Return to Video

Bee Conditionals - the If Flower/Honeycomb block

  • 0:06 - 0:12
    ಇದು ಕಂಡೀಷನಲ್ ಬ್ಲಾಕ್. ಹೂವು ಅಥವಾ ಜೇನುನೊಣ
    ಆಗಿದ್ದರೆ ಏನನ್ನಾದರೂ ಮಾಡಿ ಎಂದು
  • 0:12 - 0:18
    ಇದು ಹೇಳುತ್ತದೆ. ಎಷ್ಟು ಜೇನನ್ನು ನಾವು ಸಂಗ್ರಹ
    ಮಾಡಬೇಕೆಂದು ಗೊತ್ತಿಲ್ಲದಿದ್ದಾಗ ಇದು ಉಪಯುಕ್ತ
  • 0:18 - 0:24
    ಇಲ್ಲಿ ನಮಗೆ ಪ್ರಶ್ನೆ ಕಾಣಿಸುತ್ತಿದೆ. ಈ
    ಉದಾಹರಣೆಯಲ್ಲಿ, ಹೂವು ಎಂದು ಹೇಳುತ್ತೇವೆ.
  • 0:24 - 0:32
    ಎಲ್ಲ ರಸ ಹೀರಿ ನಂತರ ಮತ್ತೊಂದಕ್ಕೆ ಹೋಗಿ.
    ಜೇನುನೊಣ ಆಗಿದ್ದರೆ, ಜೇನು ಮಾಡಿ. ಟಾಡಾ!
Title:
Bee Conditionals - the If Flower/Honeycomb block
Video Language:
English
Duration:
0:34

Kannada subtitles

Revisions