Bee Conditionals - the If Flower/Honeycomb block
-
0:06 - 0:12ಇದು ಕಂಡೀಷನಲ್ ಬ್ಲಾಕ್. ಹೂವು ಅಥವಾ ಜೇನುನೊಣ
ಆಗಿದ್ದರೆ ಏನನ್ನಾದರೂ ಮಾಡಿ ಎಂದು -
0:12 - 0:18ಇದು ಹೇಳುತ್ತದೆ. ಎಷ್ಟು ಜೇನನ್ನು ನಾವು ಸಂಗ್ರಹ
ಮಾಡಬೇಕೆಂದು ಗೊತ್ತಿಲ್ಲದಿದ್ದಾಗ ಇದು ಉಪಯುಕ್ತ -
0:18 - 0:24ಇಲ್ಲಿ ನಮಗೆ ಪ್ರಶ್ನೆ ಕಾಣಿಸುತ್ತಿದೆ. ಈ
ಉದಾಹರಣೆಯಲ್ಲಿ, ಹೂವು ಎಂದು ಹೇಳುತ್ತೇವೆ. -
0:24 - 0:32ಎಲ್ಲ ರಸ ಹೀರಿ ನಂತರ ಮತ್ತೊಂದಕ್ಕೆ ಹೋಗಿ.
ಜೇನುನೊಣ ಆಗಿದ್ದರೆ, ಜೇನು ಮಾಡಿ. ಟಾಡಾ!
- Title:
- Bee Conditionals - the If Flower/Honeycomb block
- Video Language:
- English
- Duration:
- 0:34
Krishna Bhat edited Kannada subtitles for Bee Conditionals - the If Flower/Honeycomb block |