WEBVTT 00:00:00.000 --> 00:00:13.200 ಹಾಯ, ನನ್ನ ಹೆಸರು ಮ್ಯಾಡಿಸನ್ ಮ್ಯಾಕ್ಸೆ. 00:00:13.260 --> 00:00:15.520 ನನ್ನದು ಲೂಮಿಯಾ ಎಂಬ ಕಂಪನಿ ಇದೆ. 00:00:15.520 --> 00:00:20.940 ಸ್ಮಾರ್ಟ್‌ ಬಟ್ಟೆ, ಸ್ಮಾರ್ಟ್‌ ಸರಕುಗಳಿಗೆ ಸ್ಮಾರ್ಟ್‌ ಫ್ಯಾಬ್ರಿಕ್ ಸಂಶೋಧನೆ ಮಾಡುತ್ತೇವೆ 00:00:21.960 --> 00:00:24.580 ಜವಳಿ ಕ್ಷೇತ್ರದಲ್ಲಿ ಆಕಾಶವೇ ಮಿತಿ. 00:00:25.160 --> 00:00:28.920 ನಾನು ಡೇನಿಯಲ್ ಆಪಲ್‌ಸ್ಟೋನ್, ಅದರ್‌ಮಶಿನ್ ಕಂಪನಿಯ ಸಿಇಒ ನಾನು. 00:00:31.540 --> 00:00:34.260 ಡೆಸ್ಕ್‌ಟಾಪ್ ಮಿಲ್ಲಿಂಗ್ ಮಶಿನ್ ನಿರ್ಮಿಸುತ್ತೇವೆ. 00:00:34.260 --> 00:00:41.320 ತಿರುಗುವ ಕಟಿಂಗ್ ಟೂಲ್‌ನಿಂದ 3D ವಸ್ತುವನ್ನು ಮಿಲ್ಲಿಂಗ್ ಮಶಿನ್ ತಯಾರಿಸುತ್ತದೆ. 00:00:42.540 --> 00:00:46.580 ಎಲ್ಲ ಕಂಪ್ಯೂಟರ್‌ಗಳೂ ಅದೇ ನಾಲ್ಕು ಮೂಲ ಕೆಲಸಗಳನ್ನೇ ಮಾಡುತ್ತಿರುತ್ತವೆ. 00:00:46.580 --> 00:00:48.160 ಮಾಹಿತಿ ಇನ್‌ಪುಟ್ ಮಾಡುತ್ತವೆ 00:00:48.160 --> 00:00:50.740 ಮಾಹಿತಿಯನ್ನು ಸಂಗ್ರಹಿಸಿ, ಪ್ರೋಸೆಸ್ ಮಾಡುತ್ತವೆ 00:00:50.740 --> 00:00:52.880 ನಂತರ, ಮಾಹಿತಿ ಔಟ್‌ಪುಟ್ ಮಾಡುತ್ತವೆ. 00:00:53.399 --> 00:00:56.899 ಈ ಎಲ್ಲವನ್ನೂ ಕಂಪ್ಯೂಟರ್‌ನ ವಿವಿಧ ಭಾಗಗಳು ಮಾಡುತ್ತವೆ. 00:00:57.440 --> 00:01:04.540 ಹೊರಜಗತ್ತಿನಿಂದ ಇನ್‌ಪುಟ್ ತೆಗೆದುಕೊಂಡು ಬೈನರಿಯಾಗಿ ಬದಲಿಸುವ ಇನ್‌ಪುಟ್ ಸಾಧನಗಳಿರುತ್ತವೆ. 00:01:04.860 --> 00:01:08.040 ಈ ಮಾಹಿತಿ ಸಂಗ್ರಹಿಸಲು ಮೆಮೊರಿ ಇರುತ್ತದೆ. 00:01:08.120 --> 00:01:12.000 ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ ಸಿಪಿಯು ಇರುತ್ತದೆ. 00:01:12.000 --> 00:01:14.540 ಇದರಲ್ಲಿ ಎಲ್ಲ ಲೆಕ್ಕ ನಡೆಯುತ್ತಿರುತ್ತದೆ. 00:01:14.600 --> 00:01:21.180 ಕೊನೆಗೆ ಮಾಹಿತಿಯನ್ನು ಭೌತಿಕ ಔಟ್‌ಪುಟ್‌ ತೆಗೆಯುವ ಔಟ್‌ಪುಟ್ ಸಾಧನಗಲೂ ಇವೆ. 