1 00:00:00,000 --> 00:00:13,200 ಹಾಯ, ನನ್ನ ಹೆಸರು ಮ್ಯಾಡಿಸನ್ ಮ್ಯಾಕ್ಸೆ. 2 00:00:13,260 --> 00:00:15,520 ನನ್ನದು ಲೂಮಿಯಾ ಎಂಬ ಕಂಪನಿ ಇದೆ. 3 00:00:15,520 --> 00:00:20,940 ಸ್ಮಾರ್ಟ್‌ ಬಟ್ಟೆ, ಸ್ಮಾರ್ಟ್‌ ಸರಕುಗಳಿಗೆ ಸ್ಮಾರ್ಟ್‌ ಫ್ಯಾಬ್ರಿಕ್ ಸಂಶೋಧನೆ ಮಾಡುತ್ತೇವೆ 4 00:00:21,960 --> 00:00:24,580 ಜವಳಿ ಕ್ಷೇತ್ರದಲ್ಲಿ ಆಕಾಶವೇ ಮಿತಿ. 5 00:00:25,160 --> 00:00:28,920 ನಾನು ಡೇನಿಯಲ್ ಆಪಲ್‌ಸ್ಟೋನ್, ಅದರ್‌ಮಶಿನ್ ಕಂಪನಿಯ ಸಿಇಒ ನಾನು. 6 00:00:31,540 --> 00:00:34,260 ಡೆಸ್ಕ್‌ಟಾಪ್ ಮಿಲ್ಲಿಂಗ್ ಮಶಿನ್ ನಿರ್ಮಿಸುತ್ತೇವೆ. 7 00:00:34,260 --> 00:00:41,320 ತಿರುಗುವ ಕಟಿಂಗ್ ಟೂಲ್‌ನಿಂದ 3D ವಸ್ತುವನ್ನು ಮಿಲ್ಲಿಂಗ್ ಮಶಿನ್ ತಯಾರಿಸುತ್ತದೆ. 8 00:00:42,540 --> 00:00:46,580 ಎಲ್ಲ ಕಂಪ್ಯೂಟರ್‌ಗಳೂ ಅದೇ ನಾಲ್ಕು ಮೂಲ ಕೆಲಸಗಳನ್ನೇ ಮಾಡುತ್ತಿರುತ್ತವೆ. 9 00:00:46,580 --> 00:00:48,160 ಮಾಹಿತಿ ಇನ್‌ಪುಟ್ ಮಾಡುತ್ತವೆ 10 00:00:48,160 --> 00:00:50,740 ಮಾಹಿತಿಯನ್ನು ಸಂಗ್ರಹಿಸಿ, ಪ್ರೋಸೆಸ್ ಮಾಡುತ್ತವೆ 11 00:00:50,740 --> 00:00:52,880 ನಂತರ, ಮಾಹಿತಿ ಔಟ್‌ಪುಟ್ ಮಾಡುತ್ತವೆ. 12 00:00:53,399 --> 00:00:56,899 ಈ ಎಲ್ಲವನ್ನೂ ಕಂಪ್ಯೂಟರ್‌ನ ವಿವಿಧ ಭಾಗಗಳು ಮಾಡುತ್ತವೆ. 13 00:00:57,440 --> 00:01:04,540 ಹೊರಜಗತ್ತಿನಿಂದ ಇನ್‌ಪುಟ್ ತೆಗೆದುಕೊಂಡು ಬೈನರಿಯಾಗಿ ಬದಲಿಸುವ ಇನ್‌ಪುಟ್ ಸಾಧನಗಳಿರುತ್ತವೆ. 14 00:01:04,860 --> 00:01:08,040 ಈ ಮಾಹಿತಿ ಸಂಗ್ರಹಿಸಲು ಮೆಮೊರಿ ಇರುತ್ತದೆ. 15 00:01:08,120 --> 00:01:12,000 ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ ಸಿಪಿಯು ಇರುತ್ತದೆ. 16 00:01:12,000 --> 00:01:14,540 ಇದರಲ್ಲಿ ಎಲ್ಲ ಲೆಕ್ಕ ನಡೆಯುತ್ತಿರುತ್ತದೆ. 17 00:01:14,600 --> 00:01:21,180 ಕೊನೆಗೆ ಮಾಹಿತಿಯನ್ನು ಭೌತಿಕ ಔಟ್‌ಪುಟ್‌ ತೆಗೆಯುವ ಔಟ್‌ಪುಟ್ ಸಾಧನಗಲೂ ಇವೆ. 18 00:01:22,100 --> 00:01:24,100 ಮೊದಲು ಇನ್‌ಪುಟ್‌ ಬಗ್ಗೆ ಮಾತನಾಡೋಣ. 19 00:01:24,500 --> 00:01:30,460 ಇವು ಹಲವು ವಿಧದ ಇನ್‌ಪುಟ್ ತೆಗೆದುಕೊಳ್ಳಬಲ್ಲವು. ಕಂಪ್ಯೂಟರ್‌ ಕೀಬೋರ್ಡ್‌, ಫೋನ್ ಟಚ್‌ಪ್ಯಾಡ್. 