಂದ ಬೈನರಿ ಸಿಗ್ನಲ್ ಪಡೆದು\Nಭೌತಿಕ ಜಗತ್ತಿನಲ್ಲಿ ಏನಾದರೂ ಮಾಡುತ್ತವೆ. Dialogue: 0,0:02:57.68,0:03:02.98,Default,,0000,0000,0000,,ಉದಾ., ಸ್ಪೀಕರ್ ಧ್ವನಿ ಪ್ಲೇ ಮಾಡುತ್ತದೆ\N3D ಪ್ರಿಂಟರ್ ವಸ್ತುವನ್ನು ಪ್ರಿಂಟ್ ಮಾಡುತ್ತದೆ. Dialogue: 0,0:03:03.56,0:03:09.42,Default,,0000,0000,0000,,ರೋಬೋಟಿಕ್ ಆರ್ಮ್, ಕಾರ್ ಮೋಟಾರ್ ರನ್ ಮಾಡುವ\Nಕೆಲವಸನ್ನೂ ಔಟ್‌ಪುಟ್ ಸಾಧನಗಳು ಮಾಡಬಹುದು. Dialogue: 0,0:03:09.42,0:03:12.18,Default,,0000,0000,0000,,ನನ್ನ ಕಂಪನಿ ತಯಾರಿಸುವ ಮಿಲ್ಲಿಂಗ್ ಮಶಿನ್‌ನ\Nಕಟಿಂಗ್ ಟೂಲ್ ನಿಯಂತ್ರಣ. Dialogue: 0,0:03:13.73,0:03:18.76,Default,,0000,0000,0000,,ಹೊಸ ಇನ್‌ಪುಟ್‌, ಔಟ್‌ಪುಟ್‌ಗಳು ಹೊಸ ಹೊಸ ರೀತಿ\Nಹೊರಜಗತ್ತಿನೊಂದಿಗೆ ಸಂವಹನ ನಡೆಸಲು ನೆರವಾಗುತ್ತವೆ Dialogue: 0,0:03:19.25,0:03:24.58,Default,,0000,0000,0000,,ಮೆಮೊರಿ ಮತ್ತು ಸಿಪಿಯು ವೇಗ ಮತ್ತು ಗಾತ್ರದ\Nಸುಧಾರಣೆಯಿಂದ ಇದು ಸಾಧ್ಯವಾಗಿದೆ. Dialogue: 0,0:03:24.89,0:03:28.78,Default,,0000,0000,0000,,ಕೆಲಸ ಹೆಚ್ಚು ಕಷ್ಟದ್ದಾಗಿದ್ದಷ್ಟೂ, ಇನ್‌ಪುಟ್\Nಔಟ್‌ಪುಟ್ ಮಾಹಿತಿ ಹೆಚ್ಚಿರುತ್ತದೆ Dialogue: 0,0:03:29.30,0:03:32.74,Default,,0000,0000,0000,,ಹೆಚ್ಚು ಪ್ರೊಸೆಸಿಂಗ್ ಪವರ್ ಮತ್ತು ಕಂಪ್ಯೂಟರ್\Nಅಗತ್ಯವಿರುವ ಮೆಮೊರಿಯೂ ಹೆಚ್ಚಿರುತ್ತದೆ Dialogue: 0,0:03:33.95,0:03:40.69,Default,,0000,0000,0000,,ಸ್ಕ್ರೀನ್‌ ಮೇಲೆ ಟೈಪ್ ಮಾಡುವುದು ಸುಲಭ. ಆದರೆ,\N3ಡಿ ಗ್ರಾಫಿಕ್ಸ್, ಎಚ್‌ಡಿ ಸಿನಿಮಾ ರೆಕಾರ್ಡ್‌ಗೆ Dialogue: 0,0:03:41.00,0:03:46.44,Default,,0000,0000,0000,,ಆಧುನಿಕ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿಯನ್ನು\Nಹಲವು ಸಿಪಿಯು ಪ್ರೋಸೆಸ್ ಮಾಡಬೇಕು Dialogue: 0,0:03:46.86,0:03:49.60,Default,,0000,0000,0000,,ಹಲವು ಗಿಗಾಬೈಟ್ ಮೆಮೊರಿ ಸಂಗ್ರಹವಾಗಬೇಕು. Dialogue: 0,0:03:51.41,0:03:57.04,Default,,0000,0000,0000,,ಕಂಪ್ಯೂಟರ್‌ನಿಂದ ನೀವು ಏನನ್ನಾದರೂ ಮಾಡಬಹುದು\Nಪ್ರತಿ ಆಕ್ಷನ್ ಕೂಡಾ: Dialogue: 0,0:03:57.71,0:04:00.16,Default,,0000,0000,0000,,ಭೌತಿಕ ಜಗತ್ತಿನಿಂದ ಮಾಹಿತಿ ಇನ್‌ಪುಟ್ ಮಾಡುವುದು Dialogue: 0,0:04:01.46,0:04:04.70,Default,,0000,0000,0000,,ಆ ಮಾಹಿತಿ ಸಂಗ್ರಹ ಮತ್ತು ಪ್ರೋಸೆಸ್ ಮಾಡುವುದು Dialogue: 0,0:04:04.70,0:04:08.26,Default,,0000,0000,0000,,ಪುನಃ ಭೌತಿಕ ಜಗತ್ತಿಗೆ ಔಟ್‌ಪುಟ್ ಅನ್ನು\Nಪಡೆಯುವುದೇ ಆಗಿರುತ್ತದೆ.