00:01:22.100 --> 00:01:24.100 ಮೊದಲು ಇನ್‌ಪುಟ್‌ ಬಗ್ಗೆ ಮಾತನಾಡೋಣ. 00:01:24.500 --> 00:01:30.460 ಇವು ಹಲವು ವಿಧದ ಇನ್‌ಪುಟ್ ತೆಗೆದುಕೊಳ್ಳಬಲ್ಲವು. ಕಂಪ್ಯೂಟರ್‌ ಕೀಬೋರ್ಡ್‌, ಫೋನ್ ಟಚ್‌ಪ್ಯಾಡ್. 00:01:30.840 --> 00:01:33.400 ಕ್ಯಾಮೆರಾ, ಮೈಕ್ರೋಫೋನ್, ಜಿಪಿಎಸ್ ಇತ್ಯಾದಿ 00:01:33.930 --> 00:01:39.379 ಕಾರ್‌ನ ಸೆನ್ಸರ್‌, ಥರ್ಮೋಸ್ಟಾಟ್ ಅಥವಾ ಡ್ರೋನ್‌ ವಿಭಿನ್ನ ಇನ್‌ಪುಟ್ ಸಾಧನಗಳು. 00:01:40.200 --> 00:01:45.619 ಈಗ, ಇನ್‌ಪುಟ್‌ ಹೇಗೆ ಔಟ್‌ಪುಟ್ ಆಗುತ್ತದೆ ಎಂದು ಸರಳ ಉದಾಹರಣೆಯನ್ನು ನೋಡೋಣ. 00:01:47.100 --> 00:01:53.419 ಕೀಬೋರ್ಡ್‌ನಲ್ಲಿ "ಬಿ" ಕೀ ಒತ್ತಿದಾಗ, ಅಕ್ಷವನ್ನು ಸಂಖ್ಯೆಯನ್ನಾಗಿ ಕೀಬೋರ್ಡ್‌ ಪರಿವರ್ತಿಸುತ್ತದೆ. 00:01:54.000 --> 00:01:58.430 ಆ ಸಂಖ್ಯೆ ಬೈನರಿಯಾಗಿ, ಒಂದು, ಸೊನ್ನೆಯಾಗಿ ಕಂಪ್ಯೂಟರಿಗೆ ಹೋಗುತ್ತದೆ. 00:02:00.380 --> 00:02:05.460 ಇದರಿಂದ ಬಿ ಅಕ್ಷರವನ್ನು ಹೇಗೆ ಪ್ರದರ್ಶಿಸಬೇಕು ಎಂದು ಸಿಪಿಯು ಲೆಕ್ಕಾಚಾರ ಮಾಡುತ್ತದೆ. 00:02:06.000 --> 00:02:11.440 ಮೆಮೊರಿಯಿಂದ ಹಂತ ಹಂತದ ಸೂಚನೆಗಳನ್ನು ಸಿಪಿಯು ವಿನಂತಿಸಿ, ಬಿ ಬರೆಯೋದು ಹೇಗೆಂದು ಹೇಳುತ್ತದೆ 00:02:12.000 --> 00:02:16.729 ಈ ಸೂಚನೆಗಳನ್ನು ಸಿಪಿಯು ರನ್ ಮಾಡಿ, ರಿಸಲ್ಟ್‌ ಮೆಮೊರಿಯಲ್ಲಿ ಪಿಕ್ಸೆಲ್ ಆಗಿ ಸ್ಟೋರ್ ಮಾಡುತ್ತದೆ. 00:02:18.500 --> 00:02:22.329 ಅಂತಿಮವಾಗಿ, ಈ ಪಿಕ್ಸೆಲ್ ಮಾಹಿತಿಯನ್ನು ಸ್ಕ್ರೀನ್‌ಗೆ ಬೈನರಿಯಾಗಿ ಕಳುಹಿಸಲಾಗುತ್ತದೆ. 00:02:22.640 --> 00:02:29.520 ಸ್ಕ್ರೀನ್ ಔಟ್‌ಪುಟ್ ಸಾಧನ. ಬೈನರಿ ಸಿಗ್ನಲ್ ಬೆಳಕು, ಬಣ್ಣಗಳನ್ನಾಗಿ ಪರಿವರ್ತಿಸುತ್ತದೆ 00:02:32.140 --> 00:02:36.420 ಇದು ತುಂಬಾ ಬೇಗ ನಡೆದುಹೋಗುತ್ತದೆ 00:02:36.420 --> 00:02:42.220 ಆದರೆ ಪ್ರತಿ ಅಕ್ಷರ ತೋರಿಸಲು ಕಂಪ್ಯೂಟರ್ ಸಾವಿರಾರು ಸೂಚನೆ ರನ್ ಮಾಡಿರುತ್ತದೆ 00:02:42.220 --> 00:02:45.000 ಮೆಮೊರಿಯಿಂದ ಕೀ ಪಾಯಿಂಟ್ ಅನ್ನು ನಿಮ್ಮ ಬೆರಳು ಒತ್ತುವವರೆಗೆ. 00:02:48.120 --> 00:02:53.260 ಆ ಉದಾಹರಣೆಯಲ್ಲಿ, ಔಟ್ಪುಟ್ ಸಾಧನ ಸ್ಕ್ರೀನ್. ಹಾಗೆಯೇ ಹಲವು ಔಟ್‌ಪುಟ್ ಸಾಧನಗಳಿವೆ. 