20 00:01:30,840 --> 00:01:33,400 ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್ ಇತ್ಯಾದಿ 21 00:01:33,930 --> 00:01:39,379 ಕಾರ್‌ನ ಸೆನ್ಸರ್‌, ಥರ್ಮೋಸ್ಟಾಟ್ ಅಥವಾ ಡ್ರೋನ್‌ ವಿಭಿನ್ನ ಇನ್‌ಪುಟ್ ಸಾಧನಗಳು. 22 00:01:40,200 --> 00:01:45,619 ಈಗ, ಇನ್‌ಪುಟ್‌ ಹೇಗೆ ಔಟ್‌ಪುಟ್ ಆಗುತ್ತದೆ ಎಂದು ಸರಳ ಉದಾಹರಣೆಯನ್ನು ನೋಡೋಣ. 23 00:01:47,100 --> 00:01:53,419 ಕೀಬೋರ್ಡ್‌ನಲ್ಲಿ "ಬಿ" ಕೀ ಒತ್ತಿದಾಗ, ಅಕ್ಷವನ್ನು ಸಂಖ್ಯೆಯನ್ನಾಗಿ ಕೀಬೋರ್ಡ್‌ ಪರಿವರ್ತಿಸುತ್ತದೆ. 24 00:01:54,000 --> 00:01:58,430 ಆ ಸಂಖ್ಯೆ ಬೈನರಿಯಾಗಿ, ಒಂದು, ಸೊನ್ನೆಯಾಗಿ ಕಂಪ್ಯೂಟರಿಗೆ ಹೋಗುತ್ತದೆ. 25 00:02:00,380 --> 00:02:05,460 ಇದರಿಂದ ಬಿ ಅಕ್ಷರವನ್ನು ಹೇಗೆ ಪ್ರದರ್ಶಿಸಬೇಕು ಎಂದು ಸಿಪಿಯು ಲೆಕ್ಕಾಚಾರ ಮಾಡುತ್ತದೆ. 26 00:02:06,000 --> 00:02:11,440 ಮೆಮೊರಿಯಿಂದ ಹಂತ ಹಂತದ ಸೂಚನೆಗಳನ್ನು ಸಿಪಿಯು ವಿನಂತಿಸಿ, ಬಿ ಬರೆಯೋದು ಹೇಗೆಂದು ಹೇಳುತ್ತದೆ 27 00:02:12,000 --> 00:02:16,729 ಈ ಸೂಚನೆಗಳನ್ನು ಸಿಪಿಯು ರನ್ ಮಾಡಿ, ರಿಸಲ್ಟ್‌ ಮೆಮೊರಿಯಲ್ಲಿ ಪಿಕ್ಸೆಲ್ ಆಗಿ ಸ್ಟೋರ್ ಮಾಡುತ್ತದೆ. 28 00:02:18,500 --> 00:02:22,329 ಅಂತಿಮವಾಗಿ, ಈ ಪಿಕ್ಸೆಲ್ ಮಾಹಿತಿಯನ್ನು ಸ್ಕ್ರೀನ್‌ಗೆ ಬೈನರಿಯಾಗಿ ಕಳುಹಿಸಲಾಗುತ್ತದೆ. 29 00:02:22,640 --> 00:02:29,520 ಸ್ಕ್ರೀನ್ ಔಟ್‌ಪುಟ್ ಸಾಧನ. ಬೈನರಿ ಸಿಗ್ನಲ್ ಬೆಳಕು, ಬಣ್ಣಗಳನ್ನಾಗಿ ಪರಿವರ್ತಿಸುತ್ತದೆ 30 00:02:32,140 --> 00:02:36,420 ಇದು ತುಂಬಾ ಬೇಗ ನಡೆದುಹೋಗುತ್ತದೆ 31 00:02:36,420 --> 00:02:42,220 ಆದರೆ ಪ್ರತಿ ಅಕ್ಷರ ತೋರಿಸಲು ಕಂಪ್ಯೂಟರ್ ಸಾವಿರಾರು ಸೂಚನೆ ರನ್ ಮಾಡಿರುತ್ತದೆ 32 00:02:42,220 --> 00:02:45,000 ಮೆಮೊರಿಯಿಂದ ಕೀ ಪಾಯಿಂಟ್ ಅನ್ನು ನಿಮ್ಮ ಬೆರಳು ಒತ್ತುವವರೆಗೆ. 33 00:02:48,120 --> 00:02:53,260 ಆ ಉದಾಹರಣೆಯಲ್ಲಿ, ಔಟ್ಪುಟ್ ಸಾಧನ ಸ್ಕ್ರೀನ್. ಹಾಗೆಯೇ ಹಲವು ಔಟ್‌ಪುಟ್ ಸಾಧನಗಳಿವೆ. 