Course 1 - PlayLab - Create a Story
-
0:00 - 0:05ಕ್ರಿಯೇಟಿವ್ ಆಗಿ, ಸ್ಟೋರಿ ಹೇಳಲು ಕೋಡಿಂಗ್ ಸ್ಕಿಲ್
ಬಳಕೆ ಮಾಡುವ ಸಮಯ ಇದು. ನಿಮ್ಮ ಸ್ಟೋರಿಯಲ್ಲಿ -
0:05 - 0:10ನಟರು ಇರುತ್ತಾರೆ ಮತ್ತು ಈ ನಟರು ಪರಸ್ಪರ ಮಾತು
ಆಡುವಂತೆ ನೀವು ಮಾಡಬಹುದು. ನಮ್ಮದೇ ಗೇಮ್ -
0:10 - 0:15ಕ್ರಿಯೇಟ್ ಮಾಡೋಣ. ಬೆಕ್ಕು ಮತ್ತು ನಾಯಿಯನ್ನು
ಸರಿಸಬೇಕು ಮತ್ತು ಅವು ಮಾತನಾಡುವಂತೆ ಮಾಡಬೇಕು -
0:15 - 0:20ಯಾವ ಕಥೆ ಹೇಳಬೇಕು ಎಂದು ಯೋಚಿಸಿ.
ಬೆಕ್ಕಿಗೆ ನಾಯಿ ಕಂಡರೆ ಹೆದರಿಕೆ -
0:20 - 0:25ನಾಯಿ ಸ್ನೇಹ ಬೆಳೆಸಲು ಬಯಸಿದೆ ಎಂದು
ಬೆಕ್ಕಿಗೆ ತಿಳಿದಿದೆ. "ವೆನ್ ರನ್" ಬ್ಲಾಕ್ -
0:25 - 0:31ಆರಂಭ. "ಮೂವ್" ಬ್ಲಾಕ್ ನಿಮ್ಮ ಕ್ಯಾರೆಕ್ಟರ್
ಚಲಿಸುವಂತೆ ಮಾಡುತ್ತದೆ "ಸೇ" ಬ್ಲಾಕ್ ನಿಮ್ಮ -
0:31 - 0:37ಕ್ಯಾರೆಕ್ಟರ್ ಮಾತನಾಡಿಸುತ್ತದೆ.
ನಾಯಿ ಬಂದು "ಹಾಯ್" ಎಂದು ಹೇಳುವಂತೆ -
0:37 - 0:44ನಾನು ಮಾಡುತ್ತೇನೆ. ಆಕೆಗೆ ಹೆದರಿಕೆಯಾಗುತ್ತದೆ. ಇಲ್ಲಿ
"ನಟರ ಸಂಘರ್ಷ" ಬ್ಲಾಕ್ ಬರುತ್ತದೆ. ಇತರ ಬ್ಲಾಕ್ಗಳನ್ನು ನೀವು ಲಿಂಕ್ ಮಾಡಬಹುದು -
0:44 - 0:51ನಾಯಿ ಬಂದು ಹಾಯ್ ಹೇಳುವಂತೆ ಮಾಡುತ್ತೇನೆ
ಆದರೆ ಬೆಕ್ಕು ಹೆದರಿ ಓಡುತ್ತದೆ. "ಆಹ್" -
0:51 - 0:54ಇನ್ನೂ ಸಮಯವಿದ್ದರೆ, ಇನ್ನೂ ಚೆಂದದ ಅಂತ್ಯ
ಆಗುತ್ತಿತ್ತು. ಅಂತ್ಯ!
Krishna Bhat edited Kannada subtitles for Course 1 - PlayLab - Create a Story |