00:02:53.260 --> 00:02:57.640 ಇವು ಕಂಪ್ಯೂಟರ್‌ನಿಂದ ಬೈನರಿ ಸಿಗ್ನಲ್ ಪಡೆದು ಭೌತಿಕ ಜಗತ್ತಿನಲ್ಲಿ ಏನಾದರೂ ಮಾಡುತ್ತವೆ. 00:02:57.680 --> 00:03:02.980 ಉದಾ., ಸ್ಪೀಕರ್ ಧ್ವನಿ ಪ್ಲೇ ಮಾಡುತ್ತದೆ 3D ಪ್ರಿಂಟರ್ ವಸ್ತುವನ್ನು ಪ್ರಿಂಟ್ ಮಾಡುತ್ತದೆ. 00:03:03.560 --> 00:03:09.420 ರೋಬೋಟಿಕ್ ಆರ್ಮ್, ಕಾರ್ ಮೋಟಾರ್ ರನ್ ಮಾಡುವ ಕೆಲವಸನ್ನೂ ಔಟ್‌ಪುಟ್ ಸಾಧನಗಳು ಮಾಡಬಹುದು. 00:03:09.420 --> 00:03:12.180 ನನ್ನ ಕಂಪನಿ ತಯಾರಿಸುವ ಮಿಲ್ಲಿಂಗ್ ಮಶಿನ್‌ನ ಕಟಿಂಗ್ ಟೂಲ್ ನಿಯಂತ್ರಣ. 00:03:13.730 --> 00:03:18.759 ಹೊಸ ಇನ್‌ಪುಟ್‌, ಔಟ್‌ಪುಟ್‌ಗಳು ಹೊಸ ಹೊಸ ರೀತಿ ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ನೆರವಾಗುತ್ತವೆ 00:03:19.250 --> 00:03:24.579 ಮೆಮೊರಿ ಮತ್ತು ಸಿಪಿಯು ವೇಗ ಮತ್ತು ಗಾತ್ರದ ಸುಧಾರಣೆಯಿಂದ ಇದು ಸಾಧ್ಯವಾಗಿದೆ. 00:03:24.889 --> 00:03:28.779 ಕೆಲಸ ಹೆಚ್ಚು ಕಷ್ಟದ್ದಾಗಿದ್ದಷ್ಟೂ, ಇನ್‌ಪುಟ್ ಔಟ್‌ಪುಟ್ ಮಾಹಿತಿ ಹೆಚ್ಚಿರುತ್ತದೆ 00:03:29.299 --> 00:03:32.739 ಹೆಚ್ಚು ಪ್ರೊಸೆಸಿಂಗ್ ಪವರ್ ಮತ್ತು ಕಂಪ್ಯೂಟರ್ ಅಗತ್ಯವಿರುವ ಮೆಮೊರಿಯೂ ಹೆಚ್ಚಿರುತ್ತದೆ 00:03:33.949 --> 00:03:40.689 ಸ್ಕ್ರೀನ್‌ ಮೇಲೆ ಟೈಪ್ ಮಾಡುವುದು ಸುಲಭ. ಆದರೆ, 3ಡಿ ಗ್ರಾಫಿಕ್ಸ್, ಎಚ್‌ಡಿ ಸಿನಿಮಾ ರೆಕಾರ್ಡ್‌ಗೆ 00:03:41.000 --> 00:03:46.440 ಆಧುನಿಕ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿಯನ್ನು ಹಲವು ಸಿಪಿಯು ಪ್ರೋಸೆಸ್ ಮಾಡಬೇಕು 00:03:46.860 --> 00:03:49.600 ಹಲವು ಗಿಗಾಬೈಟ್ ಮೆಮೊರಿ ಸಂಗ್ರಹವಾಗಬೇಕು. 00:03:51.410 --> 00:03:57.040 ಕಂಪ್ಯೂಟರ್‌ನಿಂದ ನೀವು ಏನನ್ನಾದರೂ ಮಾಡಬಹುದು ಪ್ರತಿ ಆಕ್ಷನ್ ಕೂಡಾ: 00:03:57.710 --> 00:04:00.159 ಭೌತಿಕ ಜಗತ್ತಿನಿಂದ ಮಾಹಿತಿ ಇನ್‌ಪುಟ್ ಮಾಡುವುದು 00:04:01.460 --> 00:04:04.700 ಆ ಮಾಹಿತಿ ಸಂಗ್ರಹ ಮತ್ತು ಪ್ರೋಸೆಸ್ ಮಾಡುವುದು 00:04:04.700 --> 00:04:08.260 ಪುನಃ ಭೌತಿಕ ಜಗತ್ತಿಗೆ ಔಟ್‌ಪುಟ್ ಅನ್ನು ಪಡೆಯುವುದೇ ಆಗಿರುತ್ತದೆ.