ಇದು ಕಂಡೀಷನಲ್ ಬ್ಲಾಕ್. ಹೂವು ಅಥವಾ ಜೇನುನೊಣ ಆಗಿದ್ದರೆ ಏನನ್ನಾದರೂ ಮಾಡಿ ಎಂದು ಇದು ಹೇಳುತ್ತದೆ. ಎಷ್ಟು ಜೇನನ್ನು ನಾವು ಸಂಗ್ರಹ ಮಾಡಬೇಕೆಂದು ಗೊತ್ತಿಲ್ಲದಿದ್ದಾಗ ಇದು ಉಪಯುಕ್ತ ಇಲ್ಲಿ ನಮಗೆ ಪ್ರಶ್ನೆ ಕಾಣಿಸುತ್ತಿದೆ. ಈ ಉದಾಹರಣೆಯಲ್ಲಿ, ಹೂವು ಎಂದು ಹೇಳುತ್ತೇವೆ. ಎಲ್ಲ ರಸ ಹೀರಿ ನಂತರ ಮತ್ತೊಂದಕ್ಕೆ ಹೋಗಿ. ಜೇನುನೊಣ ಆಗಿದ್ದರೆ, ಜೇನು ಮಾಡಿ. ಟಾಡಾ!