34 00:02:53,260 --> 00:02:57,640 ಇವು ಕಂಪ್ಯೂಟರ್‌ನಿಂದ ಬೈನರಿ ಸಿಗ್ನಲ್ ಪಡೆದು ಭೌತಿಕ ಜಗತ್ತಿನಲ್ಲಿ ಏನಾದರೂ ಮಾಡುತ್ತವೆ. 35 00:02:57,680 --> 00:03:02,980 ಉದಾ., ಸ್ಪೀಕರ್ ಧ್ವನಿ ಪ್ಲೇ ಮಾಡುತ್ತದೆ 3D ಪ್ರಿಂಟರ್ ವಸ್ತುವನ್ನು ಪ್ರಿಂಟ್ ಮಾಡುತ್ತದೆ. 36 00:03:03,560 --> 00:03:09,420 ರೋಬೋಟಿಕ್ ಆರ್ಮ್, ಕಾರ್ ಮೋಟಾರ್ ರನ್ ಮಾಡುವ ಕೆಲವಸನ್ನೂ ಔಟ್‌ಪುಟ್ ಸಾಧನಗಳು ಮಾಡಬಹುದು. 37 00:03:09,420 --> 00:03:12,180 ನನ್ನ ಕಂಪನಿ ತಯಾರಿಸುವ ಮಿಲ್ಲಿಂಗ್ ಮಶಿನ್‌ನ ಕಟಿಂಗ್ ಟೂಲ್ ನಿಯಂತ್ರಣ. 38 00:03:13,730 --> 00:03:18,759 ಹೊಸ ಇನ್‌ಪುಟ್‌, ಔಟ್‌ಪುಟ್‌ಗಳು ಹೊಸ ಹೊಸ ರೀತಿ ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ನೆರವಾಗುತ್ತವೆ 39 00:03:19,250 --> 00:03:24,579 ಮೆಮೊರಿ ಮತ್ತು ಸಿಪಿಯು ವೇಗ ಮತ್ತು ಗಾತ್ರದ ಸುಧಾರಣೆಯಿಂದ ಇದು ಸಾಧ್ಯವಾಗಿದೆ. 40 00:03:24,889 --> 00:03:28,779 ಕೆಲಸ ಹೆಚ್ಚು ಕಷ್ಟದ್ದಾಗಿದ್ದಷ್ಟೂ, ಇನ್‌ಪುಟ್ ಔಟ್‌ಪುಟ್ ಮಾಹಿತಿ ಹೆಚ್ಚಿರುತ್ತದೆ 41 00:03:29,299 --> 00:03:32,739 ಹೆಚ್ಚು ಪ್ರೊಸೆಸಿಂಗ್ ಪವರ್ ಮತ್ತು ಕಂಪ್ಯೂಟರ್ ಅಗತ್ಯವಿರುವ ಮೆಮೊರಿಯೂ ಹೆಚ್ಚಿರುತ್ತದೆ 42 00:03:33,949 --> 00:03:40,689 ಸ್ಕ್ರೀನ್‌ ಮೇಲೆ ಟೈಪ್ ಮಾಡುವುದು ಸುಲಭ. ಆದರೆ, 3ಡಿ ಗ್ರಾಫಿಕ್ಸ್, ಎಚ್‌ಡಿ ಸಿನಿಮಾ ರೆಕಾರ್ಡ್‌ಗೆ 43 00:03:41,000 --> 00:03:46,440 ಆಧುನಿಕ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿಯನ್ನು ಹಲವು ಸಿಪಿಯು ಪ್ರೋಸೆಸ್ ಮಾಡಬೇಕು 44 00:03:46,860 --> 00:03:49,600 ಹಲವು ಗಿಗಾಬೈಟ್ ಮೆಮೊರಿ ಸಂಗ್ರಹವಾಗಬೇಕು. 45 00:03:51,410 --> 00:03:57,040 ಕಂಪ್ಯೂಟರ್‌ನಿಂದ ನೀವು ಏನನ್ನಾದರೂ ಮಾಡಬಹುದು ಪ್ರತಿ ಆಕ್ಷನ್ ಕೂಡಾ: 46 00:03:57,710 --> 00:04:00,159 ಭೌತಿಕ ಜಗತ್ತಿನಿಂದ ಮಾಹಿತಿ ಇನ್‌ಪುಟ್ ಮಾಡುವುದು 47 00:04:01,460 --> 00:04:04,700 ಆ ಮಾಹಿತಿ ಸಂಗ್ರಹ ಮತ್ತು ಪ್ರೋಸೆಸ್ ಮಾಡುವುದು 48 00:04:04,700 --> 00:04:08,260 ಪುನಃ ಭೌತಿಕ ಜಗತ್ತಿಗೆ ಔಟ್‌ಪುಟ್ ಅನ್ನು ಪಡೆಯುವುದೇ ಆಗಿರುತ್ತದೆ.