0:00:05.549,0:00:11.809 ಇದು ಕಂಡೀಷನಲ್ ಬ್ಲಾಕ್. ಹೂವು ಅಥವಾ ಜೇನುನೊಣ[br]ಆಗಿದ್ದರೆ ಏನನ್ನಾದರೂ ಮಾಡಿ ಎಂದು 0:00:11.809,0:00:17.880 ಇದು ಹೇಳುತ್ತದೆ. ಎಷ್ಟು ಜೇನನ್ನು ನಾವು ಸಂಗ್ರಹ[br]ಮಾಡಬೇಕೆಂದು ಗೊತ್ತಿಲ್ಲದಿದ್ದಾಗ ಇದು ಉಪಯುಕ್ತ 0:00:17.880,0:00:24.480 ಇಲ್ಲಿ ನಮಗೆ ಪ್ರಶ್ನೆ ಕಾಣಿಸುತ್ತಿದೆ. ಈ [br]ಉದಾಹರಣೆಯಲ್ಲಿ, ಹೂವು ಎಂದು ಹೇಳುತ್ತೇವೆ. 0:00:24.480,0:00:31.819 ಎಲ್ಲ ರಸ ಹೀರಿ ನಂತರ ಮತ್ತೊಂದಕ್ಕೆ ಹೋಗಿ.[br]ಜೇನುನೊಣ ಆಗಿದ್ದರೆ, ಜೇನು ಮಾಡಿ. ಟಾಡಾ!